india-vs-pakistan-cricket-match-concept-with-batsman-helmets-on-shiny-stadium-background_1302-5495

ಎಡಪದವು: ತೆಂಕ ಎಡಪದವು, ಬಡಗ ಎಡಪದವು ಹಾಗೂ ಇರುವೈಲು ಪರಿಸರದ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿಯೊಂದಿದ್ದು, ಪಿಕ್ಸ್ ಎಡಪದವು ತಂಡತದ ವತಿಯಿಂದ ಎ.22ರಂದು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಇಲ್ಲಿನ ಪೂಪಾಡಿಕಲ್ಲು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಪಂದ್ಯಾಕೂಟದಲ್ಲಿ  ಭಾಗವಹಿಸಲಿಚ್ಛಿಸುವ ತಂಡಗಳು ಎ.15ರ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚನ ಮಾಹಿತಿಗಾಗಿ ದೂ.9916842211, 8105972331 ಅಥವಾ 9731414386 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *