power-cut-in-Delhi-India-in-summer-season

ಗುರುಪುರ-ಕೈಕಂಬ: 110/11 ಕೆ.ವಿ.ಗುರುಪುರ ಉಪ ಕೇಂದ್ರದಿಂದ ಹೊರಡುವ 11 ಕೆವಿ ಅದ್ಯಪಾಡಿ, ಕೈಕಂಬ, ಕುಪ್ಪೆಪದವು, ಈಶ್ವರ ಕಟ್ಟೆ, ಸಾದೂರು, ಫೀಡರುಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಜೂ.5ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಾನಾ ಕಡೆಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಅಂದು ಕಂದಾವರ, ಕಲ್ಲಾಪು, ಮೂಡು ಕೆರೆ. ಕೌಡೂರು, ಅದ್ಯಪಾಡಿ ಪಾದೆ, ದೋರಿಂಜೆ, ಕೈಕಂಬ ಪೇಟೆ, ಗಾಂಧಿ ನಗರ, ನಾರ್ಲಪದವು ಒಡ್ಡೂರು, ಮಾರ್ಗದಂಗಡಿ, ಕಂದಾವರ, ಸುರಭಿಕಟ್ಟೆ, ಹೊಗೈಪದವು, ಮಟ್ಟಿ, ಮುಂಡೇವು, ಬಡಗ ಎಡಪದವು, ತೆಂಕ ಎಡಪದವು,  ದಡ್ಡಿ ಉರ್ಕಿ, ನಾಪಾಡಿ ಕಲ್ಲು, ಕುಪ್ಪೆಪದವು, ಗುರುಪುರ ಪೇಟೆ, ಅಲೈಗುಡ್ಡೆ, ಮಠದ ಗುಡ್ಡೆ, ಗಾಂಧಿ ನಗರ, ಕೊಳಂಬಿ, ಕೌಡೂರು, ಮುರ, ಕಜೆಪದವು, ತಿರುವೆದ ಗುರಿ, ಕಿನ್ನಿಕಂಬಳ, ಕಂದಾವರ, ಎರ್ಮಪದವು, ಗುರುಕಂಬ್ಳ, ಪೆರಾರ ಚರ್ಚ್, ಮೂಡು ಪೆರಾರ, ಮಳಲಿ, ಭವಂತಿಬೆಟ್ಟು, ಸಾನ್ ಬೆಟ್ಟು, ಮುಲ್ಲಗುಡ್ಡೆ, ನಾಡಜೆ, ಅಡ್ಡೂರು, ತಾರಿಕರಿಯ, ಕಾಂಜಿಲಕೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

By suddi9

Leave a Reply

Your email address will not be published. Required fields are marked *