Category: Kaikamba-ಕೈಕಂಬ

ವಾರ್ಷಿಕ ವಿಶೇಷ ಶಿಬಿರ

ಸುದ್ದಿ9ಕೈಕಂಬ:ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಬೆಸೆಂಟ್ ಸಂಧ್ಯಾ ಕಾಲೇಜು ಮಂಗಳೂರು ಇದರ 2014-2015ರ ವಾರ್ಷಿ ಕ ವಿಶೇಷ ಶಿಬಿರವು ಡಿ.23ರಿಂದ 29ರವರೆಗೆ ದ.ಕ ಸರಕಾರಿ ಹಿರಿಯ…

ಎರಡು ಮೃತ ಹಸುಗಳು ಪತ್ತೆ; ದನಸಾಗಾಟಕಾರರು ಎಸೆದಿರುವ ಶಂಕೆ

ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಕಾಜಿಲದ ಪಕ್ಯಾರ್ ಎಂಬಲ್ಲಿನ ಕಾಜಿಲದ ನೂಯಿಯಿಂದ ಮಳಲಿ ಮುಖಾಂತರ ಸಂಚರಿಸುವ ರಸ್ತೆಯಾಗಿ ಬಂಟ್ವಾಳ-ಬಿ.ಸಿ.ರೋಡ್, ಮೂಡಬಿದ್ರೆಗೆ ಸಂಪರ್ಕಿಸುವ ರಸ್ತೆಯಂಚಿನ ನೀರಿರುವ ಸ್ಥಳಕ್ಕೆ ಎರಡು…

ಕಲ್ಕುಟ : ಹೊಂಡಗಳಿಂದ ಕೂಡಿದ ರಸ್ತೆಗೆ ಕೊನೆಗೂ ಮುಕ್ತಿ

ಬಂಟ್ವಾಳ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಪೊಳಲಿ ಪುಂಚಮೆಯಿಂದ ಕಲ್ಕುಟ,ದೇವರ ಗುಡ್ಡೆ ಮಾರ್ಗವಾಗಿ ಅಖಿಲೇಶ್ವರ ದೇವಸ್ಥಾನದವರೆಗಿನ 3 ಕಿ.ಮೀ.ಉದ್ದದ ರಸ್ತೆಯನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು…

ಬಡಗಬೆಳ್ಳೂರು: ಶಾಲಾ ವಾರ್ಷಿಕೋತ್ಸವದಲ್ಲಿ ಶಿಕ್ಷಕಿಯರಿಗೆ ಅಭಿವಂದನೆ

ಸುದ್ದಿ9 ಕೈಕಂಬ: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.20 ರಂದು ಬಡಗಬೆಳ್ಳೂರು ಶಾಲಾ ಸಭಾಂಗಣದಲ್ಲಿ ಜರಗಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುಮಾರು 35 ವರ್ಷಗಳ ಸುದೀರ್ಘ ಸೇವೆ…

ಕಳಸಗುರಿ: ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ

ಕಳಸಗುರಿ: ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ ಕೈಕಂಬ: ಅಡ್ಡೂರಿನ ಕಳಸಗುರಿ ಎಂಬಲ್ಲಿರುವ ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ನ ನೂತನ ಕಟ್ಟಡ ಉದ್ಘಾಟನೆಯನ್ನು ಇಂದು ಮಧ್ಯಾಹ್ನ ಪೊಳಲಿಯ ರಾಮಕೃಷ್ಣ ತಪೋವನದ…

ಬಜ್ಪೆ ಅಪಘಾತ: ಯುವತಿಯ ನಿಶ್ಚಲ ದೇಹದ ಮುಂದೆ ಯುವಕನ ರೋಧನೆ

ಬಜ್ಪೆ: ತಲೆ ಹೋಳಾಗಿ ಮೆದುಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ರಕ್ತದ ಕೋಡಿಯಲ್ಲಿ ತೋಯ್ದುಕೊಂಡ ನಿಶ್ಚಲದೇಹವನ್ನು ಯುವಕನೋರ್ವ ಎಬ್ಬಿಸಲು ಪ್ರಯತ್ನಿಸುತ್ತಿರುವ ಹೃದಯವಿದ್ರಾವಕ ಚಿತ್ರಣವೊಂದು ಇಂದು ಬೆಳಿಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ…

ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಇದರ ನೂತನ ಕಟ್ಟಡದ ಉದ್ಘಾಟನೆ

ಸುದ್ದಿ9 ಕೈಕಂಬ:ಅಡ್ಡೂರು ಕಳಸಗುರಿಯಲ್ಲಿ ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಇದರ ನೂತನವಾಗಿ ನಿರ್ಮಿಸಿದ ಕಟ್ಟಡದ ಉದ್ಘಾಟನಾ ಸಮಾರಂಬವು ಡಿ.20ರಂದು ಶನಿವಾರ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಗಣಹೋಮ, 9ರಿಂದ…

ಬಡಗಬೆಳ್ಳೂರು: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಸುದ್ದಿ9 ಕೈಕಂಬ: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.20 ರಂದು ನಡೆಯಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿವೃತ ಶಿಕ್ಷಕಿಯರ ಅಭಿನಂದನಾ ಸಮಾರಂಭ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಧ್ವಜಾರೋಹನವನ್ನು…

ಇರುವೈಲ್ : ಶ್ರೀ ಕ್ಷೇತ್ರ ಇರುವೈಲ್ದ ಅಪ್ಪೆ ಉಳ್ಳಾಲ್ದಿ ದ್ವನಿ ಸುರುಳಿ ಬಿಡುಗಡೆ

ಸುದ್ದಿ9 ಕೈಕಂಬ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇರುವೈಲ್ ಇಲ್ಲಿಯ ಮಹಿಮೆಯನ್ನು ಸಾರುವ ತುಳು ಭಕ್ತಿಗೀತೆ “ಇರುವೈಲ್ದ ಅಪ್ಪೆ ಉಳ್ಳಾಲ್ದಿ”ಎಂಬ ದ್ವನಿ ಸುರುಳಿ ಬಿಡುಗಡೆಯ ಸಮಾರಂಭವು ಇರುವೈಲ್ ಶ್ರೀ…

ಉಳಾಯಿಬೆಟ್ಟು ಗಲಭೆ ಪೀಡಿತ ಪ್ರದೇಶಕ್ಕೆ ಶಿವಗಿರಿ ಮಠದ ಸ್ವಾಮೀಜಿ ಭೇಟಿ

ಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಎಂಬಲ್ಲಿನ ಗಲಭೆಪೀಡಿತ ಪ್ರದೇಶದ ಗಾಯಾಳುಗಳ ಮನೆಗೆ ಕೇರಳ ವರ್ಕಳ ಶಿವಗಿರಿಮಠದ ಶ್ರೀ ಸತ್ಯಾನಂದ ಸ್ವಾಮೀಜಿಯವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.…

ಉಳಾಯಿಬೆಟ್ಟು: ಕೇಂದ್ರದ ಮೀಸಲು ಪಡೆಯಿಂದ ಪಥಸಂಚಲನ

ಸುದ್ದಿ9 ಕೈಕಂಬ:ಉಳಾಯಬೆಟ್ಟು ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆದ ಪರಿಣಾಮ ಇತ್ತಿಚೇಗೆ ಉಳಾಯಿಬೆಟ್ಟು ಪರಿಸರದಲ್ಲಿ ಅಲ್ಲಲ್ಲಿ ಕೋಮು ಘರ್ಷನೆ ಸಂಭವಿಸಿ ಉದ್ವಿಘ್ನ ಸ್ಥಿತಿ ಉಂಟಾಗಿದ ಪರಿಣಾಮ ಹಿಂದೂ ಸಂಘಟನೆಗಳು…

ನಾಗಿ {ನಿಧನ}

ಸುದ್ದಿ9ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ನಿವಾಸಿ ನಾಗಿ(69ವ)ಡಿ.15 ಸೋಮವಾರ ಆಕಸ್ಮಿಕವಾಗಿ ನಿಧನಹೊಂದಿದರು. ಮೃತರು 2ಪುತ್ರ 1ಪುತ್ರಿಯನ್ನು ಅಗಲಿದ್ದಾರೆ.

ಮಳಲಿ ಸೈಟ್ ರಸ್ತೆಗೆ ಗುದ್ದಲಿ ಪೂಜೆನೆರವೇರಿಸಿದ: ಬಾವ

ಕೈಕಂಬ: ಮಳಲಿ ಜೋಡುತಡಮೆ ರಸ್ತೆಯಿಂದ ಸೈಟ್ವರೆಗಿನ 8 ಕಿ.ಮೀ ರಸ್ತೆಯ ಡಾಮರೀಕರಣಕ್ಕೆ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಶಂಕಸ್ಥಾಪನೆ ನೆರವರಿಸಿದ್ದಾರೆ. ಒಟ್ಟು 50 ಲಕ್ಷ ರೂ…