Category: Kaikamba-ಕೈಕಂಬ

ಅಡ್ಡೂರು: ರಂಝಾನ್ ಗೆ “ಫೈಹ ಕಲೆಕ್ಷನ್”ನಲ್ಲಿ ಉಡುಪುಗಳಿಗೆ ಬಂಪರ್ ಆಫರ್!

ಅಡ್ಡೂರು: ರಂಝಾನ್ ಹಬ್ಬ ಇನ್ನೇನು ಸನಿಹ ಬಂದಿದ್ದು, ಮುಸ್ಲಿಂ ಸಮುದಾಯದವರು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ ಕೆಲವರಂತು ಬಟ್ಟೆಗಳ ಖರೀದಿಯ ಗಡಿಬಿಡಿಯಲ್ಲಿ ಪಕ್ಕದ…

ಎಡಪದವಿನಲ್ಲಿ ಮಳೆ ಅವಾಂತರ: ಅಂಗಡಿಗೆ ನುಗ್ಗಿದ ನೀರು

ಎಡಪದವು: ಚರಂಡಿಯಲ್ಲಿ ಮರಳು ತುಂಬಿಕೊಂಡ ಕಾರಣ ಮಳೆಯ ನೀರು ಅಂಗಡಿಗೆ ನುಗ್ಗಿದ ಘಟನೆ ಮಳಲಿಯ ಜೋಡುತಡಮೆ ಎಂಬಲ್ಲಿ ನಡೆದಿದೆ. ಗಂಜಿಮಠದಿಂದ ಮಳಲಿಗೆ ರಸ್ತೆ ಸಂಪರ್ಕಿಸುತ್ತಿದ್ದು, ಮಳೆಯ ನೀರು…

ಕಲ್ಲಗುಡ್ಡೆ: ಭಾರೀ ಮಳೆಗೆ ಧರೆಗುರುಳಿದ ಮರ; ವಿದ್ಯುತ್ ಕಂಬಕ್ಕೆ ಹಾನಿ

ಪೊಳಲಿ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಬೃಹತ್ ಆಕಾರದ ಮರವೊಂದು ಧರೆಗುಳಿದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣ ಹಾನಿಗೊಂಡ ಘಟನೆ ಇಲ್ಲಿನ ಸಮೀಪದ ಕಲ್ಲಗುಡ್ಡೆ ಗ್ರಾಮದ ಡೋಮಿನಿಕ್…

ಮೂಡುಕರೆ: ಸರಕಾರ ಕೈ ಬಿಟ್ಟ ಈ ಬಡ ಕುಟುಂಬಕ್ಕೆ ನೀವು ನೆರವಾಗುವಿರ?

ಕೈಕಂಬ: ಒಂದು ಬಾಡಿಗೆ ಮನೆ ಬಿಟ್ಟರೆ ಅವರಲ್ಲಿ ಬೇರೆ ಯಾವ ಆಸ್ತಿಯೂ ಇಲ್ಲ. ಸ್ವಂತ ಮನೆ ಕಟ್ಟಲು ಜಾಗಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು ಅದು ಕೂಡ ದೊರಕ್ಕಿಲ್ಲ.…

ಪರಿಸರ ನಾಶದಿಂದ ಮನುಕುಲ ತತ್ತರಿಸಿದೆ: ಯು.ಪಿ. ಇಬ್ರಾಹೀಂ

ಗುರುಪುರ: ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಕಚೇರಿ ವಠಾರದಲ್ಲಿ ಮಂಗಳವಾರ ಆಯೋಜಿಸಲಾದ `ವಿಶ್ವ ಪರಿಸರ ದಿನ‘ ಕಾರ್ಯಕ್ರಮವನ್ನು ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ ಉದ್ಘಾಟಿಸಿದರು. ಬಳಿಕ ಮಾತನದಡಿದ…

ಗುರುಪುರ-ಕೈಕಂಬ: ನಾಳೆ ವಿದ್ಯುತ್ ನಿಲುಗಡೆ

ಗುರುಪುರ-ಕೈಕಂಬ: 110/11 ಕೆ.ವಿ.ಗುರುಪುರ ಉಪ ಕೇಂದ್ರದಿಂದ ಹೊರಡುವ 11 ಕೆವಿ ಅದ್ಯಪಾಡಿ, ಕೈಕಂಬ, ಕುಪ್ಪೆಪದವು, ಈಶ್ವರ ಕಟ್ಟೆ, ಸಾದೂರು, ಫೀಡರುಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಜೂ.5ರಂದು ಬೆಳಗ್ಗೆ…

ಕುಪ್ಪೆಪದವು: ಮಾತೃ ವಂದನ, ಮಾತೃ ಭೋಜನ ಕಾರ್ಯಕ್ರಮ

ಕುಪ್ಪೆಪದವು: ಎಸ್ ಪಿವೈಎಸ್ ಎಸ್ ಕರ್ನಾಟಕ ಆಶ್ರಯದಲ್ಲಿ ಇಲ್ಲಿನ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯುತ್ತಿರುವ ಯೋಗ ಶಿಕ್ಷಣ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಶಾಖೆ…

ಗುರುಪುರ: ಉಚಿತ ಯೋಗ ಶಿಬಿರಕ್ಕೆ ಚಾಲನೆ

ಗುರುಪುರ: ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ದಿಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ, ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ, ಉಜಿರೆಯ ಶ್ರೀ ಧರ್ಮಸ್ಥಳ…

ಅಡ್ಡೂರು: ಎಸ್ ಡಿಪಿಐ ನೂತನ ಅಧ್ಯಕ್ಷರಾಗಿ ಎ.ಕೆ. ಮುಸ್ತಾಕ್ ಆಯ್ಕೆ

ಅಡ್ಡೂರು: ಎಸ್ ಡಿಪಿಐ ಅಡ್ಡೂರು ವಲಯ ಇದರ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಗುರುವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಎ.ಕೆ. ಮುಸ್ತಾಕ್, ಉಪಾಧ್ಯಕ್ಷರಾಗಿ…

ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ಶಾಲಾ ವಾಹನ ದೇಣಿಗೆ

ಅಡ್ಡೂರು: ಇಲ್ಲಿನ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ಶಾಲಾ ವಾಹನವನ್ನು ಗುರುವಾರ ದೇಣಿಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಅಡ್ಡೂರು ಸೆಂಟ್ರಲ್…

ಮೇ 31: ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ಸರಕಾರಿ ಶಾಲೆಗೆ ವಾಹನ ದೇಣಿಗೆ

ಅಡ್ಡೂರು: ಇಲ್ಲಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಜಂಟಿಯಾಗಿ ರೂಪಿಸಿದ ಶಾಲಾ ಹಿತರಕ್ಷಣ ಸಮಿತಿಯು ಗಲ್ಫ್ ರಾಷ್ಟ್ರದಲ್ಲಿ ಕಾರ್ಯಾಚರಿಸುವ ಅಡ್ಡೂರು…

ಗುರುಪುರ: ಭಾರೀ ಮಳೆಗೆ ಧರೆಗುಳಿದ ಟ್ರಾನ್ಸ್ ಫಾರ್ಮರ್

ಗುರುಪುರ: ಗಾಳಿ ಸಹಿತ ಭಾರೀ ಮಳೆಗೆ ಕಂಪೌಂಡಿನೊಳಗೆ ಹೊಸತಾಗಿ ಅಳವಡಿಸಲಾದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರೆಗುಳಿದ ಘಟನೆ ಇಲ್ಲಿನ ಬಂಡಸಾಲೆಯಲ್ಲಿ ಮಂಗಳವಾರ ನಡೆದಿದೆ.

ವಾಮಂಜೂರು: ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ವಾಮಂಜೂರು: ಇಲ್ಲಿನ ಚೆಕ್-ಪೋಸ್ಟ್ ಹತ್ತಿರವಿರುವ ತಿರುವೈಲು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಪ್ರಾರಂಭೋತ್ಸವದೊಂದಿಗೆ, ಶಾಲಾ ಮಕ್ಕಳ ಅನುಕೂಲಕ್ಕಾಗಿ ‘ಮಿನಿ ಬಸ್’ ಹಸ್ತಾಂತರಿಸಲಾಯಿತು. ತಿರುವೈಲು…

ಬಡಕಬೈಲ್: ಸಂಜೀವ ಬೆಳ್ಚಾಡ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಸಂಜೀವ ಬೆಳ್ಚಾಡ (73)ಅವರು ಅನಾರೋಗ್ಯದಿಂದ ರವಿವಾರ ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಆಸೌಖ್ಯದಿಂದ ಇದ್ದ ಅವರನ್ನು ನಗರದ…