Category: Kaikamba-ಕೈಕಂಬ

ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ವಿವಾದ : ಮಂಗಳೂರು ತಾಲೂಕು ಬಿಲ್ಲವ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ

ಕೈಕಂಬ : ಬ್ರಹ್ಮಶ್ರೀ ನಾರಾಯಣ ಗುರು ಅವರ ಪ್ರತಿಮೆ ಹೊಂದಿದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಮಂಗಳೂರು ತಾಲೂಕು ಬಿಲ್ಲವ ಸಂಘದ ನಿಯೋಗವೊಂದು ಮಂಗಳವಾರ(ಜ.…

ಮಳಲಿ ತೆಂಕುಳಿಪಾಡಿ ವಾರ್ಷಿಕ ಭಜನಾ ಮಂಗಳೋತ್ಸವಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ

ಕೈಕಂಬ : ದುರ್ಗಾ ಭಜನಾ ಮಂಡಳಿ ತೆಂಕುಳಿಪಾಡಿ ಮಳಲಿ ಇದರ 11ನೇ ವರ್ಷದ ವಾರ್ಷಿಕ ಭಜನಾ ಮಂಗಳೋತ್ಸವಕ್ಕೆ ಉತ್ತರ ವಿಧಾನಸಭಾ ಶಾಸಕ ಭರತ್ ಶೆಟ್ಟಿ ಆಗಮಿಸಿ ಪ್ರಸಾದ…

ಗುರುಪುರ ಬಿಲ್ಲವ ಸೇವಾ ಸಂಘ : ಅಧ್ಯಕ್ಷರಾಗಿ ಮಹಾಬಲ ಅಮೀನ್ ಪುನರಾಯ್ಕೆ

ಕೈಕಂಬ: ಗುರುಪುರ ಬಿಲ್ಲವ ಸೇವಾ ಸಂಘ(ರಿ) ಇದರ ವಾರ್ಷಿಕ ಮಹಾಸಭೆ ಜ. ೧೬ರಂದು ಸಂಘದ ಗುರು ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಂಘದ ನೂತನ ಪದಾಧಿಕಾರಿಗಳ…

ಗುರುಪುರ ಪಂಚಾಯತ್‌ನಲ್ಲಿ ವಿವೇಕಾನಂದರ ಜನ್ಮ ದಿನಾಚರಣೆ : ಯುವ ಸಪ್ತಾಹ ಆಚರಣೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಗುರುವಾರ(ಜ. ೧೩) ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮ ದಿನಾಚರಣೆ ಹಾಗೂ ‘ಆಜಾದಿ ಕಾ ಅಮೃತ ಮಹೋತ್ಸವ್’ ಪ್ರಯುಕ್ತ ಪಂಚಾಯತ್ ಅಧ್ಯಕ್ಷ…

ಗುರುಪುರ: ನೀರು ಪೂರೈಕೆಗೆ ಒತ್ತಾಯ; ಪ್ರತಿಭಟನೆ ಎಚ್ಚರಿಕೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು, ಕುಚ್ಚಿಗುಡ್ಡೆ, ಕಾಂಜಿಲಕೋಡಿ, ನೂಯಿ ಮತ್ತು ತಾರಿಕರಿಯ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸಮಸ್ಯೆಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಪಂಚಾಯತ್…

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ರೋಗ ತಡೆ ಚುಚ್ಚುಮದ್ದು

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮಗಳಲ್ಲಿ ಪಂಚಾಯತ್ ವತಿಯಿಂದ ಕಳೆದೆರಡು ದಿನದಿಂದ ಜಾನುವಾರುಗಳಿಗೆ ಕಾಲ, ಬಾಯಿ ಜ್ವರ-ಕಾಯಿಲೆ ತಡೆಗಾಗಿ ರೋಗ ನಿರೋಧಕ…

ಜಿ.ಪಂ ವತಿಯಿಂದ ‘ಜಲ ಜೀವನ ಮಿಷನ್'(ಜೆಜೆಎಂ) ಯೋಜನೆಯ ಬಗ್ಗೆ ಎಚ್‌ಆರ್‌ಡಿ ತಜ್ಞ ಫಲಹಾರೇಶ ಮಾಹಿತಿ ಕಾರ್ಯಕ್ರಮ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಜ.13ರಂದು ಗುರುವಾರ ದ.ಕ ಜಿಪಂ ವತಿಯಿಂದ ‘ಜಲ ಜೀವನ ಮಿಷನ್’(ಜೆಜೆಎಂ) ಯೋಜನೆಯ ಬಗ್ಗೆ ಎಚ್‌ಆರ್‌ಡಿ ತಜ್ಞ ಫಲಹಾರೇಶ ಮಾಹಿತಿ ನೀಡಿದರು.…

ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ

ಪೊಳಲಿ: “ವಿವೇಕಾನಂದರ ಜೀವನದಲ್ಲಿ ನಾವು ಆದರ್ಶಗಳನ್ನು ಅಳವಡಿಸಿಕೊಂಡಾಗ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿವೇಕಾನಂದರನ್ನು ಕಾಣಲು ಸಾಧ್ಯ” ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು. ಶ್ರೀ ರಾಜರಾಜೇಶ್ವರೀ ಸರಕಾರಿ…

ಪಡುಪೆರಾರ ಪಂಚಾಯತ್‌ನಲ್ಲಿ ಡಿಜಿಟಲ್ ಗ್ರಂಥಾಲಯ, ಸಭಾಭವನದ ನೂತನ ವ್ಯವಸ್ಥೆ ಉದ್ಘಾಟನೆ

ಕೈಕಂಬ : ಹಿಂದಿನ ಆಡಳಿತವು ಪಡುಪೆರಾರ ಪಂಚಾಯತ್ ವ್ಯಾಪ್ತಿಯಲ್ಲಿ ಜನಪರ ಕೆಲಸಗಳಿಗೆ ಆದ್ಯತೆ ನೀಡಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಇಲ್ಲಿ ಈಗಾಗಲೇ ಒಂದು ಕೋಟಿ ರೂ…

ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ‘ನಮ್ಮ ಗ್ರಾಮ, ನಮ್ಮ ಯೋಜನೆ’ ಗ್ರಾಮಸಭೆ

ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಜ.೧೦ರಂದು ಸೋಮವಾರ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಮದ ಅಭಿವೃದ್ಧಿ ಯೋಜನೆಯಾದ ‘ನಮ್ಮ ಗ್ರಾಮ, ನಮ್ಮ ಯೋಜನೆ’ ಗ್ರಾಮಸಭೆ…

ದೊಡ್ಡಳಿಕೆ-ಮುತ್ತೂರು ನೀರಾವರಿ ನಾಲೆಯ ದಂಡೆ ಒಡೆದು ಅಪಾರ ನಷ್ಟ. .

ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ದೊಡ್ಡಳಿಕೆ ಆಣೆಕಟ್ಟಿನಿಂದ ಹೆಚ್ಚು ನೀರು ಹರಿದ ಪರಿಣಾಮ ಕುಲವೂರು, ಮುತ್ತೂರು ಮತ್ತು ನೋಣಾಲು ಪ್ರದೇಶದ ಕೃಷಿ ಭೂಮಿಗೆ ನೀರು ಹರಿಯುವ…

ಕುಲವೂರು: ಬಂಟ ಕೂಟೋತ್ಸವ. ಗ್ರಾಮೀಣ ಕ್ರೀಡಾ ಕೂಟ, ಸನ್ಮಾನ ಕಾರ್ಯಕ್ರಮ.

ಕೈಕಂಬ: ಮಂಗಳೂರು ತಾಲೂಕಿನ ಕುಲವೂರು ಮತ್ತು ಕಿಲೆಂಜಾರು ಬಂಟರ ಸಂಘ(ಬಜಪೆ ವಲಯ)ದ ಬಂಟ ಕೂಟೋತ್ಸವ ಕುಲವೂರು ಕಡೆಗುಂಡ್ಯ ಭವಾನಂದ ಶೆಟ್ಟಿ ಅವರ ಸಂಜೀವಿನಿ ನಿಲಯದಲ್ಲಿ ಭಾನುವಾರ ಜರಗಿತು.…

ಮುತ್ತೂರು ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಾಕ್ಷಿನ್

ಕೈಕಂಬ: ಮುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಉಚಿತ ಕೊನಿಡ್-19 ಲಸಿಕೆ ನೀಡುವ ಕಾರ್ಯಕ್ರಮವು ಬುಧವಾರ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿ…

ಕುಲವೂರು: ಭಜನಾ ಮಂಗಲೋತ್ಸವಕ್ಕೆ ಭರತ್ ಶೆಟ್ಟಿ ಭೇಟಿ

ಕೈಕಂಬ:ಶ್ರೀ ರಾಮಾಂಜನೇಯ ಭಜನಾ ಮಂದಿರ(ರಿ) ರತ್ನಗಿರಿ ಬಳ್ಳಾಜೆ ಕುಲವೂರು ಇದರ 62 ನೇ ವರ್ಷದ ಭಜನಾ ಮಂಗಲೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ನಡೆದ ಸಾರ್ವಜನಿಕ ಸತ್ಯನಾರಾಯಣ ಪೂಜೆ…