ಕೈಕಂಬ: ಮಳಲಿ ಜೋಡುತಡಮೆ ರಸ್ತೆಯಿಂದ ಸೈಟ್ವರೆಗಿನ 8 ಕಿ.ಮೀ ರಸ್ತೆಯ ಡಾಮರೀಕರಣಕ್ಕೆ ಮಂಗಳೂರು  ಉತ್ತರ ಶಾಸಕ ಮೊಯ್ದೀನ್ ಬಾವಾ ಶಂಕಸ್ಥಾಪನೆ ನೆರವರಿಸಿದ್ದಾರೆ.  ಒಟ್ಟು 50 ಲಕ್ಷ ರೂ ವೆಚ್ಚದಕಲ್ಲಿ ಈ ಕಾಮಗಾರಿ ನಡೆಯಲಿದೆ ಎಂದು ಬಾವಾ ತಿಳಿಸಿದ್ದಾರೆ.  ಪಂ.ಸದಸ್ಯ ದಾಮೋದರ್ ಕುಲಾಲ್, ಸುನಿಲ್ ಕುಮಾರ್. ಜಿ.ಪಂ. ಸದಸ್ಯೆ ಯಶವಂತಿ ಆಳ್ವ, ಗುರುಪುರ ಕಾಂಗ್ರೆಸ್ ವಲಯಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ  ಮುಂತಾದವರು ಉಪಸ್ಥಿತರಿದ್ದರು.

IMG_20141213_105332

Exif_JPEG_420

Exif_JPEG_420

 

By Suddi9

Leave a Reply

Your email address will not be published. Required fields are marked *