Category: Kaikamba-ಕೈಕಂಬ

ಸೂರಲ್ಪಾಡಿ: ಸ.ಹಿ.ಪ್ರಾ. ಶಾಲೆಯಲ್ಲಿ ಸನ್ಮಾನ ಸಮಾರಂಭ

ಕೈಕಂಬ: ಸೂರಲ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಮುಖ್ಯ ಶಿಕ್ಷಕಿ ಜಯಂತಿ .ಕೆ. ಇವರ ಸನ್ಮಾನ ಸಮಾರಂಭವು ಸ.ಹಿ.ಪ್ರಾ. ಶಾಲೆ ಸೂರಲ್ಪಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಮಕ್ಕಳ…

ದ.ಕ.ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಟಿ.ಅಹ್ಮದ್ ಬಾವಾ ತೋಕೂರು ಆಯ್ಕೆ

ಕೈಕಂಬ: ದ.ಕ. ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಟಿ.ಅಹ್ಮದ್ ಬಾವಾ ತೋಕೂರು ಆಯ್ಕೆಯಾಗಿದ್ದಾರೆ. ಶಾಸಕ ಬ.ಎ. ಮೊಯಿದ್ದೀನ್ ಬಾವ , ಜಿಲ್ಲಾ ಅಲ್ಲಸಂಖ್ಯಾತ ಘಟಕದ ಅಧ್ಯಕ್ಷ…

ಬಂಗ್ಲೆಗುಡ್ಡೆ: ಬಿಎಸ್ಸೆಲ್ ಟ್ರೋಫಿ ಟೂರ್ನಿಗೆ ಚಾಲನೆ

ಕೈಕಂಬ: ಬಂಗ್ಲೆಗುಡ್ಡೆ ಸೂಪರ್ ಲೀಗ್(ಬಿಎಸ್ಸೆಲ್) ಆಶ್ರಯದಲ್ಲಿ ಗುರುಪುರ ಕುಕ್ಕದಕಟ್ಟೆಯ ಮೈದಾನದಲ್ಲಿ ಆಯೋಜಿಸಲಾದ 2018ರ ಸಾಲಿನ ಬಿಎಸ್ಸೆಲ್ ಟ್ರೋಫಿ ಟೂರ್ನಿಯನ್ನು ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ…

ಕಂದಾವರ ಪ್ರಮುಖ ಸ್ಥಳಗಳಿಗೆ ನಾಮಫಲಕ ಅನಾವರಣ

ಕೈಕಂಬ: ಕಂದಾವರ ಗ್ರಾಮದ ಪ್ರಮುಖ ಸ್ಥಳಗಳಿಗೆ ಹಾದುಹೋಗುವ ಪೊಂಪೈ ದ್ವಾರದ ಹತ್ತಿರ ನಾಮಫಲಕವನ್ನು ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಆಯೋಜಿಸಿದ ನಾಮಫಲಕವನ್ನು ಜಿಲ್ಲಾ ರಾಜ್ಯಪಾಲ ಲಯನ್ ಎಂ.ಜೆ.ಎಫ್…

ಸಿರಿ ಮತ್ತು ಕುಮಾರ ದೇವರ ದರ್ಶನ

ಕೈಕಂಬ : ಇಲ್ಲಿನ ಕುಕ್ಕದಕಟ್ಟೆಯ ಹತ್ತಿರವಿರುವ ಕೋಟ್ಯಾನ್ ಕುಟುಂಬಿಕರ ಮನೆಯಲ್ಲಿ ಭಾನುವಾರ ನಡೆದ ಸಿರಿ `ದಲ್ಯ’ದ ಒಂದು ದೃಶ್ಯ. `ಪಂಚ ದಲ್ಯ'(ಅಬ್ಬಗ, ದಾರಗ, ಸೊನ್ನೆ, ಗಿಂಡೆ, ಸಿರಿ)ಎಂದೂ…

ಕೈಕಂಬ: ಇಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ನ  ಪೂರ್ವಭಾವಿ ಸಭೆ

ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ಪೊಳಲಿ ಘಟಕದ ವತಿಯಿಂದ ಮಾ.25ಕ್ಕೆ “ದ್ವಿತೀಯ ವರ್ಧಂತಿ ಉತ್ಸವ” ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಮಾ.21ರಂದು ಗುರುಪುರ-ಕೈಕಂಬ ದಲ್ಲಿ…

ಕೈಕಂಬ: ಮಾ.25ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ “ದ್ವಿತೀಯ ವರ್ಧಂತಿ ಉತ್ಸವ”

ಕೈಕಂಬ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪೊಳಲಿ ಘಟಕದ ವತಿಯಿಂದ ಮಾ.25ರಂದು “ದ್ವಿತೀಯ ವರ್ಧಂತಿ ಉತ್ಸವ” ಗುರುಪುರ-ಕೈಕಂಬದಲ್ಲಿ ಆಯೋಜಿಸಲಾಗಿದೆ. ಅಂದು ಸಂಜೆ 5ರಿಂದ 7ರವರೆಗೆ ಭಾಗವತರಾದ ಪದ್ಯಾಣ…

ಯಕ್ಷಗಾನ ಎಂಬುದು ಸರಸ್ವತಿ ಕಲಾರಾಧನೆ: ಸಂಕಪ್ಪ ಶೆಟ್ಟಿ

ಕೈಕಂಬ: ಯಕ್ಷಗಾನ ಬರೇ ಕಲೆ ಅಲ್ಲ. ನಾವೆಲ್ಲರೂ ಅದನ್ನು ಸರಸ್ವತಿಯ ಆರಾಧನೆಯಂತೆ ಆರಾಧಿಸಿಕೊಂಡು ಬರುತ್ತಿದ್ದೇವೆ. ನಾನು ಎಲ್ಲಿಯಾದರೂ ಗುರುತಿಸಲ್ಪಟ್ಟಿದ್ದರೆ ಅದು ಯಕ್ಷಗಾನದಿಂದ ಎಂದು ಹೇಳಲು ಸಂತೋಷಪಡುತ್ತೇನೆ ಎಂದು…

ಪಾಡ್ಯಾರ್ ಫ್ರೆಂಡ್ಸ್ ಕ್ಲಬ್ ಇದರ ತೃತೀಯ ವರ್ಷದ ವಾರ್ಷಿಕೋತ್ಸವ

ಕೈಕಂಬ: ಎಡಪದವು ಪಾಡ್ಯಾರ್ ಫ್ರೆಂಡ್ಸ್ ಕ್ಲಬ್ ತೃತೀಯ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಪಾಡ್ಯಾರ್ ಮಜಲುಗದ್ದೆಯಲ್ಲಿ ಪಲ್ಕೆ ಶ್ರೀ ರತೀಶ್ ಭಟ್ ಮಾ. 17 ರಂದು ಶನಿವಾರ…

ಯಕ್ಷಕಲಾ ಸಂಘದ ವತಿಯಿಂದ “ನಾಗತಂಬಿಲ” ಮತ್ತು ಸನ್ಮಾನ

ಕೈಕಂಬ: ಯಕ್ಷಕಲಾಸಂಘ ವರಕೋಡಿ 13ನೇ ವರ್ಷದ ಕಲಾಸೇವೆಯಾಗಿ ನಡೆಸಿಕೊಂಡು ಬರುತ್ತಿದ್ದ ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರು ಮಾ.18 ರಂದು ಭಾನುವಾರ ರಾತ್ರಿ 9.30ಕ್ಕೆ…

ಗುರುಪುರ ಬ್ಲಾಕ್ ಕಾಂಗ್ರೇಸ್ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಬೂಬ ಪೂಜಾರಿ ಆಯ್ಕೆ

ಕೈಕಂಬ: ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಅವರ ಶಿಫಾರಸಿನ ಮೇರೆಗೆ ಬೂಬ ಪೂಜಾರಿ ಅವರನ್ನು ಕಾಂಗ್ರೇಸ್ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು…

ಗುರುಪುರ-ಕೈಕಂಬ: ಕಾಂಗ್ರೆಸ್ ಪದಾಧಿಕಾರಿಗಳ ಸಭೆ

ಗುರುಪುರ-ಕೈಕಂಬ : ಮಾ. 20ರಂದು ನಗರಕ್ಕೆ ಆಗಮಿಸಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ನೆಹರೂ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದು, ರ್ಯಾಲಿಗೆ ಗುರುಪುರ ಬ್ಲಾಕಿನಿಂದ…

ರಾಹುಲ್ ಗಾಂಧಿ ಆಗಮನಕ್ಕೆ ಗುರುಪುರ ಬ್ಲಾಕ್ ನಿಂದ 5000 ಕಾರ್ಯಕರ್ತರು

ಕೈಕಂಬ: ಮಾ. 20ರಂದು ನಗರಕ್ಕೆ ಆಗಮಿಸಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ನೆಹರೂ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದು, ರ್ಯಾಲಿಗೆ ಗುರುಪುರ ಬ್ಲಾಕಿನಿಂದ ಕನಿಷ್ಠ…

ಕೈಕಂಬ: ಮಾ.25ರಂದು ವಿವೇಕ ಭವನ ಲೋಕಾರ್ಪಣೆ

ಬಂಟ್ವಾಳ: ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಧನುಪೂಜೆ ನಾಗಶ್ರೀ ಮಿತ್ರವೃಂದ ಇದರ ನೂತನವಾಗಿ ನಿರ್ಮಿಸಿರುವ ವಿವೇಕ ಭವನ ಉದ್ಘಾಟನಾ ಸಮಾರಂಭವು ಮಾ.25ರಂದು ಕೈಕಂಬದಲ್ಲಿ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ…