ಬೆಳ್ಳೂರು ವಲಯ ಬಂಟರ ಸಂಘ ಜಾಗತಿಕ ಬಂಟರ ಸಂಘ ಹಾಗೂ ಬಂಟವಾಳ ಬಂಟರ ಸಂಘದ ವತಿಯಿಂದ ಅಸಕ್ತ ಕುಟುಂಬಕ್ಕೆ ಮನೆ ನಿರ್ಮಾಣ
ಕೈಕಂಬ:ಬೆಳ್ಳೂರು ವಲಯ ಬಂಟರ ಸಂಘ ,ಜಾಗತಿಕ ಬಂಟರ ಸಂಘ ಹಾಗೂ ಬಂಟವಾಳ ಬಂಟರ ಸಂಘದ ವತಿಯಿಂದ ಶ್ರೀಮತಿ ಹೇಮಾವತಿ ಶೆಟ್ಟಿಯವರಿಗೆ ನಿರ್ಮಾಣವಾಗಲಿರುವ ಮನೆಯ ಶಿಲಾನ್ಯಾಸವನ್ನು ಪೊಳಲಿ ರಾಮಕ್ರಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಶಿಲಾನ್ಯಾಸ ನೆರವೇರಿಸಿದರು.
ಪೊಳಲಿ ವೆಂಕಟೇಶ್ ತಂತ್ರಿ ಭೂಮಿ ಪೂಜೆ ನೆರವೇರಿಸಿದರು.ಬಂಟವಾಳ ಬಂಟರಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ , ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ಜನಾರ್ಧನ ಶೆಟ್ಟಿ , ಬೆಳ್ಳೂರು ಬಂಟರ ಸಂಘದ ಕಾರ್ಯದರ್ಶಿ ನರೇಶ್ ಶೆಟ್ಟಿ ,ಸುಕೇಶ್ ಚೌಟ,ಕಿಶೋರ್ ಭಂಡಾರಿ,ಲಕ್ಷ್ಮೀಶ್ ಶೆಟ್ಟಿ, ಪ್ರಣಾಮ್ ರೈ, ಕರುಣಾಕರ, ಶೆಟ್ಟಿ,ಕ್ರಷ್ಣಪ್ರಸಾದ್ ಆಳ್ವ, ಸುಧೀರ್ ಪೂಂಜ,ಗುಣಪಾಲ ಶೆಟ್ಟಿ, ಪುಷ್ಪರಾಜ್ ಶೆಟ್ಟಿ,ಜಯರಾಮ ಶೆಟ್ಟಿ,ಅಮಿತ್ ಅಡಪ, ರಮೇಶ್ ಅಡಪ,ಸುಂದರ ಶೆಟ್ಟಿ,ಚಂದ್ರಶೇಖರ ಶೆಟ್ಟಿ,ಹೇಮಾವತಿ ಶೆಟ್ಡಿ ಉಪಸ್ಥಿತರಿದ್ದರು.