ಕೈಕಂಬ: ಮುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  15ರಿಂದ 18 ವರ್ಷದ ಮಕ್ಕಳಿಗೆ  ಉಚಿತ ಕೊನಿಡ್-19  ಲಸಿಕೆ  ನೀಡುವ ಕಾರ್ಯಕ್ರಮವು ಬುಧವಾರ ನಡೆಯಿತು.154bb925-c6bc-4ccf-9e1f-97f86bc3f405

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಶೆಟ್ಟಿ, ಹಿರಿಯ ಅರೋಗ್ಯ ಸುರಕ್ಷಾ ಅಧಿಕಾರಿ ಸೀತಮ್ಮ, ಕಿರಿಯ ಅರೋಗ್ಯ ಸುರಕ್ಷಾ ಅಧಿಕಾರಿಗಳಾದ ಅನುಷಾ, ಪವಿತ್ರಾ, ನಿಶಾಲತಾ, ಕಮ್ಯೂನಿಟಿ ಹೆಲ್ತ್ ಆಫೀಸರ್ ಬಸವರಾಜ್, ಆಶಾ ಕಾರ್ಯಕರ್ತೆಯರಾದ ಹರಿಣಾಕ್ಷಿ, ಗೀತಾ, ಸಾರಿಕಾ, ಪ್ರಭಾರ ಪ್ರಾಂಶುಪಾಲರಾದ ವೀರೇಶ್, ಉಪನ್ಯಾಸಕರಾದ ರಂಜಿತಾ, ಆನಂದ್ ಭೋವಿ, ಶ್ವೇತಾ, ಅಮೃತಾ, ಮಂಜೇಗೌಡ ಮುಂತಾದವರು ಈ ಸಂಧರ್ಭದಲ್ಲಿ  ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *