ಅಡ್ಡೂರು: ಎಸ್ ಡಿಪಿಐ ಅಡ್ಡೂರು ವಲಯ ಇದರ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಗುರುವಾರ ಇಲ್ಲಿನ
ಪಕ್ಷದ ಕಚೇರಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಎ.ಕೆ. ಮುಸ್ತಾಕ್, ಉಪಾಧ್ಯಕ್ಷರಾಗಿ ನೌಶಾದ್ ಅಂಗಡಿ ಮನೆ, ಕಾರ್ಯದರ್ಶಿಯಾಗಿ ಶಫೀಕ್, ಜತೆ ಕಾರ್ಯದರ್ಶಿಯಾಗಿ ಇಲ್ಯಾಸ್ ಎ.ಪಿ., ಖಜಾಂಜಿಯಾಗಿ ಝೈನುದ್ದೀನ್, ಕೌನ್ಸಿಲರಾಗಿ ಅಶ್ರಫ್.ಜಿ. ಹಾಗೂ ಜಬ್ಬಾರ್ ಕಳಸಗುರಿ ಅವರನ್ನು ಆಯ್ಕೆ ಮಾಡಲಾಯಿತು.

