Category: Kaikamba-ಕೈಕಂಬ

ಶೋಭಾಯಾತ್ರೆಯು ಧಾರ್ಮಿಕ ಜಾಗೃತಿಯನ್ನು ಮೂಡಿಸಲಿದೆ : ತಾರಾನಾಥ ಕೊಟ್ಟಾರಿ

ಶ್ರೀ ಕ್ಷೇತ್ರ ಅರ್ಕುಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪುನರ್ ನವೀಕರಣ ಬ್ರಹ್ಮಕಲಶೋತ್ಸವದ ಪುಣ್ಯವಸರದಲ್ಲಿ ಏಳೆಂಟು ದಶಕಗಳ ಬಳಿಕ…

ಗೋಳಿದಡಿಗುತ್ತಿನ ಮನೆಯಲ್ಲಿ ಅಭಿನಂದನಾ ಕಾರ್ಯಕ್ರಮ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ’ ರಚನೆ

ಗುರುಪುರ : ಇಲ್ಲಿನ ಗೋಳಿದಡಿಗುತ್ತಿನಲ್ಲಿ ಕಳೆದ ತಿಂಗಳು 19ರಂದು ಜರುಗಿದ `ಗುತ್ತು ನಿಮಗೆಷ್ಟು ಗೊತ್ತು ? ಚಿಂತನ-ಮಂಥನ’ ಗೋಷ್ಠಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಗೋಳಿದಡಿಗುತ್ತಿನ ಮನೆಯಲ್ಲಿ ಫೆ. 24ರಂದು…

ಶ್ರೀ ಭಗವತೀ ತೀಯಾ ಸಮಾಜ ವತಿಯಿಂದ ಸನ್ಮಾನ

ಪೊಳಲಿ: ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚವನ್ನು ರಚಿಸಿದ ಸೌಮ್ಯ-ದನಂಜಯ ಆಚಾರ್ಯ…

ಪುಣ್ಯ ಕಾರ್ಯಗಳು ನಿತ್ಯ ನಿರಂತರ ನಡೆಯಲಿ: ಪೊಳಲಿ ರಾಮಚರಣ ಎಸ್ ತಂತ್ರಿ

ಕೈಕಂಬ: ಪೊಳಲಿಯ ದೇವರಿಗೆ ದ್ವಾರಧ್ವಯಗಳ ರಜತ ಕವಚ ಸಮರ್ಪಿಸಲು ಅವಕಾಶ ಸಿಕ್ಕಿರುವುದು ತೀಯಾ ಬಾಂಧವರ ಪುಣ್ಯವಾಗಿದೆ. ದೇವರ ಮುಖಾಂತರ ಸಮಾಜವನ್ನು ಒಟ್ಟುಗೂಡುವ ಕೆಲಸ ಸಿಕ್ಕಿದ್ದು, ಮುಂದೆ ಅನೇಕ…

ಬೆಂಜನಪದವು ನೂತನ `ಪಶು ಚಿಕಿತ್ಸಾಲಯ’ ಕಟ್ಟಡ ಉದ್ಘಾಟನೆ

ಬೆಂಜನಪದವು : ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪಶುಸಂಗೋಪನೆ ಎಂಬುದು ರೈತರ ಇನ್ನೊಂದು ಭಾಗ. ನಾನು ಕೂಡ ಒಬ್ಬ ರೈತನಾಗಿದ್ದು, ನನ್ನಲ್ಲಿ 150ಕ್ಕೂ ಮಿಕ್ಕ ಪಶುಗಳಿವೆ. ಹಾಗಾಗಿ ಅವುಗಳ ಅಗತ್ಯ…

ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ”

ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ” ಶಿವನಿಗೂ ಪರ್ವತಕ್ಕೂ ಬಿಡಿಸಲಾಗದ ನಂಟು. ವೈರಾಗ್ಯವನ್ನು ತಾಳಿದ ಶಿವ ಪರ್ವತದಲ್ಲಿ ತಪಸ್ಸು ಮಾಡುತ್ತಾ ಕೊನೆಗೊಂದು ದಿನ ಪರ್ವತರಾಜನ ಮಗಳನ್ನೇ ಮದುವೆಯಾಗಿ…

ಫೆ.24 ಕಂಚುದೀಪದ ಆಧಾರ ಶಿಲೆ-ಶಿಲಾಪೀಠ ಪೊಳಲಿಗೆ ಸಮರ್ಪಣೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ನವೀಕರಣಗೊಳ್ಳುತ್ತಿದ್ದು, ಮಾ.4ರಿಂದ ಮಾ.13ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ. ಗಾಣಿಗ ಸಮಾಜದ ವತಿಯಿಂದ ಪೊಳಲಿ ದೇವಸ್ಥಾನಕ್ಕೆ ಸೇವಾ ರೂಪವಾಗಿ ನೀಡಿದ ಕಂಚು…

ಇಂದು ಬಡಕರೆಯಲ್ಲಿ ಶ್ರೀ ಕೋರ್ದಬ್ಬು ಕೋಲ

ಗುರುಪುರದ ಬಡಕರೆಯ ಶ್ರೀ ಕೋರ್ದಬ್ಬ ದೈವಸ್ಥಾನದಲ್ಲಿ ಇಂದು(ಫೆ. 23) ಕೋರ್ದಬ್ಬ ಮತ್ತು ಪರಿವಾರ ದೈವಗಳ ವಾರ್ಷಿಕ ಕೋಲೋತ್ಸವ ಜರುಗಲಿದೆ. ಶನಿವಾರ ಬೆಳಿಗ್ಗೆ 11:30ಕ್ಕೆ ಭಂಡಾರಾಗಮನ, ಮಧ್ಯಾಹ್ನ ಒಂದು…

ಮೂಲರಪಟ್ಣ ತಾತ್ಕಾಲಿಕ ರಸ್ತೆ ಬಂದ್-ಓಪನ್

ಕೈಕಂಬ: ಮೂಲರಪಟ್ಣ ಫಲ್ಗುಣಿ ನದಿಗೆ ಅಡ್ಡಲಾಗಿ ಸಾರ್ವಜನಿಕರೇ ನಿರ್ಮಿಸಿದ ಮಣ್ಣಿನ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಸ್ತೆ ಹಾದುಹೋಗಿರುವ ಖಾಸಗಿ…

ಕುಪ್ಪೆಪದವು: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಕೈಕಂಬ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದ ವೀರಯೋಧರಿಗೆ ಕಿಲೆಂಜಾರ್, ಕುಳವೂರು ಮತ್ತು ಮುತ್ತೂರು ಗ್ರಾಮಗಳ ಗ್ರಾಮಸ್ಥರು ಕುಪ್ಪೆಪದವಿನಲ್ಲಿ ಕ್ಯಾಂಡಲ್ ಉರಿಸಿ, ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚಣೆಗೈದು,…

ಫೆ.23: ಕುಪ್ಪೆಪದವು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಕೈಕಂಬ: ಸೌಹಾರ್ದ ಸ್ಪೋಟ್ರ್ಸ್ ಕ್ಲಬ್ (ರಿ) ಕುಪ್ಪೆಪದವು ಇದರ 27ನೇ ವಾರ್ಷಿಕೋತ್ಸವದ ಅಂಗವಾಗಿ ಸೌಹಾರ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ದಿನಾಂಕ ಫೆ.23ರ ಶನಿವಾರ ಕುಪ್ಪೆಪದವು ಕಿಲೆಂಜಾರ್…

ಎಡಪದವು ಮೂರು ವರ್ಷದಿಂದ ನೀರು ಸರಬರಾಜುಗುತ್ತಿಲ್ಲ: ಮಹಿಳೆಯಿಂದ ಆರೋಪ

ಎಡಪದವು, : ಕುಡಿಯುವ ನೀರಿಗಾಗಿ ಪೈಪ್ ಅಳವಡಿಸಿದ್ದರೂ ತನಗೆ ಮಾತ್ರ ಸರಿಯಾದ ರೀತಿಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ಶಾಂತಿಪಲ್ಕೆ ನಿವಾಸಿ ಫಿಲೋಮಿನಾ ಎಂಬವರು…