ಕೈಕಂಬ:ಇತ್ತೀಚೆಗೆ ಕರಿಯಂಗಳ ಗ್ರಾಮದ ಸಾಣೂರ್ ಪದವು ನಿವಾಸಿ ಕಾರ್ತಿಕ್. ಸಿಡಿಲಿನ ಆಘಾತದಿಂದ ಅಕಾಲಿಕ ಮರಣ ಹೊಂದಿದ ಕಾರ್ತಿಕ್ ಸಾಣೂರುಪದವು ಮನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಆಗಮಿಸಿ ನೊಂದ ಕುಟುಂಬಕ್ಕೆ ಸಾಂತ್ವನ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ವೆಂಕಟೇಶ ನಾವಡ ಪೊಳಲಿ, ಸಂಘದ ಪ್ರಮುಖರಾದ ಜಗದೀಶ್ ಆಚಾರ್ಯ ಬಟ್ಟಾಜೆ,ಪ್ರೇಮನಾಥ್ ಕರಿಯಂಗಳ, ಬಜರಂಗದಳ ವಜ್ರಕಾಯ ಶಾಖೆಯ ಸಂಚಾಲಕರಾದ ರೋಹಿತ್ ಗುಂಡಿಕುಮೇರ್ , ಬಿಜೆಪಿ ಪ್ರಮುಖರಾದ ಕಿಶೋರ್ ಪಲ್ಲಿಪಾಡಿ, ಯಶೋದರ್ ಕಲ್ಕುಟ, , ರೋಶನ್ ಗರೋಡಿ, ನವೀನ್ ಕಂಡದಬೆಟ್ಟು, ಗಣೇಶ್ ಗುಂಡಿಕುಮೇರ್, ಅಶೋಕ ಕರಿಯಂಗಳ,ಮತ್ತಿತರರು
ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *