ಡಾ.ಆಳ್ವ ಹಿರಿಯ ನಾಗರಿಕರ ಸಾಲಿಗೆ
ಸುದ್ದಿ 9ಮೂಡುಬಿದರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರಿಗೆ ಉಡುಪಿ ಹಿರಿಯ ನಾಗರಿಕರ ಸಂಘದವರು ಹಿರಿಯನಾಗರಿಕ ಗುರುತಿನ ಚೀಟಿ ನೀಡಿ ಮಂಗಳವಾರ ವಿದ್ಯಾಗಿರಿಯ…
ಬ್ರಹ್ಮಶ್ರೀ ನಾರಾಯಣ ಗುರು ತುಳು ಚಲನಚಿತ್ರ ದ್ವನಿಸುರುಳಿ ಬಿಡುಗಡೆ.
ಸುದ್ದಿ 9 ಮಂಗ ಳೂರು: ಧರ್ಮ ಕುದ್ರೋಳಿ ಶ್ರೀ ಶ್ರೀ ಗೋಕರ್ಣನಾಥ ದೇವಸ್ಥಾನದ ಸಂತೋಷಿ ಕಲಾ ಮಂಟಪದಲ್ಲಿ ಸೋಮವಾರ ತುಂಗಭದ್ರ ಫಿಲ್ಮ್ ಅವರ ಬ್ರಹ್ಮ ಶ್ರೀ ನಾರಾಯಣ…
ಅಂಗಡಿಗೆ ಬೆಂಕಿಯಿಕ್ಕಿದ ದುಷ್ಕರ್ಮಿಗಳು
ಸುದ್ದಿ9 ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಗುಂಪು ಘರ್ಷಣೆಯ ಕಾವು ಇನ್ನೂ ಆರಿದಂತೆ ಕಾಣುತ್ತಿಲ್ಲ. ಪೊಲೀಸ್ ಬಿಗುಬಂದೋಬಸ್ತ್ ನ ಹೊರತಾಗಿಯೂ ಭಾನುವಾರ ಮಧ್ಯರಾತ್ರಿ ದುಷ್ಕರ್ಮಿಗಳು ಸೂರಿಕುಮೇರು ಎಂಬಲ್ಲಿ ಎರಡು…
ಪೊಳಲಿ ರಾಮಕೃಷ್ಣ ತಪೋವನದಲ್ಲಿ ಪಂಚಮ ವಾರ್ಷಿಕೋತ್ಸವ
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ 11ರಂದು ಶ್ರೀ ಪೊಳಲಿ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಚಂಡಿಕಾ ಹೋಮವು ನೆರವೇರಿತು. ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ…
ಮಲೇಷ್ಯಾ ವಿಮಾನ ನಾಪತ್ತೆ: ಬಗೆಹರಿಯದ ನಿಗೂಡತೆ
ಮಲೇಷ್ಯಾ: ಶನಿವಾರ ಮುಂಜಾನೆ ಇದ್ದಕ್ಕಿದ್ದಂತೆ ಬಾನಂಗಳದಿಂದ ಕಣ್ಮರೆಯಾಗಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನದ ಒಂದು ಬಾಗಿಲು ಪತ್ತೆಯಾಗಿರುವ ಬಗ್ಗೆ ರಕ್ಷಣಾ ತಂಡ ಮಾಹಿತಿ ನೀಡಿದೆ. ಸಾಗರದಲ್ಲಿ ಹುಡುಕಾಟ ನಡೆಸುತ್ತಿರುವ…
ಅಡಾಪ್ಟರ್ನಲ್ಲಿ ಚಿನ್ನ ತಂದ ಕಳ್ಳ
ಮಂಗಳೂರು: ಭಾನುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ 816.45 ಗ್ರಾಂ ತೂಕದ 39 ತುಂಡು ಬಂಗಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 25 ಲಕ್ಷ ರೂ, ಎಂದು…
ಕಲ್ಲಡ್ಕ ಉದ್ವಿಗ್ನ: ನಿಷೇಧಾಜ್ಞೆ ಮುಂದುವರಿಕೆ
ಕಲ್ಲಡ್ಕ: ಬೂದಿ ಮುಚ್ಚಿದ ಕೆಂಡದಂತಿರುವ ಕಲ್ಲಡ್ಕದಲ್ಲಿ ಮಾರ್ಚ್ 11ರವರೆಗೆ ನಿಷೇಧಾಜ್ಞೆ ಮುಂದುವರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಕಾಂಗ್ರೆಸ್ ಸಾಮರಸ್ಯ ಸಭೆಯ ಸಂದರ್ಭದಲ್ಲಿ ನಡೆದ ಗುಂಪು ಘರ್ಷಣೆಯ ಪರಿಣಾಮವೆಂಬಂತೆ…
ಚಾಲಿಪೋಲಿಲು ತುಳು ಸಿನಿಮಾದ ಮುಹೂರ್ತ ಸಮಾರಂಭ
ಮಂಗಳೂರು: ವೀರೇಂದ್ರ ಶೆಟ್ಟಿ ಕಾವೂರು ಇವರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಾಲಿಪೋಲಿಲು ತುಳು ಚಿತ್ರದ ಮುಹೂರ್ತ ಸಮಾರಂಭ ಪಾಂಡೇಶ್ವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ 8.30ಕ್ಕೆ…
ಆಂತರಿಕ ಚುನಾವಣೆ: ಪೂಜಾರಿಗೆ ಗೆಲುವು
ಮಂಗಳೂರು: ಶನಿವಾರ ನಡೆದ ಕಾಂಗ್ರೆಸ್ನ ಆಂತರಿಕ ಚುನಾವಣೆಯಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಭಾರೀ ಅಂತರದಿಂದ ಗೆಲುವು ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಮಂಗಳೂರಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್…
ಮಹಿಳೆಯರು ಸಶಕ್ತರಾಗಬೇಕು : ಯುಟಿ.ಖಾದರ್
ಸುದ್ದಿ9 ಕಿನ್ನಿಗೋಳಿ ;ಮಹಿಳೆ ಸಶಕ್ತರಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಮಾತೃಪ್ರೇಮದಿಂದಾಗಿ ಸಂಸಾರ ಹಾಗೂ ಸಮಾಜವನ್ನು ಏಕಸ್ವಾಮ್ಯತೆಯಿಂದ ಕಾಣುತ್ತಾಳೆ. ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಕನ್ಸೆಟ್ಟಾ…
ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯಥರ್ಿ ಪಟ್ಟಿ ಬಿಡುಗಡೆ ದ.ಕ. ಜಿಲ್ಲಾ ಬಿಜೆಪಿ ಅಭ್ಯಥರ್ಿ ನಳಿನ್ ಕುಮಾರ್ ಕಟೀಲ್
ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕನರ್ಾಟಕದಿಂದ ಸ್ಪಧರ್ೆಗಿಳಿಯಲಿರುವ ಅಭ್ಯಥರ್ಿಗಳ ಮೊದಲ ಪಟ್ಟಿಯನ್ನುಬಿಜೆಪಿ ಪ್ರಕಟಿಸಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಅಭ್ಯಥರ್ಿಗಳ ಹೆಸರನ್ನು ಬಹಿರಂಗ…
ನೂತನ ಪದಾಧಿಕಾರಿಗಳ ಆಯ್ಕೆ
ಮೂಡುಬಿದರೆ: ಇಲ್ಲಿನ ಬ್ರಹ್ಮಶೀ ಗುರುನಾರಾಯಣ ಸ್ವಾಮೀ ಸೇವಾ ಸಂಘದ 2014-15ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಪೂವಪ್ಪ ಕುಂದರ್, ಉಪಾಧ್ಯಕ್ಷರಾಗಿ ಪದ್ಮನಾಭ ಸಾಲ್ಯಾನ್,ವಾಸು ಪೂಜಾರಿ,…
