ಮುಂಬಯಿ, ಜೂ.15: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್  ಪರೀಕ್ಷೆಯಲ್ಲಿ ಮಾ| ಆದಿತ್ಯ ಆನಂದ್ ಸುವರ್ಣ 92.06% ಅಂಕಗಳನ್ನು ಪಡೆದು ಡಿಸ್ಟಿಂಶನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈತ ಭಾಂಡೂಪ್ ಪಶ್ಚಿಮದ ನೇಶನಲ್ ಹೈಸ್ಕೂಲು ವಿದ್ಯಾರ್ಥಿ  ಆಗಿದ್ದು, ಮಂಗಳೂರು ಬಜ್ಪೆ ಬೈಲ್ ಕಲ್ಲಾಪು   ಆನಂದ್ ಸುವರ್ಣ ಮತ್ತು ಉಡುಪಿ ಶೋಭಾ ಆನಂದ್ ದಂಪತಿ ಸುಪುತ್ರ ಆಗಿದ್ದಾರೆ.

Aditya A.Suvarna

By suddi9

Leave a Reply

Your email address will not be published. Required fields are marked *