ಉಳ್ಳಾಲ: ಸ್.ಎಸ್.ಎಫ್ ಕೆ.ಸಿ ರೋಡ್ ಯುನಿಟ್ ವತಿಯಿಂದ ಸಾಮೂಹಿಕ ಇಫ್ತಾರ್ ಕೂಟ ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಮುದರ್ರಿಸ್ ಮುನೀರ್ ಸಖಾಫಿ ದುಆ ನೆರವೇರಿಸಿದರು. 1

2

ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಕೊಮರಂಗಳ, ತಾಲೂಕು ಪಂಚಾಯತ್ ಸದಸ್ಯ ಸಿದ್ದೀಕ್ ತಲಪಾಡಿ,ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮೊದಿನ್ ಬಾವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ವರ್ಗದ ಕಾರ್ಯದರ್ಶಿ ಇಬ್ರಾಹಿಮ್ ಕೆ.ಸಿ.ರೋಡ್,ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾದ್ಯಕ್ಷ ಅಬ್ದುಲ್ ಸತ್ತಾರ್,ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಲಾಂ,ಎಸ್.ಎಸ್.ಎಫ್ ಕೆ.ಸಿ ರೋಡ್ ಯುನಿಟ್ ಅಧ್ಯಕ್ಷ ಸಾಬೀರ್,ಉಪಾಧ್ಯಕ್ಷ ಅಲ್ತಾಫ್ ಕೆ.ಸಿ.ರೋಡ್,ಖಜಾಂಜಿ ಹಂಝ ಉಪಸ್ಥಿತರಿದ್ದರು.ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್ ಉಪಾಧ್ಯಕ್ಷ ಮುಸ್ತಫ ಝಅರಿ ಸ್ವಾಗತಿಸಿದರು .

By suddi9

Leave a Reply

Your email address will not be published. Required fields are marked *