Category: Surathkal

Surathkal News

ಆಸ್ಪತ್ರೆ ಎದುರು ಡಿವೈಎಪ್ಐ ಅವರ ಪ್ರತಿಭಟನೆ

ಸುದ್ದಿ9 ಸುರತ್ಕಲ್: ಸುರತ್ಕಲ್ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದಜರ್ೆಗೇರಿಸಬೇಕು ಮೊದಲಾದ ಬೇಡಿಕೆ ಇರಿಸಿ ಡಿವೈಎಪ್ಐ ವತಿಯಿಂದ ಸೋಮವಾರ ಅಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.

ಪಣಂಬೂರಿಗೆ ಆಗಮಿಸಿದ ಹೋವರ್ ಕ್ರಾಫ್ಟ್ ನೌಕೆ

ಸುದ್ದಿ9 ಸುರತ್ಕಲ್: ಪಣಂಬೂರಿಗೆ ಸೋಮವಾರ ನೆಲ ಮತ್ತು ಜಲದ ಮೇಲೂ ಸಂಚರಿಸಬಲ್ಲ ಭಾರತೀಯ ರಕ್ಷಣಾ ಪಡೆಯ ಹೋವರ್ ಕ್ರಾಫ್ಟ್-196 ಅತ್ಯಾಧುನಿಕ ನೌಕೆ ಆಗಮಿಸಿದೆ. ಇದು ಪಣಂಬೂರು ಕೇಂದ್ರಿತವಾಗಿ…

ಎಂ ಆರ್ ಪಿ ಎಲ್ ವಿರುದ್ದ ಸ್ಥಳಿಯರಿಂದ ಪ್ರತಿಭಟನೆ

ಸುದ್ದಿ9 ಸುರತ್ಕಲ್: ಎಂ ಆರ್ ಪಿ ಎಲ್ ತೃತೀಯ ಹಂತದ ಸ್ಥಾವರ ಕಾರ್ಯ ಆರಂಭಗೊಂಡ ಮೇಲೆ ಆಪ್ರದೇಶದ ವಾಸ್ತವ್ಯವಿರುವ ನಿವಾಸಿಗಳಿಗೆ ಅನಾರೋಗ್ಯ ಕಂಡುಬಂದಿದ್ದು ಮತ್ತು ಪರಿಸರ ಮಾಲಿನ್ಯ…

ಮಂಗಳೂರು: ಎಪಿಎಂಸಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.

ಮಂಗಳೂರು: ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಮೋನಪ್ಪ ಶೆಟ್ಟಿ ಎಕ್ಕಾರು ಮತ್ತು ಉಪಾಧ್ಯಕ್ಷರಾಗಿ ನೀಲಯ ಎಂ ಅಗರಿ ಗುರುವಾರ ಅವಿರೋಧ ಆಯ್ಕೆಯಾದರು. ಎ ಪಿ ಎಂ ಸಿ ಯ…

ಶಿಬರೂರು ದೇಲಂತ ಬೆಟ್ಟು ನಿವಾಸಿ ಲಕ್ಷೀ ನಾಪತ್ತೆ

ಕಿನ್ನಿಗೋಳಿ; ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಶಿಬರೂರು ದೇಲಂತ ಬೆಟ್ಟು ನಿವಾಸಿ ದಿ. ಜಾರಪ್ಪ ಪೂಜಾರಿಯವರ ಪತ್ನಿ ಲಕ್ಷೀ (೭೫) ರವರು ಅನಾರೋಗ್ಯದಿಂದಿದ್ದು ಕಳೆದ ಅಗಷ್ಟ್ ೨೧…

ಗಂಗಾಧರ ಪಾಂಗಳ ಕೊಲೆ ಆರೋಪಿ ಸತೀಶ್ ಬೈಕಂಪಾಡಿ ಎಲ್ಲಿದ್ದಾನೆ?

ಸುರತ್ಕಲ್: ಕಳೆದ ಮೇ 14ರಂದು ಕಾಂಗ್ರೆಸ್ ಹಿರಿಯ ನಾಯಕ, ಬೈಕಂಪಾಡಿ ಮೊಗವೀರ ಮಹಾಸಭಾ ಸಂಘಟನೆಯ ಮಾಜಿ ಅಧ್ಯಕ್ಷ ಗಂಗಾಧರ ಪಾಂಗಳರನ್ನು ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ ಸತೀಶ್…

ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರಿಗೆ ನೆರವು

ಸುರತ್ಕಲ್: ಸಸಿಹಿತ್ಲು ಬಳಿ ಅಳಿವೆಯಲ್ಲಿ ಇತ್ತೀಚೆಗೆ ನಡೆದ ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಸಿಹಿತ್ಲು ಜನರ್ಾರ್ದನ ಸಾಲ್ಯಾನ್ ಮತ್ತು ಮನೆಯವರ…

ಮಾತು ಬಾರದ ಮತ್ತು ಕಿವಿ ಕೇಳಿಸದ ಯುವತಿಗೆ ಮದುವೆಯ ಸಡಗರ

ಸುರತ್ಕಲ್: ಸರತ್ಕಲ್ ಸಮೀಪದ ಚೇಳಾರಿನ ಭವ್ಯ ಎಂಬ ಯುವತಿಯನ್ನು ಉಪ್ಪಳದ ರಾಜೇಶ್ ಎಂಬ ಯುವಕ ಭಾನುವಾರ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭವ್ಯ ಎಂಬ ಯುವತಿಯು ಹುಟ್ಟಿನಿಂದಲೇ…

ಸುರತ್ಕಲ್ಗೆ ಬಂದಿದೆ ಬೃಹತ್ ಅನಕೊಂಡಾ

ಸುರತ್ಕಲ್: ಸುರತ್ಕಲ್ಗೆ ಬೃಹತ್ ಗಾತ್ರದ ಅನಕೊಂಡಾವೊಂದು ಬಂದಿದ್ದು, ನುಂಗಲು ಬಾಯ್ದೆರೆದು ನಿಂತಿದೆ. ಶ್ ಹೆದರಬೇಡಿ, ಇದು ಇಲ್ಲಿನ ಕರ್ನಾಟಕ ಸೇವಾವೃಂದದ ವತಿಯಿಂದ ನಡೆಯುವ ಮೊಸರಕುಡಿಕೆ ಸಂರ್ಭದಲ್ಲಿ ಈ…

ನಾಯಿ ರೂಪದಲ್ಲಿ ಬಂದ ಯಮ

ಸುರತ್ಕಲ್: ವಾರದ ಹಿಂದೆಯಷ್ಟೇ ಹೊಸದಾಗಿ ಬೈಕ್ ಖರೀದಿಸಿದ ವ್ಯಕ್ತಿಗೆ ಯಮರೂಪವಾಗಿ ಬಂದ ನಾಯಿಯೊಂದು ಪ್ರಾಣಕ್ಕೆರವಾದ ಹೃದಯವಿದ್ರಾವಕ ಘಟನೆ ಸುರತ್ಕಲ್ನ ಕಾನ-ಬಾಳ ಸಮೀಪದ ಬಿಎಸ್ಎಫ್ ಗೇಟ್ ಸಮೀಪ ಗುರುವಾರ…

ಕೃಷ್ಣಾಪುರದ ಉಮಾ ಏನಾದಳು?

ಸುದ್ದಿ9ಕೈಕಂಬ: `ಕಳೆದ ತಿಂಗಳು ಜೂನ್ 9ರಂದು ಕಾಣೆಯಾಗಿದ್ದ ಕೃಷ್ಣಾಪುರದ ಏಳನೇ ಬ್ಲಾಕ್ನ ಉಮಾ(21) ಎಂಬಾಕೆ ಏನಾದಳು, ಎಲ್ಲಿ ಹೋದಳು?’ ಇದು ಸುರತ್ಕಲ್ ಪೊಲೀಸರನ್ನು ಹಾಗೂ ಉಮಾಳ ಮನೆಯವರನ್ನು…

ನಾಲ್ವರು ಹೆಂಡ್ತಿಯರಿದ್ದು 14ಮಕ್ಕಳ ತಂದೆಯಾದರು ಅಪ್ರಾಪ್ತೆಯ ಅತ್ಯಾಚರವೆಸಗಿದ ಕಾಮುಖ

ಸುರತ್ಕಲ್: ನಾಲ್ಕು ಮಂದಿ ಹೆಂಡತಿಯರಿದ್ದು 14ಮಕ್ಖಳಿಗೆ ತಂದೆಯಾದವ ಕಾಟಿಪಲ್ಲ ಎರಡನೇ ಬ್ಲಾಕ್ ನಿವಾಸಿ ಹಮೀದ್ (51) ಎಂಬಾತ ಇಷ್ಟೆಲ್ಲ ಇದ್ದರೂ ಕಾಮ ಅನ್ನೋದು ಆತನ ಬೆನ್ನು ಬಿಡಲಿಲ್ಲ.…

ತಡೆಗೋಡೆ ಕುಸಿದು ಕೃಷಿ ಭೂಮಿಗೆ ಹಾನಿ ಸಿಇಒ ತುಳಸಿ ಮದ್ದಿನೇನಿ ಪರಿಶೀಲನೆ.

ಸುರತ್ಕಲ್: ಎಂಆರ್ಪಿಎಲ್ ಬಳಿಯ ಜಂತಬೆಟ್ಟುವಿನಲ್ಲಿ ಖಾಸಗಿ ಬಡಾವಣೆ ನಿರ್ಮಾಣ ಸಂದರ್ಭ ತಡೆಗೋಡೆ ಕುಸಿದು ಕೃಷಿ ಭೂಮಿಗೆ ಹಾನಿ ಸಂಭವಿಸಿದ್ದು ಜಿಲ್ಲಾ ಪಂಚಾಯಿತಿ ಸಿಇಒ ತುಳಸಿ ಮದ್ದಿನೇನಿ ಗುರುವಾರ…

ಎಸೈ ಭಾರತಿ ಸಹಿತ ನಾಲ್ವರ ಮೇಲೆ ಚೂರಿ ಇರಿದ ರೌಡಿಶೀಟರ್ ಸಲಾಂ

ಸುರತ್ಕಲ್: ಅರೆಸ್ಟ್ ಮಾಡಲು ಬಂದಿದ್ದ ಪಣಂಬೂರು ಪೊಲೀಸ್ ಠಾಣೆಯ ಎಸೈ ಭಾರತಿ ಹಾಗೂ ಮೂವರು ಸಿಬ್ಬಂದಿಯ ಮೇಲೆ ರೌಡಿ ಶೀಟರ್ ಓರ್ವ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ…