Category: Kaikamba-ಕೈಕಂಬ

ಜಲ್ಲಿಹುಡಿ ತುಂಬಿದ್ದ ಲಾರಿ, ಎದುರಿನಿಂದ ಬರುತ್ತಿದ್ದ `407′ ಟೆಂಪೋ ಹಾಗೂ ಕಾರಿಗೆ ಡಿಕ್ಕಿ

ಗುರುಪುರ : ಗುರುಪುರ ಕಡೆಯಿಂದ ವಾಮಂಜೂರಿನತ್ತ ವೇಗವಾಗಿ ಸಾಗುತ್ತಿದ್ದ ಜಲ್ಲಿಹುಡಿ ತುಂಬಿದ್ದ ಲಾರಿ, ಎದುರಿನಿಂದ ಬರುತ್ತಿದ್ದ `407′ ಟೆಂಪೋ ಹಾಗೂ ಕಾರಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿ…

ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ ಮರುಆಯ್ಕೆ

ಅಡ್ಡೂರು : ಅಡ್ಡೂರಿನ ಫೈವ್ ಸ್ಟಾರ್ ಯಂಗ್ ಬಾಯ್ಸ್‍ನ 2019-2020ನೇ ಸಾಲಿಗೆ ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ ಮೂರನೇ ಬಾರಿ ಮರು ಆಯ್ಕೆಯಾದರು. ವಾರ್ಷಿಕ ಮಹಾಸಭೆ ಜಿಪಂ ಸದಸ್ಯ…

ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ಕೋಲ

ಕಾಜಿಲ: ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ಕೋಲಬಲಿ ಉತ್ಸವದ ಪ್ರಯುಕ್ತ ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವವು ಎ.18ರಂದು ಗುರುವಾರ ವಿಜೃಂಭಣೆಯಿಂದ ನಡೆಯಿತು.

ದ್ವಿಚಕ್ರ ವಾಹನ ಮೈಮೇಲೆ ಉರುಳಿ 10ನೇ ತರಗತಿ ವಿದ್ಯಾರ್ಥೀನಿ ಸಾವು

ಗುರುಪುರ : ಮಳಲಿಗೆ ಹತ್ತಿರದ ಮೊಗರು ಎಂಬಲ್ಲಿನ ನಿವಾಸಿ, ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ(17) ದ್ವಿಚಕ್ರ ವಾಹನ ಸ್ಕಿಡ್ಡಾಗಿ, ಮೈಮೇಲೆ ಉರುಳಿ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಬುಧವಾರ…

ನರೇಂದ್ರ ಮೋದಿಯವರ `ನಾನೂ ಚೌಕಿದಾರ್’ ಪ್ರಚಾರಾಂದೋಲನ

ಕೈಕಂಬ: ಬಿಜೆಪಿ ಕಾರ್ಯಕರ್ತರು ಕೇಸರಿ ಪೇಟಾ ಧರಿಸಿ ಪ್ರಧಾನಿ ನರೇಂದ್ರ ಮೋದಿಯವರ `ನಾನೂ ಚೌಕಿದಾರ್‘ ಪ್ರಚಾರಾಂದೋಲನ ಬೆಂಬಲಿಸಿ ಸೋಮವಾರ ಸಂಜೆ ಗುರುಪುರ-ಕುಕ್ಕುದಕಟ್ಟೆ-ಜಂಗಮಮಠ-ಗುರುಪುರ ಶಾಲೆಯವರೆಗೆ ಭವ್ಯ ಮೆರವಣಿಗೆ ನಡೆಸಿದರು.

ಗುರುಪುರದಲ್ಲಿ ಕೊನೆ ಕ್ಷಣದಲ್ಲಿ ಬಿರುಸಿನ ಮತ ಯಾಚನೆ

ಗುರುಪುರ : ಲೋಕಸಭಾ ಚುನಾವಣೆಯು ಎ. 18ರಂದು ನಡೆಯಲಿರುವ ಪ್ರಚಾರ ಕಾರ್ಯಕ್ರಮ ಮಂಗಳವಾರ ಕೊನೆಗೊಂಡಿದ್ದು, ಗುರುಪುರ ಕೈಕಂಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೀನು ಮಾರುಕಟ್ಟೆ, ಹೂವಿನ ಮಾರುಕಟ್ಟೆ ಸಹಿತ…

ಗುರುಪುರದ ಗಲ್ಲಿಗಲ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿರುಸಿನ ಮತ ಯಾಚನೆ

ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರದ ಕಲ್ಲಕಲಂಬಿ, ಬಡಕರೆ, ಚಿಲಿಂಬಿಗುಡ್ಡೆ, ನಡುಗುಡ್ಡೆ ಮತ್ತು ಕುಕ್ಕುದಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನ ಮಂಗಳಸ್ನಾನ ಸಂಪನ್ನ

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅವಭೃತ ಸ್ನಾನ ಫಲ್ಗುಣಿ ನದಿಯ ತಟದಲ್ಲಿ ಮಳಲಿಯ ಕಡಪು ಕರಿಯ ಎಂಬಲ್ಲಿ ಸಂಪನ್ನವಾಯಿತು. ವಾಡಿಕೆಯಂತೆ ಆರಾಟದ ರಾತ್ರಿ…

ಮನೆಮನೆ ಚುನಾವಣಾ ಪ್ರಚಾರ

ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರ ಮತ್ತು ಅಡ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಭೇಟಿ…

ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವದ ನೇಮೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಎ.12 ರಂದು ದ್ವಜಾವರೋಹಣಗೊಂಡು ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವದ ನೇಮೋತ್ಸವವು ನಡೆಯಿತು.

ಅರ್ಕುಳ ಕ್ಷೇತ್ರದಿಂದ ಶುಕ್ರವಾರ ಪೊಳಲಿಗೆ ಶ್ರೀ ಉಳ್ಳಾಕ್ಲು ಮಗೃಂತಾಯ ದೈವಗಳ ಭಂಡಾರದ ಆಗಮನ

ಪೊಳಲಿ : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಪೊಳಲಿ ಶ್ರೀ ರಾಜರಾಜೇಶ್ವರಿ…