ಉಳ್ಳಾಲ : ಅನಿವಾರ್ಯವಾಗಿ ವಿದೇಶಕ್ಕೆ ಯಾತ್ರೆ ಕೈಗೊಂಡಿರುವ ಕರ್ನಾಟಕ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ತೊಕ್ಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಉಸ್ತಾದರನ್ನು ದೇರಳಕಟ್ಟೆಯ ಫಾಹಿಮ ಕಚೇರಿಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಎಸ್ ಎಸ್ ಎಫ್ ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಎಸ್ ಎಸ್ ಎಫ್ ತೊಕ್ಕೋಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್,ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ, ಕಾರ್ಯದರ್ಶಿ ಬಾತಿಶ್ ಮಂಚಿಲ, ಎಸ್ ಎಸ್ ಎಫ್ ಶಾಂತಿಬಾಗ್ ಶಾಖೆಯ ಕಾರ್ಯಕರ್ತ ಸುಹೈಲ್ ಉಪಸ್ತಿತರಿದ್ದರು.
