ಕೈಕಂಬ:2017-18ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ258 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು84% ಫಲಿತಾಂಶ ಗಳಿಸಿದೆ.ಅಶ್ವಿತಾ594 ಅಂಕಗಳನ್ನು ಪಡೆಯುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಯತಿಕಾ-591, ಹರ್ಷಿತಾ-590, ಅರುಣ್‍ಎಸ್ ಬಳಗಾವಿ – 573, ಅನುಪಮಾ-571, ಮೇದಿನಿ.-570, ಪ್ರೀತಿ-567, ಪರೀಕ್ಷಿತ್-563ಒಟ್ಟು8 ವಿದ್ಯಾರ್ಥಿಗಳು ಂ+ ಶ್ರೇಣಿಯಲ್ಲಿ, 43 ವಿದ್ಯಾರ್ಥಿಗಳು ಂ ಶ್ರೇಣಿಯಲ್ಲಿ, 64 ವಿದ್ಯಾರ್ಥಿಗಳು ಶ್ರೇಣಿಯಲ್ಲಿ95 ವಿದ್ಯಾರ್ಥಿಗಳು ಃ ಶ್ರೇಣಿಯಲ್ಲಿ, 43 ವಿದ್ಯಾರ್ಥಿಗಳು ಅ+ ಶ್ರೇಣಿಯಲ್ಲಿ ಹಾಗೂ 5 ವಿದ್ಯಾರ್ಥಿಗಳು ಅ ಶ್ರೇಣಿಯಲ್ಲಿಉತ್ತೀರ್ಣತೆ ಹೊಂದಿರುತ್ತಾರೆ.
