Category: Kaikamba-ಕೈಕಂಬ

ಸಿಡಿಲು ಅಪಘಾತದಲ್ಲಿ ಮೃತಪಟ್ಟ ಕಾರ್ತಿಕ್ ಮನೆಗೆ ಡಾ.ಪ್ರಭಾಕರ್ ಭಟ್ ಭೇಟಿ

ಕೈಕಂಬ:ಇತ್ತೀಚೆಗೆ ಕರಿಯಂಗಳ ಗ್ರಾಮದ ಸಾಣೂರ್ ಪದವು ನಿವಾಸಿ ಕಾರ್ತಿಕ್. ಸಿಡಿಲಿನ ಆಘಾತದಿಂದ ಅಕಾಲಿಕ ಮರಣ ಹೊಂದಿದ ಕಾರ್ತಿಕ್ ಸಾಣೂರುಪದವು ಮನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ…

ನ.28ರಂದು ಕಲ್ಕುಟ ಕೊಳದ ಬಳಿ ಅಮೃತ ಸರೋವರ ಕಾಮಗಾರಿ ವೀಕ್ಷಿಸಿದ ಮಾನ್ಯ ಸಿ.ಕೆ ಮಲ್ಲಪ್ಪ

ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕುಟ ಕೊಳದ ಬಳಿ ಅಮೃತ ಸರೋವರ ಕಾಮಗಾರಿಯನ್ನು ಮುಖ್ಯ ಇಂಜಿನೀಯರ್ ಮಾನ್ಯ ಸಿ.ಕೆ ಮಲ್ಲಪ್ಪ ವೀಕ್ಷಣೆ…

ಶ್ರೀ ಚಾಮುಂಡಿ ಗುಳಿಗ ದೈವಸ್ಥಾನಕ್ಕೆ ಶಿಲಾನ್ಯಾಸ

ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರದ ಚಾಮುಂಡಿ ಗುಳಿಗ ದೈವಸ್ಥಾನದ ಶಿಲಾನ್ಯಾಸವು ನ. 28ರಂದು ಸೋಮವಾರ ಬೆಳಗ್ಗೆ 7-30 ಕ್ಕೆ ಜ್ಯೋತಿಷಿ ಶ್ರೀ ರಾಜಶೇಖರ್ ರಾವ್ ಇವರು ನೆರವೇರಿಸಿದರು.…

ಗುರುಪುರ ಕೈಕಂಬ ಲಯನ್ಸ್ ಕ್ಲಬ್‌ನಿಂದ ಮೂಡುಶೆಡ್ಡೆ ಕ್ಷಯ ರೋಗ ಆಸ್ಪತ್ರೆಗೆ ಮೂಲಸೌಕರ್ಯ ಕೊಡುಗೆ

ಕೈಕಂಬ : ಗುರುಪುರ ಕೈಕಂಬದ ಲಯನ್ಸ್ ಕ್ಲಬ್ ನ. ೨೫ರಂದು ಮೂಡುಶೆಡ್ಡೆಯ ಕ್ಷಯ ರೋಗ ಆಸ್ಪತ್ರೆಗೆ ನೀರು ಶುದ್ಧೀಕರಣ ಘಟಕ, ರೋಗಿಗಳಿಗೆ ಹಣ್ಣುಹಂಪಲು, ಬಟ್ಟೆಬರೆ, ಸೊಳ್ಳೆ ಪರದೆ…

ಪೊಳಲಿ ವ್ಯವಸಾಯ ಸಹಕಾರ ಸಂಘದ ವತಿಯಿಂದ ನೂತನ ಬೆಂಜನಪದವು ಶಾಖೆಯ ಉದ್ಘಾಟನೆ

ಕೈಕಂಬ: ಪೊಳಲಿ ವ್ಯವಸಾಯ ಸಹಕಾರ ಸಂಘದ ವತಿಯಿಂದ ಬೆಂಜನಪದವು ಹೋಲಿ ಫ್ಯಾಮಿಲಿ ಕಾಂಪ್ಲೆಕ್ಸ್ ನಲ್ಲಿ ನ.೨೫ರಂದು ಶಾಖೆಯು ಪ್ರಾರಂಭಗೊಂಡಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಾಖೆಯನ್ನು ಉದ್ಘಾಟಿಸಿ…

ನ.೨೭ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ಅಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮಂಗಳೂರು ಇವರ ವತಿಯಿಂದ “ಆಜಾದಿ ಕ ಅಮೃತ ಮಹೋತ್ಸವ”ದ ಅಂಗವಾಗಿ ಉಚಿತ…

ಮಳಲಿ ಬಿಲ್ಲವ ಸಂಘ ಉದ್ಘಾಟನೆ ಆಮಂತ್ರಣ ಬಿಡುಗಡೆ

ಕೈಕಂಬ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಮಳಲಿ ವಲಯದ ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಕ್ಷೇತ್ರದ…

ಗುರುಪುರ ಶ್ರೀ ವರದರಾಜ ವೆಂಕಟರವಣ ದೇವಳದಲ್ಲಿ ನ. ೨೮-ಡಿ.೪ರತನಕ ‘ಭಜನಾ ಸಪ್ತಾಹ ಮಹೋತ್ಸವ’

ಕೈಕಂಬ: ಗುರುಪುರದ ಶ್ರೀ ವರದರಾಜ ವೆಂಟಕರಮಣ ದೇವಸ್ಥಾನದಲ್ಲಿ ನ. ೨೮ರಿಂದ ಡಿಸೆಂಬರ್ ೪ರವರೆಗೆ ಶ್ರೀ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಅನಗ್ರಹದೊಂದಿಗೆ ಶ್ರೀರಾಮ ನಾಮ…

ಕೈಕಂಬದಲ್ಲಿ ‘ಆಸ್ಕರ್’ ಸ್ಮರಣಾರ್ಥ ಕ್ರಿಕೆಟ್ ಟೂರ್ನಿ

ಕೈಕಂಬ : ಯೂತ್ ಕಾಂಗ್ರೆಸ್ ಗುರುಪುರ ಹಾಗೂ ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇದರ ವತಿಯಿಂದ ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಶಾಲಾ ಮೈದಾನದಲ್ಲಿ ನ. ೧೩…

ಉಳಾಯಿಬೆಟ್ಟುವಿನಲ್ಲಿ ಡಾ. ಭರತ್ ನೇತೃತ್ವದ ೫ನೇ ‘ಜನಸ್ಪಂದನಾ’ ಕಾರ್ಯಕ್ರಮ

ಕೈಕಂಬ : ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ನೇತೃತ್ವದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ನ. ೨೦ರಂದು ಉಳಾಯಿಬೆಟ್ಟಿನ ಖಾಸಗಿ ಸಭಾಗೃಹದಲ್ಲಿ…

ಗುರುಪುರ-ಕೈಕಂಬದ ರೋಸಾ ಮಿಸ್ತಿಕ ಪ್ರೌಢಶಾಲೆ, ಪಿಯು ಕಾಲೇಜು ಕ್ರೀಡಾಕೂಟಕ್ಕೆ ವರ್ಣರಂಜಿತ ಮೆರಗು

ಕೈಕಂಬ : ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪಿಯು ಕಾಲೇಜು ಮತ್ತು ರೋಸಾ ಮಿಸ್ತಿಕಾ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟವು ಶಾಲಾ ಮೈದಾನದಲ್ಲಿ ಶನಿವಾರ ನಡೆಯಿತು. ವಿದ್ಯಾರ್ಥಿಗಳ ವರ್ಣರಂಜಿತ…

ಕಂದಾವರ ಪೋಂಪೈ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ಕೈಕಂಬ: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕಂಕನಾಡಿ, ಫಾದರ್ ಮುಲ್ಲರ್ ಸಾಲ್ವದೋರ್ ಮೊಂತೆರೋ,ಗ್ರಾಮೀಣ ಆರೋಗ್ಯ ಕೇಂದ್ರ, ಬಜ್ಪೆ ಇದರ ವತಿಯಿಂದ ಕಂದಾವರ ಪೋಂಪೈ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ…

ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ದೇವಮಾತ ಅಂಗ್ಲ ಮಾಧ್ಯಮ ಶಾಲೆ ರಾಜ್ಯ ಮಟ್ಟಕ್ಕೆ ಆಯ್ಕೆ

ಅಮ್ಟೂರು: ಶ್ರೀ ಆದಿಚುಂಚನಗಿರಿ ನಾಗಮಂಗಲ ತಾಲೂಕು ಮಂಡ್ಯ ಜಿಲ್ಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ 14ರ ವಯೋಮಾನದ ವಿಭಾಗದಲ್ಲಿ…

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ

ಕೈಕಂಬ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯು ಗುರುಪುರ ಕೈಕಂಬದಲ್ಲಿ ನ.೧೩ರಂದು ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಸೀನಿಯರ್…