ಬೆಳ್ಳೂರು: ಶ್ರೀ ಕಾವೇಶ್ವರ ದೇವಳದ ಜಾತ್ರಾಮಹೋತ್ಸವದ ಪ್ರಯುಕ್ತ ಫೆ.24ರಂದು ರಾತ್ರಿ ರಥೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಾಣ್ಣಾಯ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ ರಥೋತ್ಸವದ ಬಳಿಕ ದೇವರ ಬಲಿ ಉತ್ಸವ ನಡೆಯಿತು.

ಸಂದರ್ಭದಲ್ಲಿ ದೇವಳದ ಪ್ರಮೂಕರಾದ ರಘು ಎಲ್ ಶೆಟ್ಟಿ ದೇವಸ್ಯ, ಗಂಗಾಧರ ಪೂಜಾರಿ ಕೊಪ್ಪಳ, ಸಂತೋಷ್ ಕುಮಾರ್ ರೈಬೆಳ್ಳೂರು ಪರಾರಿ, ಉಮೇಶ್ ಶೆಟ್ಟಿ,ರಾಮಣ್ಣ ಶೆಟ್ಟಿ, ರಘು ರಾಮ್ ಭಟ್,ಜಯರಾಮಶೆಟ್ಟಿ ,ಕೃಷ್ಣ ಪ್ರಸಾದ್ ರೈ ಉಪಸ್ಥಿತರಿದ್ದರು. ದೇವಳಕ್ಕೆ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಆಗಮಿಸಿ ಪ್ರಸಾದ ಸ್ವೀಕರಿಸಿದರು ಇವರೊಂದಿಗೆ ಸಧಾಶಿವ ಶೆಟ್ಟಿ, ವಸಂತ ಅಂಚನ್, ಸೂರ್ಯಕಾಂತ ಶೆಟ್ಟಿ, ಸತೀಶ ಮತ್ತಿತರರು ಇದ್ದರು











