ಕೈಕಂಬ:ಮಂಗಳೂರು ವಿಕಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ವೈದಿಕ್ ಎಸ್.ಪ್ರಭು 600 ರಲ್ಲಿ 566 ಅಂಕ ಪಡೆದಿರುತ್ತಾನೆ. ಇವರು ವಿ.ಶಿವರಾಯ ಪ್ರಭು ಗಂಜಿಮಠ, ಗಾಯತ್ರಿ ಎಸ್. ಪ್ರಭು ಗಂಜಿಮಠ ಇವರ ಪುತ್ರ. ಇವರು ಜೆ.ಇ.ಇ ಅಡ್‍ವನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ.

vaisdhik

By Suddi9

Leave a Reply

Your email address will not be published. Required fields are marked *