ಅಂಧೇರಿ-ಮಹಾಕಾಳಿ ಕೇವ್ಸ್ ರೋಡ್ನ ಶೆರೆಪಂಜಾಬ್ನಲ್ಲಿನ ತೊಲನಿ ಕಾಲೇಜ್ ಆಫ್ ಕಾಮರ್ಸ್ ಇಲ್ಲಿನ ವಿದ್ಯಾರ್ಥಿನಿ ಮೋಕ್ಷಾ ಅಶೋಕ್ ಕರ್ಕೇರಾ ಈ ಭಾರಿಯ ಹೆಚ್.ಎಸ್.ಸಿ ಪರೀಕ್ಷೆಯಲ್ಲಿ 82% ಲಭಿಸಿದೆ. ಮೂಲತಃ ಬಂಟ್ವಾಳ ತಾಲೂಕು ಸಜೀಪನಡು ಸಾನದ ಮನೆಯ ಹಾಗೂ ಮುಂಬಯಿ ಅಂಧೇರಿ ಪೂರ್ವದ ಚಕಾಲ ನಿವಾ (ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಂಧೇರಿ ಸ್ಥಳೀಯ ಕಚೇರಿಯ ಜೊತೆ ಕಾರ್ಯದರ್ಶಿ ) ಅಶೋಕ್ ಕರ್ಕೇರಾ ಮತ್ತು ಉಡುಪಿ ಹೆಜಮಾಡಿ ಶ್ರಿಮತಿ ಪುಷ್ಪಾ ಎ.ಕರ್ಕೇರಾ ಇವರ ಸುಪುತ್ರಿ.

Moksha Ashok Karkera-1

By suddi9

Leave a Reply

Your email address will not be published. Required fields are marked *