ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ವರ್ಷಂಪ್ರತಿಯತೆ ಈ ವರ್ಷವು ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಆಶ್ರಮದ ಮಕ್ಕಳೊಂದಿಗೆ ಕ್ಯಾಂಡಲ್ ಹಚ್ಚಿ ಸಿಹಿತಿಂಡಿ (ಕುಸುವಾರ್) ಹಂಚಿ ಏಸುಕ್ರಿಸ್ತರ ಜನನದ ಸಂದೇಶವನು ಆಚರಿಸಿದರು.
ಕಿನ್ನಿಕಂಬಳ ರೋಸಾಮಿಸ್ತಿಕಾ ಕಾನ್ವೆಂಟ್ ಇಲ್ಲಿಯ ಸಿಸ್ರ‍್ಸ್ ಭಗಿನಿಯರು ಕ್ರಿಸ್ಮಸ್ ಆಚರಣೆಯ ಮೊದಲು ರಾಮಕ್ರಷ್ಣ ಆಶ್ರಮಕ್ಕೆ ಆಗಮಿಸಿ ಕ್ರಿಸ್ಮಸ್ ಈವ್ ಪದ್ಯಗಳನ್ನು ಕ್ಯಾರೆಲ್ಸ್ ಸಿಂಗಿಗ್ ನೊಂದಿಗೆ ಏಸುಕ್ರಸ್ತರ ಜನ್ಮದಿನದ ಸಂದೇಶವನ್ನು ಆಚರಿಸಿದರು ನಂತರ ಆಶ್ರಮದ ಮಕ್ಕಳಿಗೆ ಕುಸುವಾರ್ ಹಂಚಿದರು.
