ಸುದ್ದಿ9 ಕೈಕಂಬ: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.20 ರಂದು  ನಡೆಯಿತು.
ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿವೃತ ಶಿಕ್ಷಕಿಯರ ಅಭಿನಂದನಾ ಸಮಾರಂಭ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಧ್ವಜಾರೋಹನವನ್ನು ತಾ ಪಂ ಅಧ್ಯಕ್ಷೆ ಗುಣವತಿ ನೆರವೆರಿಸಲಿದ್ದಾರೆ. ಬಡಗಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ವೇದವತಿ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೆಷಶಯನ ಕಾರಿಂಜ, ಮಂಗಳೂರು ಮ್ಯಾಪ್ಸ್ ಕಾಲೇಜು ಪ್ರಾಧ್ಯಾಪಕ ಡಾ.ಎಂ ದೇಜಪ್ಪ ದಲ್ಲೋಡಿ, ತಲಪಾಡಿ ಶಾರದಾ ವಿದ್ಯಾನಿಕೇತನ ಪ್ರಾಂಶುಪಾಲೆ ಲತಾ ಎಸ್ ರೈ ಉಪಸ್ಥಿತರಿದ್ದು.

ನಿವ್ರತ ಮುಖ್ಯ ಶಿಕ್ಷಕಿ ಕಮಾಲಾಕ್ಷಿ ಹಾಗೂ ನಿವ್ರತ ಸಹ ಸಿಕ್ಷಕಿ ಎವ್ಜಿನ್ ಕುವೆಲ್ಹೊ ಇವರಿಗೆ ಅಭಿನಂದಿಸಲಾಗುವುದು. ಶಾಲಾ ಮುಖ್ಯ ಶಿಕ್ಷಕ ಸಂಕಪ್ಪಶೆಟ್ಟಿ, ಶಾಲಾ ಸಂಚಾಲಕ ನರೇಂದ್ರನಾಥ ಭಂಡಾರಿ, ಶಾಲಾ ನಾಯಕಿ ಕು.ಅಶ್ವಿತಾ ಆಳ್ವ ಉಪಸ್ಥಿತರಿರುವರು.ಶಾಲಾ ಮಕ್ಕಳಿಂದ ನ್ರತ್ಯ ವ್ಯೆವಿಧ್ಯ ಕಾರ್ಯಕ್ರಮ ಹಾಗೂ ತುಳು ನಾಟಕ “ಲಂಚ ದೆತೊಂಡೆ ಎಂಚ” ಮತ್ತು ಹಳೆ ವಿದ್ಯಾರ್ಥಿಗಳಿಂದ “ವೀರ ಬಬ್ರುವಾಹನ” ಯಕ್ಷಗಾನ ಬಯಲಾಟ ನಡೆಯಲಿದೆ.

ba

ba-
badaga

By Suddi9

Leave a Reply

Your email address will not be published. Required fields are marked *