Category: Temples

Temples of Karnataka india

ನಾಗಬ್ರಹ್ಮ ದೇವರಿಗೆ ಬ್ರಹ್ಮಕಲಶಾಭಿಷೇಕ

ಕೈಕಂಬ:ಮಂಗಳೂರು ತಾಲೂಕಿನ ಬಜಪೆ ಸುರಭೀಕಟ್ಟೆ ಕೊಳಂಬೆಯ ನಾಗಬ್ರಹ್ಮ ದೇವಸ್ಥಾನದ ನಾಗಬ್ರಹ್ಮದೇವರಿಗೆ ಫೆ.25 ರಂದು ಗುರುವಾರ ಬ್ರಹ್ಮಕಲಶಾಭಿಷೇಕ ಕುಡುಪು ಶ್ರೀ ವೇದಮೂರ್ತಿ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ…

ಬೆಳ್ಳೂರು: ಶ್ರೀ ಕಾವೇಶ್ವರ ದೇವರ ವಿಜ್ರಂಭನೆಯಿಂದ ನಡೆದ ರಥೋತ್ಸವ

ಬೆಳ್ಳೂರು: ಶ್ರೀ ಕಾವೇಶ್ವರ ದೇವಳದ ಜಾತ್ರಾಮಹೋತ್ಸವದ ಪ್ರಯುಕ್ತ ಫೆ.24ರಂದು ರಾತ್ರಿ ರಥೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಾಣ್ಣಾಯ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ ರಥೋತ್ಸವದ…

ಬೆಳ್ಳೂರು: ಶ್ರೀ ಕಾವೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವ

ಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಕಾವೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವವು ಫೆ. 21 ರಿಂದ ಭಾನುವಾರದಿಂದ ಮೊದಲ್ಗೊಂಡು ಫೆ.25ರಂದು ಗುರುವಾರ ದವರೆಗೆ ಶ್ರೀ ಕಾವೇಶ್ವರ…

ಗೋವಾ ಮುಖ್ಯಮಂತ್ರಿ ಗುರುಪುರ ಸತ್ಯದೇವತೆ ದೇವಸ್ಥಾನಕ್ಕೆ ಭೇಟಿ

ಕೈಕಂಬ: ಗೋವಾದ ಮುಖ್ಯಮಂತ್ರಿ ಶ್ರೀಲಕ್ಷ್ಮಿಕಾಂತ್ ಪಾರ್ಸೇಕರ್ ಭಾನುವಾರ ಮಂಗಳೂರಿನ ಗುರುಪುರ ಶ್ರೀಸತ್ಯದೇವತಾ ಧರ್ಮ ದೇವತಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ದೇವಳದ ಪ್ರಧಾನ…

ಫೆ.21ರಂದು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಬಾಲಾಲಯ ಪ್ರತಿಷ್ಠೆ

ವಿಟ್ಲ, ಅಳಿಕೆ ಗ್ರಾಮದ ಎರುಂಬು ಮೂಡಾಯಿಬೆಟ್ಟು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿ ಕಾರ್ಯಕ್ರಮದ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮವು ಫೆ.21 ರಂದು ಭಾನುವಾರ…

ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬಂಟ್ವಾಳ-ಬೆಳ್ತಂಗಡಿ ತಾಲೂಕುಗಳ ಗಡಿಭಾಗದ ಆರಂಬೋಡಿ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವರ್ಷದ ಮಹೋತ್ಸವ ಮಾ.14…

ಗರೋಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಜಾತ್ರೆ ಪ್ರಯುಕ್ತ ಧಾರ್ಮಿಕ ಸಭೆ

ಬಂಟ್ವಾಳ :ತುಳುನಾಡು ದೈವಾರಾಧನೆಯ ಭದ್ರನೆಲೆ. ಅತಿಮಾನುಷ ಶಕ್ತಿಗಳನ್ನು ಪೂಜಿಸುವ ಇಲ್ಲಿನ ಮಂದಿ ನಂಬಿಕೆಯ ನೆಲೆಗಟ್ಟಿನಲ್ಲಿ ನೆಮ್ಮದಿ ಪಡೆಯುತ್ತಾರೆ. ಜಾನಪದ ಎನ್ನುವುದು ಸಂಸ್ಕೃತಿಯ ಒಂದು ಭಾಗವಾಗಿದ್ದು ತುಳುನಾಡಿನ ಆರಾಧ್ಯ…

ನೈಸರ್ಗಿಕ ನಾಗಮಂಡಲ ಪುಣ್ಯೋತ್ಸವದಿಂದ ಪುಣ್ಯಪ್ರಾಪ್ತಿ ಶ್ರೀಕ್ಷೇತ್ರ ಮುಚ್ಚೂರು ಧಾರ್ಮಿಕ ಸಭೆಯಲ್ಲಿ ಪಂಜ ಭಾಸ್ಕರ ಭಟ್

ಮುಚ್ಚೂರು:ನಾಗಮಂಡಲ ಉತ್ಸವವು ಶಿವ ನಾಗ, ವಿಷ್ಣುನಾಗ ಇವುಗಳ ವ್ಯತ್ಯಾಸ ಅರಿತು ನಾಗಾರಾಧನೆ ನಡೆಯಬೇಕು. ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ನಾಗಮಂಡಲ ಮಾಡಬೇಕು. ರಾಸಾಯನಿಕ ವಸ್ತುಗಳನ್ನು ಬಳಸಿ, ನಾಗರಾಧನೆ ಮಾಡಿವುದರಿಂದ…

ಮುಚ್ಚೂರು ದೇವಳ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಷ್ಟಪವಿತ್ರ ನಾಗಮಂಡಲೋತ್ಸವ ತೋರಣ ಮೂಹರ್ತ, ಉಗ್ರಾಣ ಮುಹೂರ್ತ

ಬಜಪೆ: ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಳದ ನವೀಕರಣ ಸಲುವಾಗಿ ಫೆ.11ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಅಷ್ಟ ಪವಿತ್ರ ನಾಗಮಹೋತ್ಸವ ಜರುಗಲಿದ್ದು ಶುಕ್ರವಾರ ಶ್ರೀ…

ಶ್ರೀ ಅನ್ನ ಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ

ಬಂಟ್ವಾಳ: ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು.…

ಪೊಳಲಿ ದೇವಿ ಸನ್ನಿಧಿಯಲ್ಲಿ ಲಕ್ಷ ಕುಂಕುಮಾರ್ಚನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಹರಕೆಯ ಲಕ್ಷ ಕುಂಕುಮಾರ್ಚನೆ ಜ.29ರಂದು ದೇವಿ ಸನ್ನಿಧಿಯಲ್ಲಿ ನಡೆಯಿತು. ಪೊಳಲಿ ಶ್ರೀಮತಿ ಲಲಿತಾ ಗೋಪಾಲಕೃಷ್ಣರಾವ್ ಅತ್ತಾವರ ಅವರು ಸೇವೆಯ…

ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ದಶಮಾನೋತ್ಸವದ ಸಂಭ್ರಮ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ, ಬಡಗಬೆಳ್ಳೂರು ಗ್ರಾಮದ ಮಣಿಕಂಠಪುರ ಎಂಬಲ್ಲಿ 10ನೇ ವರ್ಷದ ವರ್ಷದ ಭಜನಾ ಸಂಕಿರ್ತನೆಯು. ಜ. 2 ಶನಿವಾರ ಸೂರ್ಯಾಸ್ತದಿಂದ ಮರುದಿನ ಭಾನುವಾರ ಸೂರ್ಯಾಸ್ತದವರೆಗೆ ಶ್ರೀ…

ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಶ್ರೀ ಶನೀಶ್ವರ ಪೂಜೆ

ಬೆಳ್ಳೂರು: ಬಂಟ್ವಾಳತಾಲೂಕಿನ ಬಡಗಬೆಳ್ಳೂರು ಗ್ರಾಮದ ಕಾವೇಶ್ವರ ದೇವಸ್ಥಾನದಲ್ಲಿ ಡಿ.26 ರಂದು ಶನಿವಾರ ಶ್ರೀ ಶನೀಶ್ವರ ಪೂಜೆ ಜರಗಿತು. ಕ್ಷೇತ್ರದ ತಂತ್ರಿಗಳದ ಉದಯ ಪಾಂಗಣ್ಣಾನವರ ನೇತೃತ್ವದಲ್ಲಿ ಶ್ರೀಪತಿ ಭಟ್…