ಸುರತ್ಕಲ್: ಸುರತ್ಕಲ್ಗೆ ಬೃಹತ್ ಗಾತ್ರದ ಅನಕೊಂಡಾವೊಂದು ಬಂದಿದ್ದು, ನುಂಗಲು ಬಾಯ್ದೆರೆದು ನಿಂತಿದೆ.
ಶ್ ಹೆದರಬೇಡಿ, ಇದು ಇಲ್ಲಿನ ಕರ್ನಾಟಕ ಸೇವಾವೃಂದದ ವತಿಯಿಂದ ನಡೆಯುವ ಮೊಸರಕುಡಿಕೆ ಸಂರ್ಭದಲ್ಲಿ ಈ ಬೃಹತ್ ಗಾತ್ರದ ಅನಕೊಂಡಾ ಜನಾಕರ್ಷಣೆಯಾಗಲಿದೆ. ಅಂದಹಾಗೆ ಈ ಅನಾಕೊಂಡವನ್ನು ಖ್ಯಾತ ಕಲಾವಿದ ಸುರೇಶ್ ಬಿ ಕಟ್ಲ ನಿಮರ್ಿಸಿದ್ದು, ಶಾರದಾ ಆಟ್ಸರ್್ನ ಪದ್ಮನಾಭ ದೇವಾಡಿಗ ಸಹಕರಿಸಿದ್ದಾರೆ. ಅಂದಹಾಗೆ ಇದಕ್ಕೆ ಅಂದಾಜು ಒಂದು ಲಕ್ಷ ರೂ, ಖಚರ್ಾಗಿದೆ.





