ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಜ.13ರಂದು ಗುರುವಾರ ದ.ಕ ಜಿಪಂ ವತಿಯಿಂದ ‘ಜಲ ಜೀವನ ಮಿಷನ್’(ಜೆಜೆಎಂ) ಯೋಜನೆಯ ಬಗ್ಗೆ ಎಚ್‌ಆರ್‌ಡಿ ತಜ್ಞ ಫಲಹಾರೇಶ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಪಿಡಿಪಿ ಅಬೂಬಕ್ಕರ್, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.gur-jan-13-jjm-1  gur-jan-13-jjm-2

By Suddi9

Leave a Reply

Your email address will not be published. Required fields are marked *