ಕೈಕಂಬ: ಗೋವಾದ ಮುಖ್ಯಮಂತ್ರಿ ಶ್ರೀಲಕ್ಷ್ಮಿಕಾಂತ್  ಪಾರ್ಸೇಕರ್ ಭಾನುವಾರ ಮಂಗಳೂರಿನ ಗುರುಪುರ ಶ್ರೀಸತ್ಯದೇವತಾ ಧರ್ಮ ದೇವತಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ಅಶೋಕ್ ಭಟ್ ಪ್ರಸಾದ ನೀಡಿದರು.

21 vp gova c m

goa cm g

goa cm

By Suddi9

Leave a Reply

Your email address will not be published. Required fields are marked *