ಸುದ್ದಿ9 ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶಾರದ ದೇವಿಯ 162 ನೇ ಜನ್ಮದಿನದಂದು ತಾಳಮದ್ದಳೆ “ಶ್ರೀ ರಾಮ ದರ್ಶನ” ಎಂಬ ಪುಣ್ಯ ಕಥಾ ಭಾಗವನ್ನು ಅನಂತ ಶಯನ ಮಹಿಳಾ ಯಕ್ಷ ಕಲಾ ಮಂಡಳಿ ಕಾರ್ಕಳ ಇವರು ನಡೆಸಿಕೊಟ್ಟರು.

SUDDI9 MEDIA NETWORK