ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ತಾವು ಗೆಲ್ಲುವ ಜೊತೆಗೆ ಪಕ್ಷವನ್ನೂ ಅಧಿಕಾರಕ್ಕೆ ತಂದ ನರೇಂದ್ರಮೋದಿ ಗೆಲುವಿನ ಬೆನ್ನಲ್ಲೇ ತಮ್ಮ ತಾಯಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಪ್ರತೀ ಜಯದಲ್ಲೂ ಮಾತೃದೇವತೆಯ ಆಶೀರ್ವಾದ ಪಡೆಯುವ ನರೇಂದ್ರ ಮೋದಿ ಈ ಬಾರಿ ಅಮ್ಮನ ಬಳಿಗೆ ತೆರಳಿ ಆಶೀರ್ವಾದ ಪಡೆದರು.

ದೇಶಾದ್ಯಂತ ಬಿಜೆಪಿ ನೇತೃತ್ವದ ಎನ್`ಡಿಎ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ. `ಭಾರತ ಗೆದ್ದಿದೆ, ಒಳ್ಳೆಯ ದಿನಗಳು ಬರಲಿವೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. narendra modi

By suddi9

Leave a Reply

Your email address will not be published. Required fields are marked *