Category: National

National ರಾಷ್ಟ್ರೀಯ

ಪ್ರಧಾನಿ ವೆಬ್ ಸೈಟ್ ಮೂಲಕ ದೇಶದ ಜನರಿಗೆ ಮೋದಿ ಸಂದೇಶ

ನವದೆಹಲಿ(ಮೇ.27): ದೇಶದ 15ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನರೇಂದ್ರಮೋದಿ ಪ್ರಧಾನಿ ವೆಬ್ ಸೈಟ್`ನಲ್ಲಿ ದೇಶದ ಜನರಿಗೆ ಸಂದೇಶ ನೀಡಿದ್ದಾರೆ. ತಮ್ಮನ್ನು ಪ್ರಧಾನಿ ಮಾಡಿದ ಜನರಿಗೆ ಕೃತಜ್ಞತೆ…

ಕೇಂದ್ರ ಸಚಿವರಾಗಿ ಡಿ.ವಿ.ಸದಾನಂದಗೌಡ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನರೇಂದ್ರ ಮೋದಿ ಸಂಪುಟದಲ್ಲಿ ಸದಾನಂದಗೌಡ ಅವರಿಗೆ 6ನೇ…

ಈಶ್ವರನ ನಾಮದಲ್ಲಿ ಮೋದಿ ಪ್ರಮಾಣ;

ಸುದ್ದಿ9 ಕೈಕಂಬ: ಸಮಯ ಸರಿಯಾ 6.00 ಗಂಟೆ. ಪಶ್ಚಿಮದಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದಂತೆ, ಇತ್ತ ನರೇಂದ್ರ ಮೋದಿ ದೇಶದ 15ನೇ ಪ್ರಧಾನ ಮಂತ್ರಿಯಾಗಿ ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.…

ನರೇಂದ್ರ ಮೋದಿ ಕ್ಯಾಬಿನೆಟ್`ನ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ..

ನವದೆಹಲಿ ;( ಮೇ 26)ಸೋಮವಾರ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ, ನರೇಂದ್ರ ಮೋದಿಯ ಕ್ಯಾಬಿನೆಟ್`ನಲ್ಲಿ ಯಾರ್ಯಾರು ಸೇರುತ್ತಾರೆ ಎಂಬ ಬಗ್ಗೆ…

ಆಪ್ ಪಕ್ಷಕ್ಕೆ ಕ್ಯಾ.ಗೋಪಿನಾಥ್, ಶಾಜಿಯಾ ಇಲಿ ರಾಜಿನಾಮೆ

ಹೊಸದಿಲ್ಲಿ: ಅರವಿಂದ ಕೇಜ್ರಿವಾಲ್ ಅವರ ನಡೆಯಿಂದ ಆಕ್ರೋಶಗೊಂಡಿರುವ ಇಬ್ಬರು ಮುಖಂಡರು ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಆಪ್‌ನ ಸಂಸ್ಥಾಪಕ ಸದಸ್ಯರಲ್ಲೋರ್ವರಾಗಿದ್ದ ಶಾಜಿಯಾ ಇಲ್ಮಿ ಅರವಿಂದ ಕೇಜ್ರಿವಾಲ್…

ಕೇಜ್ರಿವಾಲ್ ಅರೆಸ್ಟ್

ನವದೆಹಲಿ: ನಿತಿನ್ ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನ ಬಂಧನಕ್ಕೊಳಪಡಿಸಲಾಗಿದೆ. ಆಮ್ ಆದ್ಮಿ ಸಂಸ್ಥಾಪಕರನ್ನ ಮೇ 23ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಕೇಜ್ರಿವಾಲ್ ವಿರುದ್ಧ…

ಅನಂದಿಬೆನ್ ಪಟೇಲ್ ಗುಜರಾತಿನ ನೂತನ ಮುಖ್ಯಮಂತ್ರಿ

ಗಾಂಧಿನಗರ: ಪ್ರಧಾನಿಯಾಗಿ ಆಯ್ಕೆಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬುಧವಾರ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಇವರ ಉತ್ತರಾಧಿಕಾರಿಯಾಗಿ ಕಂದಾಯ ಸಚಿವೆ ಅನಂದಿಬೆನ್ ಪಟೇಲ್ ಅವರು…

ಗೆದ್ದು ಬೀಗಿದ ಮೋದಿಯಿಂದ ವಿಜಯೋತ್ಸವ

ನವದೆಹಲಿ: ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಸಮಾಧಾನಕರ ಆಡಳಿತ ನಡೆಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಧೂಳೀಪಟ ಮಾಡಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ…

ಮನಮೋಹನ ಸಿಂಗ್ ಪ್ರಧಾನಿ ಹುದ್ದೆಗೆ ರಾಜೀನಾಮೆ

ನವದೆಹಲಿ: ಹತ್ತು ವರ್ಷಗಳ ಕಾಲದೇಶವನ್ನಾಳಿದ ಮನಮೋಹನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಳಿಕ ಮಾಜಿ ಪ್ರಧಾನಿಯಾಗಲಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನವರು ಶನಿವಾರ ರಾಷ್ಟ್ರಪತಿಗೆ…

ಮೇ 21ರಂದು ಮೋದಿ ಪಟ್ಟಾಭಿಷೇಕ

ನವದೆಹಲಿ: ಭರ್ಜರಿ ಜಯಸಾಧಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇ 21 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವುದಾಗಿ ತಿಳಿದುಬಂದಿದೆ. ಶುಕ್ರವಾರ ನಡೆದ ಮತ ಎಣಿಕೆ…

ಅಮ್ಮನ ಆಶೀರ್ವಾದ ಪಡೆದ ಭಾರತದ ಭಾವೀ ಪ್ರಧಾನಿ

ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ತಾವು ಗೆಲ್ಲುವ ಜೊತೆಗೆ ಪಕ್ಷವನ್ನೂ ಅಧಿಕಾರಕ್ಕೆ ತಂದ ನರೇಂದ್ರಮೋದಿ ಗೆಲುವಿನ ಬೆನ್ನಲ್ಲೇ ತಮ್ಮ ತಾಯಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಪ್ರತೀ ಜಯದಲ್ಲೂ…

ಕೇಂದ್ರದಲ್ಲಿ ಅಸ್ಥಿರ ಸರಕಾರ: ಕೋಡಿಮಠ ಭವಿಷ್ಯ

ಅರಸೀಕೆರೆ: ತಮ್ಮ ಒಗಟಿನ ಮೂಲಕ ಮಾಮರ್ಿಕವಾಗಿ ಭವಿಷ್ಯ ನುಡಿಯುವ ಹಾರನಹಳ್ಳಿ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಫಲಿತಾಂಶಕ್ಕೆ ಮುನ್ನ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಕೇಂದ್ರದಲ್ಲಿ ಯಾವ…

ಅಮೃತಾ-ಡಿಗ್ಗಿ ಮದುವೆ;ಶ್ರೀಗಳಿಂದ ಕ್ಷಮೆ ಯಾಚನೆ

ಭೋಪಾಲ: ಕಾಂಗ್ರೆಸ್ನ ಹಿರಿಯ ಹಿರಯ ನಾಯಕ ದಿಗ್ವಿಜಯ್ ಸಿಂಗ್, ಟಿ.ವಿ ನಿರೂಪಕಿ ಅಮೃತಾ ರೈ ಜೊತೆ ಪ್ರೇಮ ಸಂಬಂಧ ಹೊಂದಿರುವ ಸುದ್ದಿ ಜಗತ್ಜಾಹೀರಾಗಿದೆ. ದಿಗ್ವಿಜಯ್ ಸಿಂಗ್ ಸಹ…

ಚುನಾವಣೋತ್ತರ ಸಮೀಕ್ಷೆ; 24,000ದ ಗಡಿ ದಾಟಿದ ಸೆನ್ಸೆಕ್ಸ್‌

ಮುಂಬಯಿ: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಖಚಿತ ಎಂಬ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದ ಹಿನ್ನೆಲೆಯಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ಷೇರು ಮಾರುಕಟ್ಟೆಯಲ್ಲಿ ಭಾರೀ ಉತ್ಸಾಹ ಕಂಡುಬಂದಿದೆ.…