ಶಿವಾ’ಸ್ ಅಕಾಡೆಮಿಯಿಂದ ಕೇಶವೃತ್ತಿಗರಿಗೆ ಮಾಹಿತಿ ಕಾರ್ಯಗಾರ ವೃತ್ತಿ ನಿಷ್ಠೆಯಿಂದಲೇ ಉದ್ಯಮದ ಯಶಸ್ಸು ಸಾಧ್ಯ : ಡಾ| ವಿನೋದ್ ಛೋಪ್ರಾ
ಮುಂಬಯಿ: ಪರಿವರ್ತನಾ ಕಾಲಕ್ಕೆ ಅನುಗುಣವಾಗಿ ಯುವಜನಾಂಗ ಉದ್ಯಮದತ್ತ ಆಸಕ್ತಿ ಹೊಂದುವ ಅಗತ್ಯವಿದೆ. ವೃತ್ತಿಯಲ್ಲಿ ವಿಶ್ವಾಸ್ಥರಾಗಿ ಸೇವಾ ನಿರತರಾದಗಲೇ ಉದ್ಯಮದ ಯಶಸ್ಸು ಸಾಧ್ಯ. ಉದ್ಯಮವನ್ನು ಸ್ಪರ್ಧೆಯಾಗಿಸದೆ ಸೇವಾಧರ್ಮವಾಗಿಸಿ ಕಾರ್ಯನಿರತರಾದಗಲೇ…
