Category: mumbai karnataka

ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ವತಿಯಿಂದ ಬೃಹತ್ ಸಭೆ

ಮುಂಬಯಿ, ಫೆ.16: ರೈಲ್ವೆ ಯಾತ್ರಿ ಸೇವಾ ಸಂಘ(ರಿ) ಬೊರಿವಲಿ ಮುಂಬಯಿ, ಕನ್ನಡಿಗರ ಪತ್ರಕರ್ತರ ಸಂಘ, ಮಹಾರಾಷ್ಟ್ರ, ಕರ್ನಾಟಕ ಮಲ್ಲ, ಉದಯವಾಣಿ ಪತ್ರಿಕೆಯ ಸಹಯೋಗದಿಂದ ನಡೆಸಲಾದ ಜನತಾ ಅದಾಲತ್…

ಎಸ್ಎಸ್ಸಿ: ಮಾ| ಆದಿತ್ಯ ಎ. ಸುವರ್ಣ 92.06%

ಮುಂಬಯಿ, ಜೂ.15: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಮಾ| ಆದಿತ್ಯ ಆನಂದ್ ಸುವರ್ಣ 92.06% ಅಂಕಗಳನ್ನು ಪಡೆದು…

ಕನ್ನಡಿಗ ಪ್ರಕಾಶ್ ಭಂಡಾರಿ :ಹೆಚ್ಚುವರಿ ಪೊಲೀಸ್ ಉಪಾಯುಕ್ತ

ಮುಂಬಯಿ: ಮುಂಬಯಿ ನಗರದ ತುಳು ಕನ್ನಡಿಗರ ಕಣ್ಮಣಿ, ಆರಕ್ಷಕ ಕ್ಷೇತ್ರದ ಮಂತ ಶಕ್ತಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ವೃತ್ತಿ ಬದುಕಿನಲ್ಲಿ ಒಂದು ಮಹತ್ವದ…

ಮಳೆಗಾಲಕ್ಕೆ ಸಜ್ಜಾದ ಮಹಾನಗರದ ಜನತೆ

ಮುಂಬಯಿ,ಜೂ.14: ಮಹಾನಗರ ಮುಂಬಯಿಯಲ್ಲಿ ಕಳೆದೆರಡು ದಿನಗಳಿಂದ ಸಾಧಾರಣವಾಗಿ ಸುರಿದ ಮಳೆಯಿಂದಾಗಿ ತಂಗಾಳಿಯನ್ನು ಅನುಭವಿಸಿದ ಮಹಾನಗರದ ಜನತೆ 2015ರ ಸಾಲಿನ ಮಳೆಗಾಲಕ್ಕೆ ಸಜ್ಜಾದರು. ಜೂ.15 ರಂದು ಸೋಮವಾರ ಶೈಕ್ಷಣಿಕ…

88ರ ನಡಿಗೆಯತ್ತ ಹೆಜ್ಜೆಯನ್ನಿರಿಸಿದ ಹಿರಿಯ ಮುತ್ಸದ್ಧಿ ಎಂ.ಡಿ ಶೆಟ್ಟಿ

ಮುಂಬಯಿ, ಜೂ.13: ಬಂಟ ಸಮಾಜದ ಹಿರಿಯ ಮುತ್ಸದ್ಧಿ, ತುಳು-ಕನ್ನಡಿಗರ ಪ್ರೇರಣಾಶಕ್ತಿಎಂ.ಡಿ.ಶೆಟ್ಟಿ(ಮೂಳೂರು ದೇಜು ಶೆಟ್ಟಿ) ಅವರು ತನ್ನ ಬದುಕಿನ ಆಯುಷ್ಯವನ್ನು ಭದ್ರಪಡಿಸುತ್ತಾ ಸದಾ ಹಸನ್ಮುಖರಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿ…

ಮುಂಬಯಿ:ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ಜೀವನೋಪಾಯಕ್ಕಾಗಿ ದೂರದೃಷ್ಟಿತ್ವವನ್ನು ಮೈಗೂಡಿಸಿ : ಸಂಸದ ಗೋಪಾಲ್ ಶೆಟ್ಟಿ

ಮುಂಬಯಿ,ಜೂ.12: ವ್ಯಕ್ತಿತ್ವ ವಿಕಾಸನ ಸಾಧ್ಯವಾದಲ್ಲಿ ಸಮುದಾಯದಲ್ಲಿ ಏಕತೆಯೆ ನಿರ್ಮಾಣ ಸಾಧ್ಯವಾಗುವುದು.ಆದುದರಿಂದ ಮಕ್ಕಳಲ್ಲಿ ಜ್ಙಾನ ಪ್ರಸರಣದ ಜತೆ ಜತೆಯಲ್ಲಿ ಬಂಟರ ಸಂಸ್ಕೃತಿ ಬಿತ್ತುವ ಕಾರ್ಯದಲ್ಲೂ ನಮ್ಮವರು ಕಾರ್ಯನಿರ್ವಹಿಸಬೇಕು. ನೈತಿಕ…

ಆಧುನಿಕ ವ್ಯವಸಾಯ ಕ್ರಮದಿಂದ ಅಧಿಕ ಲಾಭ : ಎ.ಎಸ್.ರಮೇಶ್

ಮುಂಬಯಿ :(ಕೆ.ಆರ್.ಪೇಟೆ), ಜೂ.10: ದೇಶದ ಬೆನ್ನೆಲುಬಾದ ರೈತರು ಆಧುನಿಕ ವ್ಯವಸಾಯ ಕ್ರಮವನ್ನು ತೆಂಗು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧಿಕಲಾಭಗಳಿಸಬಹುದೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್ ಅಭಿಪ್ರಾಯಪಟ್ಟರು.…

ಮೋಕ್ಷಾ ಅಶೋಕ್ ಕರ್ಕೇರಾ: ಹೆಚ್.ಎಸ್.ಸಿಯಲ್ಲಿ 82%

ಅಂಧೇರಿ-ಮಹಾಕಾಳಿ ಕೇವ್ಸ್ ರೋಡ್ನ ಶೆರೆಪಂಜಾಬ್ನಲ್ಲಿನ ತೊಲನಿ ಕಾಲೇಜ್ ಆಫ್ ಕಾಮರ್ಸ್ ಇಲ್ಲಿನ ವಿದ್ಯಾರ್ಥಿನಿ ಮೋಕ್ಷಾ ಅಶೋಕ್ ಕರ್ಕೇರಾ ಈ ಭಾರಿಯ ಹೆಚ್.ಎಸ್.ಸಿ ಪರೀಕ್ಷೆಯಲ್ಲಿ 82% ಲಭಿಸಿದೆ. ಮೂಲತಃ…

ಬೇಲಾಪುರದಲ್ಲಿ ಭವಾನಿ ಫೌಂಡೇಶನ್ನಿಂದ ಆರೋಗ್ಯನಿಧಿ ನೆರವು ವಿತರಣೆ

ಮುಂಬಯಿ, ಜೂ.09: ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾದ ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಸ್ಮರಣಾರ್ಥ ಯೋಜನೆಯ `ಭವಾನಿ ಫೌಂಡೇಶನ್’ ಇಂದಿಲ್ಲಿ ಮಂಗಳವಾರ ನವಿ ಮುಂಬಯಿ ಅಲ್ಲಿನ ಸಿಬಿಡಿ…

ಹಿನ್ನಲೆ ಗಾಯಕ ಅಪ್ರತಿಮ ಕಲಾವಿದ ಪ್ರವೀಣ್ ಬೈಕಂಪಾಡಿ ವಿಧಿವಶ

ಮುಂಬಯಿ, ಜೂ.09: ಸುಮಧುರ ಕಂಠಸಿರಿಯ ಹಿನ್ನಲೆ ಗಾಯಕ, ಅಪ್ರತಿಮ ಕಲಾವಿದ ಪ್ರವೀಣ್ ಬೈಕಂಪಾಡಿ ಅವರು ಇಂದಿಲ್ಲಿ ಮಂಗಳವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾದರು. 49 ವರ್ಷ ಪ್ರಾಯದ…

ಶ್ರೀ ಗುರುನಾರಾಯಣ ರಾತ್ರಿ ಹೈಸ್ಕೂಲು ಫಲಿತಾಂಶ: ಶೇಕಡಾ100 ಫಲಿತಾಂಶ

ಮುಂಬಯಿ, ಜೂ.08: ಮಹಾನಗರದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಸಾಂತಕ್ರೂಜ್ ಪೂರ್ವದಲ್ಲಿನ ಶ್ರೀ ಗುರುನಾರಾಯಣ ರಾತ್ರಿಹೈಸ್ಕೂಲು ಈ ಬಾರಿಯೂ ಎಸ್.ಎಸ್.ಸಿಯಲ್ಲಿ 100% ಫಲಿತಾಂಶ ಧಕ್ಕಿಸಿ ಕೊಂಡಿದೆ. ಕನ್ನಡ…

ಬಾಲ ಮೋಹನ್ ವಿದ್ಯಾಮಂದಿರಕ್ಕೆ ಶೇಕಡಾ 100 ಪಲಿತಾಂಶ.

ಮುಂಬೈ: ಬಾಲ ಮೋಹನ್ ವಿದ್ಯಾಮಂದಿರದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ . ಪರೀಕ್ಷೆಯಲ್ಲಿ ಶೇ100% ಪರ್ಸೆಂಟ್ ರಿಸಲ್ಟ್ ಬಂದ ಸಂತೋಷದಲ್ಲಿ ಹಾಗೂ ಡಿಸ್ಟಿಂಕ್ಷನ್ ನಲ್ಲಿ ಅದಿತ್…

ಕು| ಜನಿಶಾ ಜಿ.ರೋಡ್ರಿಗಸ್

ಮುಂಬಯಿ, ಜೂ.07: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಜನಿಶಾ ಗಿಲ್ಬರ್ಟ್ ರೋಡ್ರಿಗಸ್ 84.20% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಅಂಧೇರಿ ಪೂರ್ವದ…