Category: Kaikamba-ಕೈಕಂಬ

ಮಣಿಕಂಠ ಭಜನಾ ಮಂದಿರಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ

ಕೈಕಂಬ: ಶ್ರೀ ಮಣಿಕಂಠ ಭಜನಾ ಮಂದಿರದ ೧೫ ನೇ ವರ್ಷದ ಭಜನಾ ಸಂಕೀರ್ತನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ…

ಶ್ರೀ ಮಣಿಕಂಠಭಜನಾ ಮಂದಿರದಲ್ಲಿ ಭಜನಾ ಸಂಕೀರ್ತನೆಗೆ ಚಾಲನೆ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠ ಭಜನಾ ಮಂದಿರದ ೧೫ನೇ ವರ್ಷದ ಭಜನಾ ಸಂಕೀರ್ತನೆಗೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ದೀಪಪ್ರಜ್ವಲನೆ ಗೊಳಿಸಿ ಭಜನೆಯ…

ವಾಮಂಜೂರು ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳ ಪಾಲಕರ ಸಭೆ

ಕೈಕಂಬ : ಕೊರೋನಾ ಮಹಾಮಾರಿ ಕ್ಷೀಣಿಸುತ್ತಿದ್ದಂತೆ ಶಾಲೆಗಳು ಆರಂಭವಾಗುತ್ತಿದ್ದು, ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೦ನೇ ತರಗತಿ ಆರಂಭಿಸುವ ಕುರಿತಾಗಿ ಶನಿವಾರ(ಜ. ೨) ಶಾಲಾ ಆಡಳಿತ…

ಕರಿಯಂಗಳ ಮಂಡಲದಿಂದ ಅಯೋಧ್ಯೆ ಅಭಿಯಾನ ಸಮಾವೇಶ

ಕೈಕಂಬ: ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ನಮ್ಮ ಹಿರಿಯರ ಕನಸು ನನಸಾಗಿದೆ ನಾವು ದೇವರ ಸೇವೆ ಮಾಡಲು ಧರ್ಮ ರಾಜಕೀಯ ರಹಿತವಾಗಿ ನಮ್ಮ ವ್ಯಾಪ್ತಿಯ ಮನೆಮನೆಗಳಿಗೆ ಸಂಪರ್ಕಿಸಿ…

ಪೊಳಲಿಯಲ್ಲಿ ಭಜನೋತ್ಸವಕ್ಕೆ ಚಾಲನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಗೋಪುರದಲ್ಲಿ ಡಿ.೨೮ ರಂದು ಸೋಮವಾರ ಭಜನಾ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ರಾಮ್ ಭಟ್ , ಪರಮೇಶ್ವರ ಭಟ್,ಕೆ.ಪದ್ಮನಾಭ ಭಟ್,…

ಸುಸಜ್ಜಿತ ಬಸ್ಸು ತಂಗುದಾಣ ತಂಗುದಾಣ ಉದ್ಘಾಟನೆ.

ಕೈಕಂಬ: ಮಳಲಿ ಜೋಡು ತಡಮೆ ಎಂಬಲ್ಲಿ ವಿಶ್ವಹಿಂದೂ ಪರಿಷತ್ ಶ್ರೀವೀರಾಂಜನೇಯ ಶಾಖೆ ಮಳಲಿ ಇದರ ನೇತೃತ್ವದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ಸು ತಂಗುದಾಣವನ್ನು ಮಳಲಿ ಸೈಟ್ ನ ಶ್ರೀ…

ಮಳಲಿ, ರಾಮಮಂದಿರ ನಿಧಿ ಸಂಗ್ರಹಣಾ ಅಭಿಯಾನ.

ಕೈಕಂಬ: ರಾಮ ಕೇವಲ ದೇವರಲ್ಲ ಶ್ರೀರಾಮ ರಾಷ್ಟ್ರೀಯತೆಯ ಮತ್ತು ಈ ದೇಶದ ಸ್ವಾಭಿಮಾನದ ಪ್ರತೀಕ ಎಂದು ವಿಶ್ವಹಿಂದೂ ಪರಿಷತ್ ಗ್ರಾಮವಿಕಾಸ ವಿಭಾಗ ಸಹಸಂಯೋಜಕ ಜಿತೇಂದ್ರ ಪ್ರತಾಪನಗರ ಅಭಿಪ್ರಾಯಪಟ್ಟಿದ್ದಾರೆ.ಅವರು…

ನೂಯಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಕೈಕಂಬ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಗುರುಪುರ ಸಮೀಪದ ನೂಯಿ ಬಾಕಿಮಾರ್ ಗದ್ದೆಯಲ್ಲಿ ಡಿ.೨೫ರಂದು ಶುಕ್ರವಾರ ರಾತ್ರಿ ೭ರಿಂದ ರಾತ್ರಿ ೧೨ ಗಂಟೆಯವರೆಗೆ ಶ್ರೀ ಧರ್ಮಸ್ಥಳ…

ರಾಮಕೃಷ್ಣತಪೋವನದಲ್ಲಿ ಕ್ರಿಸ್ಮಸ್ ಈವ್ ಆಚರಣೆ

ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ವರ್ಷಂಪ್ರತಿಯತೆ ಈ ವರ್ಷವು ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಆಶ್ರಮದ ಮಕ್ಕಳೊಂದಿಗೆ ಕ್ಯಾಂಡಲ್ ಹಚ್ಚಿ ಸಿಹಿತಿಂಡಿ (ಕುಸುವಾರ್) ಹಂಚಿ ಏಸುಕ್ರಿಸ್ತರ…

ಗುಡ್‌ಡ್ಯೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕೈಕಂಬ:ಮನುಷ್ಯನ ಜೀವನಕ್ಕೆ ಗಾಳಿ, ನೀರು, ಆಹಾರ ಅತಿ ಅಗತ್ಯವಾಗಿದ್ದು, ಪ್ರಸ್ತುತ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುಮಿಕ ಘಟಕ ಆರಂಭಗೊಂಡ ಸಂಸ್ಥೇಗೆ ಆಗಮಿಸಿದ…

ಶ್ರೀ ಕೋಡ್ದಬ್ಬು ದೈವಸ್ಥಾನದ ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಬಿಷೇಕದ ಬಗ್ಗೆ ಪೂರ್ವ ಭಾವಿ ಸಭೆ

ಕೈಕಂಬ: ಶ್ರೀ ಕೋಡ್ದಬ್ಬು – ತನ್ನಿಮಾನಿಗ, ಪಂಜುರ್ಲಿ – ಗುಳಿಗ ಮತ್ತು ರಾಹು ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಬಿಷೇಕದ ಬಗ್ಗೆ ಪೂರ್ವ ಭಾವಿ ಸಭೆಯು…

ಅಡ್ಡೂರಿನ ಯುವಕನ ಮೇಲೆ ತಲವಾರು ದಾಳಿ,ಗಾಯಾಳು ಆಸ್ಪತ್ರೆಗೆ ದಾಖಲು

ಕೈಕಂಬ : ನಗರದ ಹೊರವಲಯ ಅಡ್ಡೂರಿನಲ್ಲಿ ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (20) ದಾಳಿಗೊಳಗಾಗಿ…

ಗುರುಪುರ ಗ್ರಾಪಂ : ಕಣದಲ್ಲಿ ೭೫ ಮಂದಿ

ಕೈಕಂಬ : ಡಿ. ೨೨ರಂದು ನಡೆಯಲಿರುವ ಚುನಾವಣೆಯಲ್ಲಿ ಗುರುಪುರ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಅಂತಿಮವಾಗಿ ಒಟ್ಟು ೭೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ೨೮…