Category: Kaikamba-ಕೈಕಂಬ

ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ವೈದಿಕ್ ಎಸ್ ಪ್ರಭುಗೆ 566 ಅಂಕ

ಕೈಕಂಬ:ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ವೈದಿಕ್ ಎಸ್.ಪ್ರಭು 600 ರಲ್ಲಿ 566 ಅಂಕ ಪಡೆದಿರುತ್ತಾನೆ. ಇವರು ವಿ.ಶಿವರಾಯ ಪ್ರಭು ಗಂಜಿಮಠ,…

ಬಿಜೆಪಿ ಅಭ್ಯರ್ಥಿ ಗುರುಪುರ ಶ್ರೀ ವಜ್ರದೇಹಿ ಮಠಕ್ಕೆ ಭೇಟಿ

ಕೈಕಂಬ: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಕುಮಾರ್ ಶೆಟ್ಟಿ ಮೇ 8ರಂದು ಗುರುಪುರದ ಶ್ರೀ ವೈದ್ಯನಾಥ ದೈವಸ್ಥಾನಕ್ಕೆ(ದೈವಸ್ಥಾನ ಜೀರ್ಣೋದ್ಧಾರ ಹಂತದಲ್ಲಿದೆ) ಭೇಟಿ ನೀಡಿ…

ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ

ಗುರುಪುರದ ಪ್ರತಿಭಾವಂತ ವಿದ್ಯಾರ್ಥಿನಿ ಕೃತಿಕಾ ಶೆಟ್ಟಿಗೆ ಶಾಸಕರಿಂದ ಗುರುಪುರ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ(ಮೇ ಒಂದು) ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ…

ಕೈಕಂಬ: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ; 850 ಲೋಡು ಮರಳು ವಶ

ಗುರುಪುರ-ಕೈಕಂಬ: ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿನ ಕೆಲವು ಕಡೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 850…

ಮೊಯಿದ್ದೀನ್ ಬಾವಾರಿಗೆ ವೋಟಿನ ಚಿಂತೆ, ನಮಗೆ ಯುವಕರ ಚಿಂತೆ: ಮುನೀರ್ ಕಾಟಿಪಳ್ಳ

ಅಡ್ಡೂರು: ಓರ್ವ ಜನನಾಯಕ ಎಂದೆನಿಸಿಕೊಂಡವನು ತನ್ನ ಪ್ರಜೆಗಳಿಗೆ ನಿಷ್ಠೆಯಾಗಿರಬೇಕು. ಬಡವರ ನೋವನ್ನು ಅನುಭವಿಸುವ ತ್ಯಾಗಿಯಾಗಿದ್ದವರು ಮಾತ್ರ ರಾಜಕಾರಣಕ್ಕಿಳಿಯಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸಿಪಿಎಂ…

ಅಡ್ಡೂರು: ಇಂದು ಸಿಪಿಐ(ಎಂ) ಬಹಿರಂಗ ಸಭೆ

ಅಡ್ಡೂರು: ಸಿಪಿಐ(ಎಂ) ಮಂಗಳೂರು ಉತ್ತರ ವಿಧಾನ ಸಭಾ ವತಿಯಿಂದ ಇಂದು(ಮೇ 5) ಸಂಜೆ 7ಕ್ಕೆ ಇಲ್ಲಿನ ಮುಖ್ಯ ಜಂಕ್ಷನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಕ್ಷೇತ್ರದ ಅಭ್ಯರ್ಥಿ ಮುನೀರ್…

ಮಳಲಿ: ಕುಕ್ಕೇರಿಯಲ್ಲಿ ಪತ್ತೆಯಾಗಿದ್ದ ಚಿರತೆ ಸಾವು

ಕೈಕಂಬ: ಇಲ್ಲಿನ ಮಳಲಿಯ ಕುಕ್ಕೇರಿಯಲ್ಲಿ ಪತ್ತೆಯಾಗಿದ್ದ ಅನಾರೋಗ್ಯ ಪೀಡಿತ ಗಂಡು ಚಿರತೆ ಗುರುವಾರ ಸಾವುಗೀಡಾಗಿರುವ ಬಗ್ಗೆ ವರದಿಯಾಗಿದೆ. ಬುಧವಾರ ಕಕ್ಕೂರಿಯ ಪಾದೆ ಸಮೀಪ ಈ ಚಿರತೆ ಗಾಯದ…

ಪ್ರೀತಿ, ಬಾಂಧವ್ಯದಿಂದ ಉತ್ತಮ ಸಮಾಜ ನಿರ್ಮಿಸಿ: ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಕರೆ  

ಕುಪ್ಪೆಪದವು: ಇಲ್ಲಿನ ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಇದರ ವಜ್ರಮಹೋತ್ಸವ ಸಮಾರಂಭ ಗುರುವಾರ ಚರ್ಚ್ ನ ಆಶಾ ಕಿರಣ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ…

ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸೋಲುವರು: ಹರಿಕೃಷ್ಣ ಬಂಟ್ವಾಳ ಭವಿಷ್ಯ

ಕೈಕಂಬ: ಸಿಎಂ ಸಿದ್ದರಾಮಯ್ಯ ಈ ಬಾರಿ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದು, ಎರಡರಲ್ಲೂ ಸೋಲು ಕಾಣಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಭವಿಷ್ಯ ನುಡಿದಿದ್ದಾರೆ. ಬಿಜೆಪಿ…

ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.90 ಫಿಲಿತಾಂಶ

ಗುರುಪುರ: 2017-18ನೇ ಸಾಲಿನ ದ್ವಿ ತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.90ರಷ್ಟು ಅಂಕ ಪ್ರಾಪ್ತಿಯಾಗಿದೆ. ಕಲಾ ವಿಭಾಗದಲ್ಲಿ ಶೇ. 100,…

ಗುರುಪುರ: ಸದಾಶಿವ ದೇವಸ್ಥಾನದಲ್ಲಿ  ವಾರ್ಷಿಕ ಉತ್ಸವ

ಗುರುಪುರ: ಇಲ್ಲಿನ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸೋಮವಾರ ವಾರ್ಷಿಕ ಉತ್ಸವ ಜರುಗಿತು. ಬೆಳಗ್ಗೆ ದೇವರಿಗೆ ಮಹಾಪೂಜೆ ಹಾಗೂ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನೆರವೇರಿತು. ಬಳಿಕ…

ಗುರುಪುರ: ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಗುರುಪುರ: ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ಜರಗಿತು. ಇಂದು ಬೆಳಗ್ಗಿನಿಂದ ದೇವರಿಗೆ ವಿಶೇಷ ಪೂಜೆಗಳು ನಡೆದವು. ಬಳಿಕ…

ಪೊಳಲಿ: ಮೇ 6ರಂದು ಬಾಬಾ ಫಕ್ರುದ್ದೀನ್ ಜುಮಾ ಮಸೀದಿಯಲ್ಲಿ ಆಂಡ್ ನೇರ್ಚೆ

ಪೊಳಲಿ: ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಹಾಗೂ ಗೌಸುಲ್ ಅಹ್ ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಮೇ 6ರಂದು ಬಾಬಾ ಫಕ್ರುದ್ದೀನ್ ತಂಙಳ್ ಅವರ ಆಂಡ್…