ಗುರುಪುರ: ಇಲ್ಲಿನ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸೋಮವಾರ ವಾರ್ಷಿಕ ಉತ್ಸವ ಜರುಗಿತು.
ಬೆಳಗ್ಗೆ ದೇವರಿಗೆ ಮಹಾಪೂಜೆ ಹಾಗೂ ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನೆರವೇರಿತು.
ಬಳಿಕ ರಾತ್ರಿ 9ರಿಂದ ದೇವರ ಬಲಿ ಉತ್ಸವ ನಡೆಯಿತು. ಈ ವೆಳೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
SUDDI9 MEDIA NETWORK