dae2cff8-d69d-4f3b-92e3-7c4dd249c740

ಅಡ್ಡೂರು: ಸಿಪಿಐ(ಎಂ) ಮಂಗಳೂರು ಉತ್ತರ ವಿಧಾನ ಸಭಾ ವತಿಯಿಂದ ಇಂದು(ಮೇ 5) ಸಂಜೆ 7ಕ್ಕೆ ಇಲ್ಲಿನ ಮುಖ್ಯ ಜಂಕ್ಷನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಕ್ಷೇತ್ರದ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *