addoor matter-1

ಅಡ್ಡೂರು: ಇಲ್ಲಿನ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ಶಾಲಾ ವಾಹನವನ್ನು ಗುರುವಾರ ದೇಣಿಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಡ್ಡೂರು ಸೆಂಟ್ರಲ್ ಕಮಿಟಿ ಸದಸ್ಯರಾದ ಇಸ್ಮಾಯೀಲ್ ಬಂಡಸಾಲೆ, ಮುತ್ತಲಿಬ್ ದೆಮ್ಮಲೆ, ಫರ್ವೀಝ್ ತೋಕೂರು, ನವಾಝ್, ಅಝ್ಮೀರ್, ಇಸ್ಮಾಯೀಲ್ ಅಂಗಡಿ ಮನೆ, ಎ.ಪಿ. ಅಶ್ರಫ್, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ, ಎಸ್‍ಡಿಎಂಸಿ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್, ಶಾಲಾ ಹಿತ ರಕ್ಷಣ ಸಮಿತಿ ಅಧ್ಯಕ್ಷ ಡಾ.ಇ.ಕೆ. ಸಿದ್ದೀಕ್, ಎಸ್.ಬಾವುಞಿ, ಅಹ್ಮದ್ ಬಾವಾ, ಅನ್ವರ್ ಗೋಳಿಪಡ್ಪು, ಜಬ್ಬಾರ್ ಕೆಳಗಿನಕೆರೆ, ಕಬೀರ್ ಟಿಬೇಟ್, ಐಟೊಂಟಿ ಅಧ್ಯಕ್ಷ ಕಮಲ್ ಕಾಂಜಿಲಕೋಡಿ ಮತ್ತಿತರರು ಉಪಸ್ಥಿತರಿದ್ದರು.

addoor matter-3

addoor matter-4

 

 

 

By suddi9

Leave a Reply

Your email address will not be published. Required fields are marked *