ಸುದ್ದಿ9:ಕಿನ್ನಿಗೋಳಿ
ಕ್ಯಾಪ್ಶನ್: ಕೆರೆಕಾಡು ಪರಿಸರದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯಥರ್ಿ ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಹಾಗೂ ಮನೆ ಮತಯಾಚನೆ ಸೋಮವಾರ ನಡೆಯಿತು. ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಜಗದೀಶ್ ಅಧಿಕಾರಿ, ಕಸ್ತೂರಿ ಪಂಜ, ಆಶಾ ರತ್ನಾಕರ ಸುವರ್ಣ, ಈಶ್ವರ್ ಕಟೀಲ್, ವಿನೋದ್ ಪಡುಪಣಂಬೂರು, ದೇವಪ್ರಸಾದ್ ಪುನರೂರು, ವಿನೋದ್ ಬೊಳ್ಳೂರು, ಆದಶರ್್ ಶೆಟ್ಟಿ ಎಕ್ಕಾರು, ನಾರಾಯಣ ಕಾಮತ್, ರಂಗನಾಥ ಶೆಟ್ಟಿ, ಕೃಷ್ಣ ಶೆಟ್ಟಿಗಾರ್, ರಾಜೇಶ್ ಭಟ್, ಗೀತಾ ಆಚಾರ್ಯ, ಇಂದಿರಾ, ಜಾನಕಿ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

