ಕೈಕಂಬ: ಬಿಜೆಪಿ ಕಾರ್ಯಕರ್ತರು ಕೇಸರಿ ಪೇಟಾ ಧರಿಸಿ ಪ್ರಧಾನಿ ನರೇಂದ್ರ ಮೋದಿಯವರ `ನಾನೂ ಚೌಕಿದಾರ್‘ ಪ್ರಚಾರಾಂದೋಲನ ಬೆಂಬಲಿಸಿ ಸೋಮವಾರ ಸಂಜೆ ಗುರುಪುರ-ಕುಕ್ಕುದಕಟ್ಟೆ-ಜಂಗಮಮಠ-ಗುರುಪುರ ಶಾಲೆಯವರೆಗೆ ಭವ್ಯ ಮೆರವಣಿಗೆ ನಡೆಸಿದರು.
SUDDI9 MEDIA NETWORK