ಪೂಜಾರಿಗೆ ಸೆಡ್ಡು ಹೊಡೆಯಲಿದ್ದಾರೆ ಕಟೀಲ್
ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನರನ್ನು ವಂಚಿಸುತ್ತಿದೆ. ಸರಕಾರದ ಧೋರಣೆಯಿಂದ ಬೇಸತ್ತಿರುವ ಮತದಾರ ಏಪ್ರಿಲ್ 17ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಹಾಗಾಗಿ…
SUDDI9 MEDIA NETWORK
ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನರನ್ನು ವಂಚಿಸುತ್ತಿದೆ. ಸರಕಾರದ ಧೋರಣೆಯಿಂದ ಬೇಸತ್ತಿರುವ ಮತದಾರ ಏಪ್ರಿಲ್ 17ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಹಾಗಾಗಿ…
ಸುದ್ದಿ 9 ಕೈಕಂಬ; ಕೊಂಪದವು ಅಜರ್ುನಕೋಡಿ ಇಲ್ಲಿಯ ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ನಲ್ಲಿ ದಶಮಾನೋತ್ಸವದ ಸಂಭ್ರಮ ಮಾಚರ್್ 29ರ ಶನಿವಾರ ಸಂಜೆ 6ರಿಂದ ಕಲಾ ಸ್ಪರ್ಶ ಡ್ಯಾನ್ಸ್…
ಸುದ್ದಿ9 ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು ಕೂಲಿ ಕಾರ್ಮೀಕರು ಮತ್ತು ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಗತಿಯು ಆಧುನಿಕ ಸೌಕರ್ಯಗಳನ್ನು ಒಳಗೊಡಿಂದ್ದು ಗ್ರಾಮಸ್ಥರಿಗೆ…
ಮಂಗಳೂರು, ಮಾ.16: ಮರ್ವಾ ಡೆವೆಲಪರ್ಸ್ ಕೈಕಂಬದ ಸೂರಲ್ಪಾಡಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಡೆ ಎಲೋರಾ ವಸತಿ ಸಂಕಿರ್ಣದ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಿಸಲಾಯಿತು. ಶಾಸಕ ಮೊಯ್ದಿನ್ ಬಾವಾ ಯೋಜನೆಗೆ…
ವೃಂದಾವನ: ಹಳೆಯ ಸಂಪ್ರದಾಯವನ್ನು ಮೆಟ್ಟಿನಿಂತ ಮಥುರಾ ನಗರದ ವೃಂದಾವನದ ವಿಧವೆಯರು ಇದೇ ಮೊದಲ ಬಾರಿ ಹೋಳಿ ಹಬ್ಬವನ್ನಾಚರಿಸಿ ಸಂಭ್ರಮಪಟ್ಟರು. ಸರಕಾರೇತರ ಸಂಸ್ಥೆಯಾದ ಸುಲಭ್ ಇಂಟರ್ನ್ಯಾಷನಲ್ ಈ ಹೋಳಿ…
ಧರ್ಮಶಾಲಾ: ಪಾಕಿಸ್ತಾನದ ಲರ್ಕಾನಾ ಪ್ರದೇಶದಲ್ಲಿರುವ ಜಿನ್ನಾಬಾಗ್ ಚೌಕ್ ನಲ್ಲಿದ್ದ ಹಿಂದೂ ದೇವಾಲಯವೊಂದಕ್ಕೆ ಮತಾಂಧ ದುಷ್ಕರ್ಮಿಗಳು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಪವಿತ್ರ ಗ್ರಂಥದ ಕೆಲವು ಹಾಳೆಯನ್ನು ವ್ಯಕ್ತಿಯೊಬ್ಬ ಹರಿದು…
ಸುದ್ದಿ9 ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ 30ನೇ ಸಂಭ್ರಮಾಚರಣೆಯ ಪ್ರಯುಕ್ತ ರವಿವಾರ ಬಂಗ್ಲೆ ಮೈದಾನದಲ್ಲಿ ನಡೆದ 6ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ…
ಸುದ್ದಿ9 ಕಿನ್ನಿಗೋಳಿ ಭಾರತೀಯ ಕಥೋಲಿಕ್ ಯುವ ಸಂಚಲನ ಕಿನ್ನಿಗೋಳಿ ವಲಯದ ದ್ವಿದಶಮಾನೋತ್ಸವದ ಅಂಗವಾಗಿ ಐ.ಸಿ.ವೈ.ಎಮ್. ಕಿನ್ನಿಗೋಳಿ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ರಕ್ತದಾನ…
ಸುದ್ದಿ9 ಕಿನ್ನಿಗೋಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವ ಕಾರ್ಯದಲ್ಲಿ ಸಫಲತೆ ಕಂಡಿದೆ ಎಂದು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ…
ಸುದ್ದಿ9 ಕಿನ್ನಿಗೋಳಿ ಭಾವನಾತ್ಮಕತೆ-ಧಾರ್ಮಿಕತೆ ಬೆಲೆ ಕಳೆದುಕೊಳ್ಳುವ ಈ ಆಧುನಿಕ ಯುಗದಲ್ಲಿ ನಮ್ಮ ಮಕ್ಕಳಿಗೆ ಶಿಸ್ತು ಬದ್ದ ಜೀವನ ಕಲ್ಪಿಸಿ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ನಾಗರೀಕನಾಗಿ ರೂಪಿಸುವಲ್ಲಿ…
ಸುದ್ದಿ9 ಕಿನ್ನಿಗೋಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಶ್ರಯದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಂಯೋಜನೆಯಲ್ಲಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿಯಲ್ಲಿ…
ಸಂಘನಿಕೇತನದಲ್ಲಿ ಬಿಜೆಪಿ ದಕ್ಷಿಣ ವಿಧಾನಸಭಾಕ್ಷೇತ್ರದ ಕಾರ್ಯಕರ್ತರ ಸಭ ಸುದ್ದಿ9 ;ಮಂಗಳೂರು ನರೇಂದ್ರ ಮೋದಿ ಪ್ರಧಾನಿ ಅಭ್ಯಥರ್ಿಯಾದ ಮೇಲೆ ದೇಶದೆಲ್ಲೆಡೆ ಮೋದಿ ಅಲೆ ಎದ್ದಿದ್ದು ಜನರಲ್ಲಿ ಸಂಚಲನ ಮೂಡಿಸಿದೆ…
ಚಿಕ್ಕಬಳ್ಳಾಪುರ: ಮೊಯಿಲಿಯಂಥ ಭ್ರಷ್ಟರು ಚುನಾವಣೆಯಲ್ಲಿ ಗೆಲ್ಲಬಾರದು. ಮತದಾರರು ಅಂಥವರಿಗೆ ಮತ ಹಾಕಿ ದೇಶವನ್ನು ಲೂಟಿಗೈಯ್ಯಲು ಮತ್ತಷ್ಟು ಅವಕಾಶ ಮಾಡಿಕೊಡಬಾರದು ಎಂದು ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ.…