ಉಳ್ಳಾಲ: ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ವತಿಯಿಂದ ಬಡ ಕುಟುಂಬದ ಮನೆ ದುರಸ್ತಿಗೆ ಅಂಬಿಕರೊಡ್ ಮಂಗಳೂರು ಸ್ವಾಮಿಲ್ ಕಚೇರಿಯಲ್ಲಿ ನೂರಾನಿ ಯತೀಂ ಖಾನದ ಪ್ರಧಾನ ಕಾರ್ಯದರ್ಶಿ ಹಾಜಿ ಇಕ್ಬಾಲ್ ಚಕ್ ವಿತರಿಸಿದರು ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಪಿ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದ ಕ ಜಿಲ್ಲಾ ಕೊಶಾದಿಕಾರಿ ಹಾಗು ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ಚೆಯರ್ಮನ ಅಲ್ತಾಪ್ ಕುಂಪಲ ಸ್ವಾಗತಿಸಿ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ಕೊಶಾದಿಕಾರಿ ಶಮೀರ್ ಸೇವಂತಿ ಗುಡ್ಡೆ ಕಾರ್ಯಕ್ರಮ ನಿರೂಪಿಸಿ ದರು ಈ ಸಂದರ್ಭ ದಲ್ಲಿ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ಪ್ರಚಾರ ಸಮಿತಿಯ ಕನ್ವೀನರ್ ಉಮರಬ್ಬ ಕೈರಂಗಲ ಕಾರ್ಯದರ್ಶಿ ಬಾತಿಸ್ ಮಂಚಿಲ ಉಪಸ್ತಿತಿಇದ್ದರು


