Category: ullal

ಕೋಟೆಕೆರೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

ವಿಟ್ಲ: ಕೋಟೆಕೆರೆ ಪರಿಸರದಲ್ಲಿ ಇಲ್ಲಿನ ಯುವಕ ಸಂಘದವರು ಜೇಸಿಐ ಯವರಿಂದಿಗೆ ಸ್ವಚ್ಚತೆಯನ್ನು ಶ್ರಮದಾನದ ಮೂಲಕ ಮಾಡಿದರು. ಜೇಸಿಐ ವಿಟ್ಲ, ಶ್ರೀಕಾಶಿ ಯುವಕ ಮಂಡಲದ ಯುವಕರು ಹಾಗೂ ಸ್ಥಳೀಯರು…

ಎಸ್ಸೆಸ್ಸೆಫ್ಕಲ್ಕಟ್ಟ ವತಿಯಿಂದಉಚಿತ ಪುಸ್ತಕ ವಿತರಣೆ

ಉಳ್ಳಾಲ. ಮೇ 30: ಎಸ್ಸೆಸ್ಸೆಫ್ ಮತ್ತುತಕ್ವುತುಲ್ಇಸ್ಲಾಂಯಂಗ್ಮೇನ್ಸ್ಕಲ್ಕಟ್ಟ ವತಿಯಿಂದ ಶಾಲಾ ವಿದ್ಯಾರ್ಥಿ ಗಳಿಗೆ ಪುಸ್ತಕ ವಿತರಣಾಕಾರ್ಯಕ್ರಮ ಇತ್ತಿಚೆಗೆ ಕಲ್ಕಟ್ಟ ರಿಫಾಯಿಯ ಮದ್ರಸ ಹಾಲ್ನಲ್ಲಿ ನಡೆಯಿತು. ಎಸ್ವೈಎಸ್ಕೆ,ಎಚ್ಇಬ್ರಾಹೀಂ ಮದನಿ ಉದ್ಘಾಟಿಸಿದರು.…

ನರಿಂಗಾನ ಗ್ರಾಮ ಪಂಚಾಯತ್ನಲ್ಲಿ ರಕ್ತದಾನ ಶಿಬಿರ

ಉಳ್ಳಾಲ. ಮೇ, 29: ಇತ್ತೀಚಿನ ದಿನಗಳಲ್ಲಿ ವಾಟ್ಸ್ಅಫ್ ದುರ್ಬಳಕೆ ಅಗುತ್ತಿದ್ದು ನಾವು ವಾಟ್ಸ್ಅಫ್ ಗ್ರೂಫ್ ಮಾಡಿ ರಕ್ತದ ಅಗತ್ಯ ಇರುವವರಿಗೆ ರಕ್ತ ನೀಡುವ ಕೆಲಸ ಮಾಡುತ್ತಿದೆವೆ ನಾವು…

ಸರಕಾರಿ ನೌಕರರ ಮುಷ್ಕರಕ್ಕೆಅನುದಾನಿತ ಶಿಕ್ಷಕರ ಬೆಂಬಲ

ಉಳ್ಳಾಲ. ಮೇ, 30: ಜೂನ್ 2ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ವೇತನತಾರತಮ್ಯದ ವಿರುದ್ಧ ನೀಡಿರುವ ಮುಷ್ಕರಕ್ಕೆಕರ್ನಾಟಕರಾಜ್ಯಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಂಪೂರ್ಣ ಬೆಂಬಲ…

ಉಳ್ಳಾಲ ಸಯ್ಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ವತಿಯಿಂದ ಉಚಿತ ಸಾಮೂಹಿಕ ವಿವಾಹ

ಉಳ್ಳಾಲ : ಯುವ ಸಮೂಹ ಇಂತಹ ಉಚಿತ ಸಮೂಹಿಕ ವಿವಾಹಕ್ಕೆ ಮುಂದಾದರೆ ವರದಕ್ಷಿಣೆ ತಡೆಯಲು ಸಾಧ್ಯ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು…

ಶ್ರೀ ಸೋಮನಾಥ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥನೆ

ಉಳ್ಳಾಲ :ಬರಗಾಲದಲ್ಲಿ ಇಡೀ ರಾಜ್ಯ ಜನರು ತತ್ತರಿಸಿ ಹೋಗಿಗಿದ್ದು ಆದಷ್ಟು ಬೇಗ ಮಳೆ ಬರಲಿ ಎಂದು ಉಳ್ಳಾಲ ಸಾಮರಸ್ಯ ವೇದಿಕೆ ನೇತೃತ್ವದಲ್ಲಿ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ…

ಎಸ್ಸೆಸ್ಸೆಫ್ ಕೆ.ಸಿ ನಗರ ಶಾಖೆಯಿಂದ ಉಚಿತ ಕುಡಿಯುವ ನೀರು ಸರಬರಾಜು

ಉಳ್ಳಾಲ. ಎ, 19: ತಲಪಾಡಿಯ ಕೆ.ಸಿ ನಗರ, ಪೋಮಣ್ಣ್, ಪಂಜಳ, ಮಧವುಪೂರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಗಿದ್ದು ಎಸ್ಸೆಸ್ಸೆಫ್ ಕೆ.ಸಿ ನಗರ ಇದರ ಬೆಳ್ಳಿ ಹಬ್ಬದ…

ಇರಾ ಸಂಪಿಲ ಮುಹಿಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆದ ಖಾಝಿ ಸ್ವೀಕಾರ

ಉಳ್ಳಾಲ.: ಜಗತ್ತಿನ ಎಲ್ಲಾ ಮುಸ್ಲಮಾನನಿಗೆ ಇಸ್ಲಾಂ ಧರ್ಮದ ನಿಯಮಗಳು ಒಂದೆಯಾಗಿದೆ ಎಂದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ಅಭಿಪ್ರಾಯಪಟ್ಟರು. ಅವರು ಸೋಮವಾರ ಇರಾ ಸಂಪಿಲ ಮುಹಿಯದ್ದೀನ್…

ಕಿನ್ಯ: ಅಲ್-ಬುಖಾರಿ ಮಸೀದಿ ಉದ್ಘಾಟನೆ

ಉಳ್ಳಾಲ: ಇಸ್ಲಾಮಿನ ಬಗ್ಗೆ ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಮಸೀದಿಗಳ ಅನಿವಾರ್ಯತೆ ಬಹಳಷ್ಟಿದೆ. ಮಸೀದಿ ಅಲ್ಲಾಹನ ಭವನವಾಗಿದ್ದು, ಅದಕ್ಕೆ ಸಲ್ಲಬೇಕಾದ ಗೌರವಗಳನ್ನು ನಾವು ನೀಡಬೇಕಾಗಿದೆ. ಧಾರ್ಮಿಕತೆಯ ಬೆಳವಣಿಗೆ ಮಸೀದಿಗಳು ಅಭಿವೃದ್ಧಿಗೊಂಡರೆ…

ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಚೆಕ್ ವಿತರಣೆ

ಉಳ್ಳಾಲ: ಒಂದು ವರ್ಷಗಳಿಂದ 20ಲಕ್ಷಕೂ ಅಧಿಕ ಹಣ ಅರ್ಹ ಬಡವರಗೆ ಸಹಾಯ ನೀಡಿವಕಾರ್ಯ ಶ್ಲಾಘನೀಯ ಎಂದು ಎಸ್ ಎಸ್ ಎಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜ್ ಸಖಾಫಿಕನ್ಯಾನ ಹೆಳಿದರು.…

ಎಸ್ಸೆಸ್ಸೆಫ್ ಕ್ಯಾಂಪಸ್ ಉಳ್ಳಾಲ ‘ಟೀನ್ ಮೀಟ್’

ಉಳ್ಳಾಲ: ರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ವತಿಯಿಂದ ಸಂಘಟನೆಯ ಕಾರ್ಯಾಲಯ ಸ್ಟುಡೆಂಟ್ಸ್ ಹೌಸ್ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸಮ್ಮಿಲನ ‘ಟೀನ್…

ಬೀಳ್ಕೊಡುಗೆ ಕಾರ್ಯಕ್ರಮ

ಉಳ್ಳಾಲ : ಅನಿವಾರ್ಯವಾಗಿ ವಿದೇಶಕ್ಕೆ ಯಾತ್ರೆ ಕೈಗೊಂಡಿರುವ ಕರ್ನಾಟಕ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ತೊಕ್ಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಉಸ್ತಾದರನ್ನು ದೇರಳಕಟ್ಟೆಯ ಫಾಹಿಮ ಕಚೇರಿಯಲ್ಲಿ…

ಕಿನ್ಯ ಕೂಟು ಝಿಯಾರತ್ ಸಮಾರೋಪ

ಉಳ್ಳಾಲ: ಸುನ್ನತ್ ಜಮಾಅತ್ನಲ್ಲಿದ್ದುಕೊಂಡು ಇಸ್ಲಾಂನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಬೇಕೆಂದು ಮಂಜನಾಡಿ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಕರೆ ನೀಡಿದರು. ಅವರು ಕಿನ್ಯದಲ್ಲಿ ಶುಕ್ರವಾರ ನಡೆದ…