Category: Kaikamba-ಕೈಕಂಬ

ಶ್ರೀ ಕ್ಷೇತ್ರ ಕುಡುಪು ಬ್ರಹ್ಮಕಲಶೋತ್ಸವ ಅಭಿನಂದನಾ ಸಭೆ

ಕುಡುಪು:ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಂಭ್ರಮ ಸಡಗರದಲ್ಲಿ ಸಂಪನ್ನಗೊಂಡ ಯಶಸ್ವಿ ಬ್ರಹ್ಮಕಲಶೋತ್ಸವದ ಭಾಗವಾಗಿ ಏಪ್ರಿಲ್ 1 ಆದಿತ್ಯವಾರ ಸಂಜೆ…

ನಾಗದೇವರ ಪ್ರತಿಷ್ಠೆ ,ಕಲಾಶಾಭಿಷೇಕ,ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ.

ಬೆಳ್ಳೂರು: ಬಂಡಾರಮನೆಯ ಕುಟುಂಬಸ್ಥರ ನಾಗಬನದಲ್ಲಿ ಎ. 1ರಂದು ಭಾನುವಾರ ಬ್ರಹ್ಮಶ್ರೀ ಉದಯಪಾಂಗಣ್ಣಾಯ ಇವರ ನೇತೃತ್ವದಲ್ಲಿ “ನಾಗದೇವರ ಪ್ರತಿಷ್ಠೆ ,ಕಲಾಶಾಭಿಷೇಕ,ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ” ನಡೆಯಲಿದೆ. *ಮಾ.31…

ಅಡ್ಡೂರು: ಇಂದು ಕೇಂದ್ರ ಮದ್ರಸ ಹಾಲ್ ನಲ್ಲಿ “ಸಮಸ್ತ ವಿಶದೀಕರಣ ಕ್ಲಾಸ್”

ಅಡ್ಡೂರು: ಎಸ್ಕೆಸ್ಸೆಸೆಫ್ ಕಟ್ಟಪುಣಿ ಯುನಿಟ್ ವತಿಯಿಂದ ಇಂದು (ಮಾ.29) ಸಮಸ್ತ ವಿಶದೀಕರಣ ಕ್ಲಾಸ್ ಹಾಗೂ ಉಳ್ಳಾಲ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನ ಕಾರ್ಯಕ್ರಮ ಇಲ್ಲಿನ ಕೇಂದ್ರ…

ಗಂಜಿಮಠ: ಮಾ.31ರಂದು ಮಾಕ್ಸನ್ ಟಿಲ್ಲರ್ಸ್-ಟ್ರ್ಯಾಕ್ಟರ್ಸ್ ನ ನೂತನ ಶಾಖೆ ಶುಭಾರಂಭ

ಗುರುಪುರ-ಕೈಕಂಬ: ಇಲ್ಲಿನ ಗಂಜಿಮಠದ ಬಡಗುಳಿಪಾಡಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕೆಂಪು ಕಲ್ಲು ತುಂಡರಿಸುವ ಯಂತ್ರದ ಮಾಕ್ಸನ್ ಟಿಲ್ಲರ್ಸ್ ಮತ್ತು ಟ್ರ್ಯಾಕ್ಟರ್ಸ್ ನ ನೂತನ ಶಾಖೆ ಮಾ.31ರಂದು ಬೆಳಗ್ಗೆ 9:30ಕ್ಕೆ…

ಕೈಕಂಬ: ಇಂದು ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಉಚಿತ ಜನರಲ್ ಮೆಡಿಕಲ್ ಶಿಬಿರ”

ಕೈಕಂಬ: ಡಿವೈನ್ ವರ್ಡ್ ಚಾರಿಟೇಬಲ್ ಟ್ರಸ್ಟ್, ಭಾರತ್ ಮಾತಾ ಎಜುಕೇಶನ್ ಹಾಗೂ ಕೆಎಂಸಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇಂದು 76ನೇ ಉಚಿತ ಜನರಲ್ ಮೆಡಿಕಲ್ ಶಿಬಿರವನ್ನು ಇಲ್ಲಿನ ಅವರ್…

ಕುಕ್ಯಾನ್ ಕುಟುಂಬಿಕರ ಮನೆಯಲ್ಲಿ ದೈವಾರಾಧನೆ `ಮುಡಿಪು’ ಪ್ರಾರ್ಥನೆ

ಬಡಗಬೆಳ್ಳೂರು : ಕುಟುಂಬದ ದೈವಾರಾದನೆಯಂದು ಕುಟುಂಬಿಕರು ಮೂಲ ಮನೆಯಲ್ಲಿ ಸೇರಿ `ಮುಡಿಪು ಕಟ್ಟುವ'(ಹಿತ್ತಾಳೆ ಪಾತ್ರೆಯಲ್ಲಿ ಹಣ ಕರಿಮೆಣಸು, ನಾಣ್ಯ(ಪಣವು) ಹಾಕುವುದು) ಸಂಪ್ರದಾಯವೊಂದಿದೆ. ತುಳುನಾಡಿನಲ್ಲಿ ಈಗಲೂ ಈ ಸಂಪ್ರದಾಯ…

ಪ್ರತಿಷ್ಠಿತ ಉಳಿಪ್ಪಾಡಿ ಗುತ್ತಿನ ಮನೆಗೆ ಸಚಿವ ರೈ ಭೇಟಿ

ಮಳಲಿ: ಪೊಳಲಿ ಅಮ್ಮನವರ ಭಂಡಾರದ ಮನೆಯಾದ ಪ್ರತಿಷ್ಠಿತ ಉಳಿಪ್ಪಾಡಿ ಗುತ್ತಿನ ಮನೆಗೆ ಮಂಗಳವಾರ ಸಚಿವ ಬಿ. ರಮಾನಾಥ ರೈ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ…

`ಭರವಸೆ’ಯ ಸರ್ಕಾರಗಳಿಂದ ಕೈಗಾರಿಕೆಗಳಿಗೆ ಕೃಷಿಭೂಮಿಯ ಅಸಂಜಸ ಆಯ್ಕೆ

ಸರ್ಕಾರಗಳು ಒಂಡೆದೆ ರೈತರ ಉದ್ಧಾರದ ಮಾತನ್ನಾಡುವ ಅಥವಾ ಯೋಜನೆ ಪ್ರಕಟಿಸುವ ಸರ್ಕಾರಗಳು ಕೈಗಾರಿಕೋದ್ಯಮದ ಮೇಲೆ ದೃಷ್ಟಿ ನಿಟ್ಟಿದ್ದು, ಕೈಗಾರಿಕೋದ್ಯಮಗಳಿಗೆ ಉದಾರವಾಗಿ ಕೃಷಿ ಭೂಮಿ ಒದಗಿಸುವ ದುಸ್ಸಾಹಸಕ್ಕೆ ಇಳಿದಿವೆ.…

ಪೊಳಲಿ: ರಾಮನವಮಿಯ `ದೀಕ್ಷಾ ದಿವಸ’ ಆಚರಣೆ

ಪೊಳಲಿ: ನಿವೇದಿತಾ ಅವರ ಸೇವಾ ಮನೋಭಾವ, ತ್ಯಾಗ ಕಲ್ಪನೆ, ಆಧ್ಯಾತ್ಮದ ದೃಷ್ಟಿಕೋನ ಹಾಗೂ ಹೋರಾಟದ ಪ್ರವೃತ್ತಿ ಎಲ್ಲವನ್ನೂ ಮೈಗೂಡಿಸಿಕೊಂಡು ಪ್ರತಿಷ್ಠಾನದ ಕಾರ್ಯಕರ್ತೆಯರು ಬೆಳೆಯಬೇಕು ಎಂದು ಪ್ರತಿಷ್ಠಾನದ ಮಾರ್ಗದರ್ಶಕ…

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸುತ್ತಿದೆ: ಪಾಲೆಮಾರ್

ಕುಪ್ಪೆಪದವು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸುತ್ತಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಈ ಸರಕಾರವನ್ನು ಕಿತ್ತೊಗೆಯಬೇಕು ಎಂದು ಮಾಜಿ ಶಾಸಕ ಕೃಷ್ಣ.ಜೆ. ಪಾಲೆಮಾರ್ ಕಿಡಿಕಾರಿದ್ದಾರೆ. ಸಮರ್ಪಕವಾಗಿ…

ಅಡ್ಡೂರು: ಮಾ.31ರಂದು  ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ

ಅಡ್ಡೂರು: ಶಾಲಾ ಹಿತರಕ್ಷಣ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಎಸ್ ಡಿಎಂಸಿ ಸಂಯುಕ್ತಾಶ್ರದಲ್ಲಿ ಮಾ.31ರಂದು ಬೀಳ್ಕೊಡುಗೆ ಸಮಾರಂಭ ಇಲ್ಲಿನ ಸರಕಾರಿ ಶಾಲೆಯಲ್ಲಿ ನಡೆಯಲಿದೆ. ಅಡ್ಡೂರು ಸರಕಾರಿ…

ಕುಪ್ಪೆಪದವು: ಸಮರ್ಪಕ ನೀರು ಸರಬರಾಜಿಗೆ ಆಗ್ರಹಿಸಿ ಧರಣಿ

ಕುಪ್ಪೆಪದವು: ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಅಚಾರಿ ಜೋರ, ದೊಡ್ಡಳಿಕೆ ಹಾಗೂ ಎರ್ಮಾಳು ಪ್ರದೇಶದ ನಾಗರಿಕರು ಖಾಲಿ ಕೊಡ ಹಿಡಿದು ಇಲ್ಲಿನ ಕುಪ್ಪೆಪದವು ಗ್ರಾ.ಪಂ.…

ಯಕ್ಷಧ್ರುವ ಪಟ್ಲ ಫೌಂಡೇಶನ್ ಪೊಳಲಿ ಘಟಕದ ‘ದ್ವಿತೀಯ ವರ್ಧಂತಿ ಉತ್ಸವ’

ಕೈಕಂಬ: ಮಕ್ಕಳು ಯಕ್ಷಗಾನ ಅಧ್ಯಯನ ಮಾಡುವ ಮುನ್ನ ಈ ಕಲೆಯ ಮೇಲಿನ ಅಭಿರುಚಿಯನ್ನು ಬೆಳೆಸಬೇಕು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ. ಭಾನುವಾರ…

ಜನಸಾಮಾನ್ಯರ ಹಕ್ಕುಗಳಿಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ: ಮುನೀರ್ ಕಾಟಿಪಳ್ಳ

ಗುರುಪುರ-ಕೈಕಂಬ: ಇಲ್ಲಿನ ಶೋಷಿತ –ದಮನಿತರ ಪರವಾಗಿ ಧ್ವನಿ ಎತ್ತಲು ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಜನಸಾಮಾನ್ಯರ ಹಕ್ಕುಗಳಿಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ…