ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಸಂಜೀವ ಬೆಳ್ಚಾಡ (73)ಅವರು ಅನಾರೋಗ್ಯದಿಂದ ರವಿವಾರ ನಿಧನ ಹೊಂದಿದ್ದಾರೆ.28vpsanjeeva belchada

ಕೆಲವು ದಿನಗಳ ಹಿಂದೆ ಆಸೌಖ್ಯದಿಂದ ಇದ್ದ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷೆಮಾಡಿದಾಗ ನಿಮೋನಿಯ ಜ್ವರಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು.

ಮೃತರು ಪತ್ನಿ , ಮೂವರು ಪುತ್ರರು  ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು  ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *