Category: Kaikamba-ಕೈಕಂಬ

ಗುರುಪುರ: ಶಾಂತಿಯುತ ಮತದಾನ

ಗುರುಪುರ: ಗುರುಪುರ ಮತ್ತು ವಾಮಂಜೂರು ಆಸುಪಾಸಿನ ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾರರ ಸಂಖ್ಯೆ ಇಳಿಮುಖವಾಗಿದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮತದಾನ ನಡೆದಿದೆ. ಮತದಾರರ ಸಂಖ್ಯೆ ಅಧಿಕಗೊಂಡಿದ್ದ ಮತಗಟ್ಟೆಗಳಲ್ಲೂ ಒಂದೇ…

ಅಡ್ಡೂರಿನಲ್ಲಿ ಶಾಂತಿಯುತ ಮತದಾನ

ಅಡ್ಡೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಅಡ್ಡೂರಿನಲ್ಲಿ ಶನಿವಾರ ಸಂಜೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆದಿದೆ.…

ಅಡ್ಡೂರಿನಲ್ಲಿ ಮೊಯಿದ್ದೀನ್ ಬಾವಾರಿಂದ ಬಿರುಸಿನ ಪ್ರಚಾರ

ಅಡ್ಡೂರು: ಹಾಲಿ ಶಾಸಕ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊಯಿದ್ದೀನ್ ಬಾವಾ ಗುರುವಾರ ಸಂಜೆ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿ…

ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಜೀರ್ಣೋದ್ಧಾರ ನಿಮಿತ್ತ `ಪಾದುಕಾನ್ಯಾಸ’ ಪೂಜೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ನಿಮಿತ್ತ ಮೇ 10ರಂದು ಬೆಳಿಗ್ಗೆ ಕುಡುಪು ಕೃಷ್ಣರಾಜ ತಂತ್ರಿಯವರಿಂದ ಪಾದುಕಾನ್ಯಾಸ ಪೂಜೆ ನಡೆಯಿತು. ಈ ಸಂದರ್ಭದಲ್ಲಿ…

ದ ಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಪೊಳಲಿಯಲ್ಲಿ ಮತಯಾಚನೆ

ಪೊಳಲಿ : ಅರಣ್ಯ ಹಾಗೂ ದ ಕ ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಮೇ 10ರಂದು ಬೆಳಿಗ್ಗೆ ಪೊಳಲಿ…

ಗುರುಪುರ ವೈದ್ಯನಾಥ ದೈವಸ್ಥಾನದಲ್ಲಿ ಇಂದು `ಪಾದುಕಾನ್ಯಾಸ’ ಸಂಕಲ್ಪ ವಿಧಿ

ಗುರುಪುರ : ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಮೇ 10ರಂದು ಬೆಳಿಗ್ಗೆ 7.20ರಿಂದ `ಪಾದುಕಾನ್ಯಾಸ’ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಈ ಮಹತ್ಕಾರ್ಯದಲ್ಲಿ…

ಗುರುಪುರ ಸರ್ಕಾರಿ ಪ್ರೌಢ ಶಾಲೆಗೆ ಶೇ 89.12 ಫಲಿತಾಂಶ

ಗುರುಪುರ: 2018ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಗುರುಪುರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾಗೆ ಶೇ. 89.12 ಫಲಿತಾಂಶ ಗಳಿಸಿದೆ. ಗುರುಪುರದ ಚಾಮಾಣಿಯ…

ಗುರುಪುರ: ಬಡ ಕುಟುಂಬದ ಯಜ್ಞಾಗೆ ವಕೀಲೆಯಾಗುವ ಆಸೆ

ಗುರುಪುರ: ಇಲ್ಲಿನ ದೇವಂದಬೆಟ್ಟುವಿನ ಕಡು ಬಡತನದ ಕುಟುಂಬವೊಂದರ ಯಜ್ಞಾ, ಗುರುಪುರ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಎಸೆಸೆಲ್ಸಿ ಪರೀಕ್ಷೆಯಲ್ಲಿ 457 ಅಂಕ ಪಡೆದು ಶಾಲೆ ಮತ್ತು ಪಾಲಕರ ಪ್ರೀತಿಗೆ…

ಮೇ 10: ಗುರುಪುರ ವೈದ್ಯನಾಥ ದೈವಸ್ಥಾನದಲ್ಲಿ ‘ಪಾದುಕಾನ್ಯಾಸ’ ಸಂಕಲ್ಪ ವಿಧಿ

ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಮೇ 10ರಂದು 7.20ರಿಂದ `ಪಾದುಕಾನ್ಯಾಸ’ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಈ ಮಹತ್ಕಾರ್ಯದಲ್ಲಿ ಸಾರ್ವಜನಿಕರ ಉಪಸ್ಥಿತಿ…

ಗುರುಪುರ-ಕೈಕಂಬ: ಮೊಯಿದ್ದೀನ್ ಬಾವಾ ಪರ ಹರಿಪ್ರಸಾದ್ ರೋಡ್ ಶೋ, ಮತಯಾಚನೆ

ಕೈಕಂಬ: ಕಾಂಗ್ರೆಸ್ `ಸರ್ವರಿಗೂ ಸಮ ಬಾಳು ಸಮ ಪಾಲು’ ಎಂಬ ಸಿದ್ಧಾಂತಡಿ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಮಹಾತ್ಮ ಗಾಂಧಿಯ ಕೊಲೆಗೈದ ಗೋಡ್ಸೆ ಸಂಸ್ಕೃತಿಯಡಿ ಸಮಾಜದಲ್ಲಿ ದ್ವೇಷ, ಅಸೂಯೆ…

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ -ಫಲಿತಾಂಶ

ಕೈಕಂಬ:2017-18ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ258 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು84% ಫಲಿತಾಂಶ ಗಳಿಸಿದೆ.ಅಶ್ವಿತಾ594…

ಕೊಟ್ಟ ಭರವಸೆ ಪೂರೈಸದೆ ಸುಳ್ಳು ಹೇಳಿಕೊಂಡು ಮತ ಯಾಚಿಸುವ ಹಕ್ಕು ಯಾರಿಗೂ ಇಲ್ಲ : ಮುನೀರ್ ಕಾಟಿಪಳ್ಳ

ಕುಪ್ಪೆಪದವು : ಮಂಗಳೂರು ಉತ್ತರ ಕ್ಷೇತ್ರ ಉದ್ಯಮಿಗಳ ಕಪಿಮುಷ್ಠಿಯಲ್ಲಿದೆ. ಎಂಆರ್‍ಪಿಎಲ್ ಹಾಗೂ ಸೆಝ್‍ನಂತಹ ಕಂಪೆನಿಗಳಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಇಲ್ಲಿನ ಶಾಸಕ, ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ರಾಜಕೀಯ…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 94.87% ಫಲಿತಾಂಶ

ವಾಮಂಜೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟು ದಿವ್ಯಾಂಗ ವಿದ್ಯಾರ್ಥಿಗಳನ್ನು ಸಾಮಾನ್ಯ ವಿದ್ಯಾರ್ಥಿಗಳೊಡನೆ ಸೇರಿಸಿ ಸಮನ್ವಯವನ್ನು ಶಿಕ್ಷಣವನ್ನು ಕೊಡುತ್ತಿರುವ ಮಂಗಳೂರಿನ ವಾಮಂಜೂರಿನಲ್ಲಿರುವ ಎಸ್ ಡಿ ಎಂ ಮಂಗಳಜ್ಯೋತಿ…

ಗುರುಪುರ ಬಂಟರ ಸಂಘ : ಬಡ ಯುವತಿ ವಿವಾಹಕ್ಕೆ ನೆರವು

ಕೈಕಂಬ : ಬಂಟ್ಸ್ ಸಮುದಾಯದ ಬಡ ಯುವತಿಯರ ವಿವಾಹಕ್ಕೆ ನೆರವಾಗುವ ಸದುದ್ದೇಶವಿಟ್ಟುಕೊಂಡಿರುವ ಗುರುಪುರ ಬಂಟರ ಮಾತೃ ಸಂಘವು ಜಾಗತಿಕ ಬಂಟರ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘದ…