Category: Kaikamba-ಕೈಕಂಬ

ಎ.22ರಂದು “ಎಡಪದವು ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

ಎಡಪದವು: ತೆಂಕ ಎಡಪದವು, ಬಡಗ ಎಡಪದವು ಹಾಗೂ ಇರುವೈಲು ಪರಿಸರದ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿಯೊಂದಿದ್ದು, ಪಿಕ್ಸ್ ಎಡಪದವು ತಂಡತದ ವತಿಯಿಂದ ಎ.22ರಂದು ಪ್ರೀಮಿಯರ್ ಲೀಗ್ ಕ್ರಿಕೆಟ್…

ಕೈಕಂಬ: ಎ. 27ರಿಂದ ಏತಮೊಗರು ಪುನರ್ ಪ್ರತಿಷ್ಠಾ ಬ್ರಹ್ಮಕಲಶ, ಧರ್ಮನೇಮೋತ್ಸವ

ಕೈಕಂಬ : ಕಂದಾವರ ಗ್ರಾಮದ ಬೈಲು ಮೂಡುಕರೆ ಕುಟುಂಬದ ಏತಮೊಗರು ದೊಡ್ಡಮನೆ ಚಾವಡಿಯ ಧೂಮಾವತಿ, ಬಂಟ ಸಹಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶ, ಗೃಹ ಪ್ರವೇಶ ಮತ್ತು…

ಏತಮೊಗರು ಧರ್ಮನೇಮೋತ್ಸವದ ಚಪ್ಪರಮೂಹೂರ್ತ

ಕೈಕಂಬ: ಬೈಲು ಮೂಡುಕರೆ ಕುಟುಂಬದ ಏತಮೊಗರು ದೊಡ್ಡಮನೆಯ ಚಾವಡಿಯ ಧೂಮಾವತಿ ,ಬಂಟ ಸಹಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಗೃಹಪ್ರವೇಶ ಮತ್ತು ಧರ್ಮನೇಮೋತ್ಸವದ ಚಪ್ಪರ ಮೂಹೂರ್ತವು ಸೋಮವಾರ ಬೆಳಗ್ಗೆ…

ಅಡ್ಡೂರು: ಸಿಡಿಲು ಬಡಿದು ಮನೆಗೆ ಭಾರೀ ಹಾನಿ; ಬಾಲಕಿಗೆ ಗಾಯ

ಅಡ್ಡೂರು: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ಬಾಲಕಿ ಗಾಯಗೊಂಡಿರುವುದಲ್ಲದೆ, ವಿದ್ಯತ್ ಸಲಕರಣೆಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಇಲ್ಲಿನ ನಡುಗುಡ್ಡೆ ಸಮೀಪದ ಮನೆಯೊಂದರಲ್ಲಿ ರವಿವಾರ ಸಂಜೆ…

ಪೊಳಲಿ ಪ್ರಥಮ ಚೆಂಡು ನಾಳೆ ಆರಂಭ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿ ಸನ್ನಿಧಿಯಲ್ಲಿ 5ದಿನಗಳ ಚೆಂಡಿನ ಉತ್ಸವ ನಡೆಯಲಿದ್ದು ನಾಳೆ ಎ.7 ರಂದು ಶನಿವಾರ ಪ್ರಥಮ ಚೆಂಡು…

ತೋಡಾರು: ಅಕ್ರಮ ಗೋ ಸಾಗಟ; ಅಡ್ಡೂರಿನ ಇಬ್ಬರು ಸೇರಿ ಮೂವರ ಬಂಧನ

ತೋಡಾರು: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಟ ಮಾಡುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ ಘಟನೆ ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಒಳ ರಸ್ತೆಯ…

ಗುರುಪುರ-ಕೈಕಂಬ: ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ

ಗುರುಪುರ-ಕೈಕಂಬ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭಾರತ್ ಮಾತಾ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಸಂಯುಕ್ತಾಶ್ರದಲ್ಲಿ ಇಲ್ಲಿನ ಅವರ್ ಲೇಡಿ ಆಫ್…

ಗುರುಪುರ-ಕೈಕಂಬ: ಮಹಿಳಾ ಸಮಾವೇಶ

ಗುರುಪುರ-ಕೈಕಂಬ: ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಪೂರ್ವ ಶಕ್ತಿ ಕೇಂದ್ರದ ಮಹಿಳಾ ಸಮಾವೇಶ ಮಂಗಳವಾರ ಇಲ್ಲಿನ ಯಶಸ್ವಿ ಸೌಧದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ…

ಪೊಳಲಿ: ಇಂದು “ಗಾನ ನೃತ್ಯ ಸಂಭ್ರಮ”

ಪೊಳಲಿ: ಶಿವರಂಜನಿ ಮ್ಯೂಸಿಕಲ್ ಪೊಳಲಿ ಮತ್ತು ಶಿವರಂಜನಿ ಕಲಾಕೇಂದ್ರ ಪೊಳಲಿ ಇದರ 8ನೇ ವರ್ಷದ ಕಾರ್ಯಕ್ರಮ. 20ನೇ ದಂಡಮಾಲೆ ಪ್ರಯುಕ್ತ ಇಂದು (ಏ.3ರಂದು) ಸಂಜೆ 7ರಿಂದ ರಾತ್ರಿ9ರವರೆಗೆ…

ಗುರುಪುರ-ಕೈಕಂಬ: ಏ.12ರಂದು ಉಚಿತ ಮುಂಜಿ ಕಾರ್ಯಕ್ರಮ

ಗುರುಪುರ-ಕೈಕಂಬ: ಫ್ರೆಂಡ್ಸ್ ಸರ್ಕಲ್ ಕೈಕಂಬ ಹಾಗೂ ಜಮೀಯ್ಯತುಲ್ ಫಲಾಹ್ ಮಂಗಳೂರು ಸಂಯುಕ್ತಾಶ್ರಯದಲ್ಲಿ ಏ.12ರಂದು ನುರಿತ ವೈದ್ಯಕೀಯ ತಜ್ಞರಿಂದ ಉಚಿತ ಮುಂಜಿ ಕಾರ್ಯಕ್ರಮ ಇಲ್ಲಿನ ಮೇಘಾ ಪ್ಲಾಝ ಸಭಾಂಗಣದಲ್ಲಿ…

ಬಂಡಾರಮನೆಯ ಕುಟುಂಬಸ್ಥರ ನಾಗಬನದಲ್ಲಿ ನಾಗದೇವರ ಪ್ರತಿಷ್ಠೆ

ಬೆಳ್ಳೂರು: ಬಂಡಾರಮನೆಯ ಕುಟುಂಬಸ್ಥರ ನಾಗಬನದಲ್ಲಿ ಎ. 1ರಂದು ಭಾನುವಾರ ಬ್ರಹ್ಮಶ್ರೀ ಉದಯಪಾಂಗಣ್ಣಾಯ ಹಾಗೂ ಪ್ರಕಾಶ್ ಭಟ್ ಇವರ ನೇತೃತ್ವದಲ್ಲಿ“ನಾಗದೇವರ ಪ್ರತಿಷ್ಠೆ ,ಕಲಾಶಾಭಿಷೇಕ,ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ”…

ಹಿರಿಯ ಯಕ್ಷಗಾನ ಕಲಾವಿದನಿಗೆ “ಯಜಮಾನ ಪ್ರಶಸ್ತಿ ” ಸನ್ಮಾನ

ಕೈಕಂಬ: ಧರ್ಮಸ್ಥಳ ಮೇಳದಲ್ಲಿ 43 ವರ್ಷಗಳಿಂದ ಸೇವೆ ಸಲ್ಲಿಸಿ ನಿತ್ಯ ವೇಷಗಳಿಂದ(ಚಿಕ್ಕಪುಟ್ಟ ವೇಷ) ಮೂಲಕ ದೊಡ್ಡ ವೇಷದೊಂದಿಗೆ ದೊಡ್ಡ ಕಲಾವಿದರಾಗಿ ಎತ್ತರಕ್ಕೆ ಏರಿದ ನಿವೃತಿ ಹೊಂದಿದ ಉಮೇಶ್…

ಗಂಜಿಮಠ ಮಾಕ್ಸನ್ ಟಿಲ್ಲರ್ಸ್-ಟ್ರ್ಯಾಕ್ಟರ್ಸ್ ನ ನೂತನ ಶಾಖೆಯ ಉದ್ಘಾಟನೆ

ಕೈಕಂಬ:ಗುರುಪುರ-ಕೈಕಂಬ ಇಲ್ಲಿನ ಗಂಜಿಮಠದ ಬಡಗುಳಿಪಾಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕೆಂಪು ಕಲ್ಲು ತುಂಡರಿಸುವ ಯಂತ್ರದ ಮಾಕ್ಸನ್ ಟಿಲ್ಲರ್ಸ್ ಮತ್ತು ಟ್ರ್ಯಾಕ್ಟರ್ಸ್ ನ ನೂತನ ಶಾಖೆಯ ಉದ್ಘಾಟನೆಯು ಶನಿವಾರ ನೆರವೇರಿತು.…

ನಾಗದೇವರ ಪ್ರತಿಷ್ಠೆ ,  ಸಾಮೂಹಿಕ  ಆಶ್ಲೇಷ ಬಲಿ  , ನಾಗತಂಬಿಲ ಮತ್ತು  ಕಲಶಾಭಿಷೇಕ.ಪ್ರಸನ್ನ ಪೂಜೆ.

ಬೆಳ್ಳೂರು: ಬೆಳ್ಳೂರು ದೋಟ ಮೆಂಡನ್ ಕುಟುಂಬಸ್ಥರ ಸ್ಥಾನಿಕರ ಕೋಡಿ ನಾಗಬನದಲ್ಲಿ ರೆಂಜಳ ಗುರುರಾಜ ಉಪಾಧ್ಯಾಯರ ನೇತ್ರತ್ವದಲ್ಲಿ ಮಾ. 30ರಂದು ಶುಕ್ರವಾರ ಬೆಳಗ್ಗೆ 11.20 ಕ್ಕೆ “ನಾಗದೇವರ ಪ್ರತಿಷ್ಠೆ…