ಫಲಾಹ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ
ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ಇತ್ತೀಚೆಗೆ ನಡೆಯಿತು. ಶಾಲಾ ನಾಯಕ, ತೋಟಗಾರಿಕೆ, ಶಿಸ್ತು, ಶುಚಿತ್ವ, ಕ್ರೀಡೆ ಹಾಗೂ ನೀರಾವರಿ ಇಲಾಖೆಗಳಿಗೆ…
SUDDI9 MEDIA NETWORK
ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ಇತ್ತೀಚೆಗೆ ನಡೆಯಿತು. ಶಾಲಾ ನಾಯಕ, ತೋಟಗಾರಿಕೆ, ಶಿಸ್ತು, ಶುಚಿತ್ವ, ಕ್ರೀಡೆ ಹಾಗೂ ನೀರಾವರಿ ಇಲಾಖೆಗಳಿಗೆ…
ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನೂತನ ಪದಾಧಿಕಾರಿಗಳಾಗಿ ಇತ್ತೀಚೆಗೆ ಎಸ್‍ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಇವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಎಸ್ಸೆಸ್ಸಫ್ ಕಚೇರಿಯಲ್ಲಿ ನಡೆಯಿತು.…
ಉಳ್ಳಾಲ: ಬೇಸಿಗೆಯಲ್ಲಿ ಬಹಳಷ್ಟು ನೀರಿನ ಬರ ಇರುವ ಪ್ರದೇಶ ನರಿಂಗಾನ ಗ್ರಾಮದ ಬೋಳ. ಮಳೆಗಾಲದಲ್ಲಿ ಅದಷ್ಟು ನೀರು ಇಂಗಿಸುವ ಮೂಲಕ ನೀರಿನ ಸಮಸ್ಯೆ ನಾಂದಿಹಾಡುವ ಎಂದು ಜಿ.ಪಂ…
ಉಳ್ಳಾಲ : ಪರಿಸರವು ಇಂದು ಮಳೆ, ಬೆಳೆ, ಮಾನವನೆಂಬ ಸಮತೋಲನದಿಂದತಪ್ಪಿ ಸರ್ವನಾಶದತ್ತ ಸಾಗುತ್ತಿದೆ. ಮಾನವನ ಸ್ವಯಂಕೃತಅಪರಾಧದಿಂದಾಗಿ ನಾವು ಪರಿತಪ್ಪಿಸ ಬೇಕಾಗುತ್ತದೆ.ಇದಕ್ಕಾಗಿ ನಾವು ಪರಿಸರವನ್ನು ಸಂರಕ್ಷಿಸ ಬೇಕೆಂದು ಮಂಗಳೂರು…
ಯೇನೆಪೋಯ ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಯೇನೆಪೋಯ ವಿವಿ ಕುಲಸಚಿವ ಡಾ. ಸಿ.ವಿ.ರಘುವೀರ್ ಹಾಗು ಹೆಚ್ಚುವರಿ ಕುಲಸಚಿವರಾದ ಡಾ. ಶ್ರೀಕುಮಾರ್ ಮೆನನ್…
ಉಳ್ಳಾಲ: ಶಿಕ್ಷಣಕ್ಕಾಗಿ ಹೆಚ್ಚಿನ ಪ್ರೋತ್ಸಾಹ ನೀಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರಿಕೆಗೆ ಎಸ್ಸೆಸ್ಸೆಫ್‍ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ.…
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಗಳಿಗೆ ಆರ್ಥಿಕ…
ಉಳ್ಳಾಲ: ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ವತಿಯಿಂದ ಬಡ ಕುಟುಂಬದ ಮನೆ ದುರಸ್ತಿಗೆ ಅಂಬಿಕರೊಡ್ ಮಂಗಳೂರು ಸ್ವಾಮಿಲ್ ಕಚೇರಿಯಲ್ಲಿ ನೂರಾನಿ ಯತೀಂ ಖಾನದ ಪ್ರಧಾನ ಕಾರ್ಯದರ್ಶಿ…
ಉಳ್ಳಾಲ: ಸ್.ಎಸ್.ಎಫ್ ಕೆ.ಸಿ ರೋಡ್ ಯುನಿಟ್ ವತಿಯಿಂದ ಸಾಮೂಹಿಕ ಇಫ್ತಾರ್ ಕೂಟ ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ…
ಉಳ್ಳಾಲ: ಯುವಕರು ಸಮಾಜದಲ್ಲಿ ಉತ್ತಮ ಚಟುವಟಿಕೆಗಳನ್ನು ಮಾಡುವುದರಿಂದ ಮೂಲಕ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರ ರಾಗಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಹಾಗೂ ಅಲ್ ಇಹ್ಸಾನ್ ಎಂಬ…
ಉಳ್ಳಾಲ:ಪ್ರಥಮ ಕ್ರಿಕ್ಯೆನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯೇನೆಪೊಯ ವಿದ್ಯಾಲಯದ ವೈದ್ಯ ಶಿಕ್ಷಣ ವಿಭಾಗವು ದ. ಕ ಮತ್ತು ಉಡುಪಿ ಜಿಲ್ಲೆಗೆ ಒಳಪಡುವ ಕಾಲೇಜು ಹಾಗೂ ವಿಶ್ವವಿದ್ಯಾಲಯದ…
ಬೆಳ್ತಂಗಡಿ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ದಾನಿಗಳ ನೆರವಿನಿಂದ ಸುಮಾರು ರೂ. 2.15 ಲಕ್ಷ ವೆಚ್ಚದಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಶಿರ್ಲಾಲು…
ಉಳ್ಳಾಲ:ಜೂ,07: ಇಂದು ಶಿಕ್ಷಣದಲ್ಲಿ ಅತೀವಕ್ರಾಂತಿಯನ್ನುಅಲ್ ಮದೀನಾ ರೂವಾರಿ ಶೈಖುನಾ ಅಬ್ಬಾಸ್ಉಸ್ತಾದ್ರವರು ಮಾಡುತ್ತಿರುವರುಇದು ಶ್ಲಾಘನೀಯ. ಇವರ ಶ್ರಮಕ್ಕೆ ಸಹಕಾರ ನೀಡುವುದು ಸಮುದಾಯದ ಪ್ರತಿಯೊಬ್ಬರಕರ್ತವ್ಯವಾಗಿದೆಎಂದುರಾಜ್ಯಆರೋಗ್ಯ ಸಚಿವಯು.ಟಿ.ಖಾದರ್ ಹೇಳಿದರು. ಅವರುಅಲ್-ಮದೀನಾ ಇಸ್ಲಾಮಿಕ್ಕಾಂಪ್ಲೆಕ್ಸ್…
ಉಳ್ಳಾಲ: ಕಸ್ತುರ್ಭಾ ಹಾಸ್ಪಿಟಲ್ ಮತ್ತು ಕೆ.ಎಂ.ಸಿ ಮಣಿಪಾಲ ಯುನಿವರ್ಸಿಟಿ ಇದರ ವಿವಿಧ ವಿಭಾಗಗಳ ತಜ್ಞರುಗಳಿಂದ ಹಿರಿಯಡಕದ ಮಾಧವ ಮಂಗಲ ಸಭಾ ಭವನದಲ್ಲಿ ಸಾರ್ವಜನಿಕರಿಗೆ ಭಾನುವಾರ ಜೂನ್ 5,…