Month: March 2014

ಶಿವಣ್ಣ ಮಧ್ಯಪ್ರವೇಶ: ಕಾರ್ಮಿಕರ ಪ್ರತಿಭಟನೆ ಹಿಂದಕ್ಕೆ

ಬೆಂಗಳೂರು: ಪರ್ಯಾಯ ಒಕ್ಕೂಟಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಅಶೋಕ್ ನೇತೃತ್ವದ ಕಾರ್ಮಿಕರ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆಯು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ. ಇತರ…

ಅಂಬಿ ಈಸ್ ಆಲ್ ರೈಟ್

ಬೆಂಗಳೂರು: ಶ್ವಾಸಕೋಶದ ತೊಂದರೆಗೆ ಒಳಗಾಗಿ ಸಿಂಗಾಪುರದ ಆಸ್ಪತ್ರೆಯ್ಲಲಿ ಚಿಕಿತ್ಸೆ ಪಡೆಯುತ್ತಿರುವ ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ ಅಂಬರೀಶ್ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಬೆಂಗಳೂರಿನ ವಿಕ್ರಂ…

ಆಟೋ ಮೇಲೆ ಬಿದ್ದ ಮರ

ಮಂಗಳೂರು: ನಗರದ ಅಂಬೇಡ್ಕರ್ ವೃತ್ತದ ಬಳಿಯಿದ್ದ ಒಣಗಿದ ಪುರಾತನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.…

ರಮ್ಯ ನಡತೆ ಸರಿ ಇಲ್ಲ ಎಂದು ಯಾವತ್ತು ಪತ್ರ ಬರೆದಿಲ್ಲ ;ಮಾದೇಗೌಡ ಸ್ಪಷ್ಟನೆ

ಮಂಡ್ಯ(ಮಾ.19)​: ಸಂಸದೆ ಹಾಗೂ ನಟಿ ರಮ್ಯಾ ವಿರುದ್ಧ ನಾನು ಯಾವುದೇ ಪತ್ರ ಬರೆದಿಲ್ಲ; ಕೆಪಿಸಿಸಿ ಅಧ್ಯಕ್ಷರಿಗೂ ಕೂಡ ಪತ್ರ ಬರೆದಿಲ್ಲ ಎಂದು ಮಂಡ್ಯದಲ್ಲಿ ಇಂದು ಮಾಜಿ ಸಂಸದ…

ಡಾ.ಪ್ರಭಾಕರ ಭಟ್ರ ವಿರುದ್ಧ ಬಂಟ್ವಾಳ ನಗರ ಠಾಣೆ ಪ್ರಕರಣ ದಾಖಲಾಗಿದೆ

ಬಂಟ್ವಾಳ : ಬಿ.ಸಿ ರೋಡಿನಲ್ಲಿ ಮಾ.2ರಂದು ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ರಾ.ಸ್ವ.ಸೇ.ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ರವರ…

ಹಿಂದು ಸಂಘಟನೆ ಕಾರ್ಯಕರ್ತರು ಬಿ.ಸಿ.ರೋಡು ನಗರ ಠಾಣೆಗೆ ದಿಡೀರ್ ಮುತ್ತಿಗೆ, ಪೋಲೀಸರಿಗೆ ದಿಕ್ಕಾರ, ಆತಂಕದ ವಾತಾವರಣ

ಸುದ್ದಿ 9 ಬಂಟ್ವಾಳ: ಕಳೆದ 15 ದಿನಗಳ ಹಿಂದೆ ಬಿ.ಸಿ.ರೋಡಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ…

ರಾಮಕೃಷ್ಣ ತಪೋವನ ಬಾಲಾಕಾಶ್ರಮ, ಪೊಳಲಿಯಲ್ಲಿ ಉಚಿತ ವಸತಿ ಸೌಲಭ್ಯ:

ಆರ್ಥಿಕವಾಗಿ ಹಿಂದುಳಿದ ಮತ್ತು ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಗ್ರಾಮೀಣ ಪ್ರತಿಭಾವಂತ ಹುಡುಗರಿಗೆ ಶಿಕ್ಷಣಕ್ಕೆ ನೆರವಾಗುವನ್ವಯ ರಾಮಕೃಷ್ಣ ತಪೋವನ ಬಾಲಕಾಶ್ರಮವು ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕನ್ನಡ,…

ಬಿಜೆಪಿ ಕಾರ್ಯಕರ್ತರ ಸಮಾವೇಶ

ಬಂಟ್ವಾಳ; ಬಿಜೆಪಿ ಪಕ್ಷದ ಸಿದ್ದಾಂತವನ್ನು ಒಪ್ಪದ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ಹಲವು ನಾಯಕರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯಥರ್ಿ ನರೇಂದ್ರ ಮೋದಿಯ ಆಕರ್ಷಣೆಗೆ ಒಳಗಾಗಿದ್ದಾರೆ, ಮೋದಿ ಪ್ರಧಾನಿಯಾಗಲಿ…

ವಿಶ್ವ ಟಿ20: ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು

ಡಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಭಾರತವು ಶ್ರೀಲಂಕಾ ವಿರುದ್ಧ 5 ರನ್ ಗಳಿಂದ ಸೋಲೊಪ್ಪಿಕೊಂಡಿದೆ. ಗೆಲ್ಲಲು 154 ರನ್ ಗಳ ಗುರಿ…

ವೀಣಾ ಮಲಿಕ್ ಭಾರತ ವಿರೋಧಿ ಹೇಳಿಕೆ: ಟ್ವಿಟರ್ ನಲ್ಲಿ ವ್ಯಾಪಕ ಖಂಡನೆ

ದೆಹಲಿ: ಭಾರತಕ್ಕೆ ಬಂದು ಹಣ ಹೆಸರು ಗಳಿಸಿ ಪಾಕಿಸ್ತಾನಕ್ಕೆ ಮರಳಿ ದುಬೈಯ ಮಿಲಿಯಾಧಿಪತಿಯನ್ನು ಬುಟ್ಟಿಗೆ ಹಾಕಿ ಮಜಾ ಉಡಾಯಿಸುತ್ತಿರುವ ಪಾಕಿಸ್ತಾನದ ಸಿ ಗ್ರೇಡ್ ಸಿನಿಮಾಗಳ ನಟಿ ವೀಣಾ…

ಕೇಜ್ರಿ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ದೂರು

ಬೆಂಗಳೂರು: ಭಾನುವಾರ ಬೆಂಗಳೂರಿನಲ್ಲಿ ನಡೆದ ಆಪ್ ಸಮಾವೇಶದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ನಾಯಕರ ವಿರುದ್ಧ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿರುವ ಆಪ್ ನಾಯಕ…

ರಣರಂಗವಾದ ಕನ್ನಡ ಚಿತ್ರರಂಗ

ಬೆಂಗಳೂರು: ಸ್ಯಾಂಡಲ್ ವುಡ್ ನ ತಳುಕು ಬಳುಕು ದುನಿಯಾ ಕೇವಲ ಬೆಳ್ಳಿ ಪರದೆಗಷ್ಟೇ ಸೀಮಿತವೆಂಬುದು ಬಾರಿಬಾರಿ ರುಜುವಾತಾಗುತ್ತಲೇ ಇದೆ. ಒಂದಿಲ್ಲೊಂದೊ ಕ್ಷುಲ್ಲಕ ಕಾರಣಗಳಿಗೆ ಕನ್ನಡ ಚಿತ್ರಂಗದಲ್ಲಿ ಜಗಳಗಳು,…

ಐದು ವರ್ಷಗಳ ಹಿಂದೆ ಬಿಜಪಿ ಸೇರಬೇಕಿತ್ತು

ಮಂಗಳೂರು: ಇತ್ತೀಚೆಗೆ ಬಿಜೆಪಿ ಪಾಳಯ ಸೇರಿರುವ ತೇಜಸ್ವಿನಿ ಗೌಡ ಅವರು ಜನರಿಗೆ ಒಂದು ರೂ,ಗೆ ಅಕ್ಕಿ ನೀಡುವುದು ಸಾಧನೆಯಲ್ಲ. ಬದಲಿಗೆ ಕೆಜಿಗೆ 30 ರೂ, ಅಕ್ಕಿಯನ್ನು ಖರೀದಿಸುವ…